newsfirstkannada.com

Pushpa2TheRule: ಅಲ್ಲು ಅರ್ಜುನ್ ಜಾತ್ರೆಗೆ ಕೌಂಟ್‌ಡೌನ್.. ಇಂದು ಪುಷ್ಪಾ2 ಬಿಗ್ ಅಪ್ಡೇಟ್‌; ಏನದು?

Share :

Published April 2, 2024 at 1:30pm

Update April 2, 2024 at 1:33pm

    ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಇವತ್ತು ಖುಷಿಯಾದ ಸುದ್ದಿ

    ಪುಷ್ಪಾ2 ಚಿತ್ರದ ಟೀಸರ್ ರಿಲೀಸ್ ಮಾಡುವ ಡೇಟ್‌ ಅನೌನ್ಸ್!

    ಆಗಸ್ಟ್ 15, 2024ರಂದು ಚಿತ್ರಮಂದಿರಕ್ಕೆ ಅದ್ಧೂರಿಯಾಗಿ ರಿಲೀಸ್

ತೆಲುಗಿನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ2 ಮತ್ತೆ ಹವಾ ಸೃಷ್ಟಿಸಿದೆ. ಪುಷ್ಪಾ2 ಚಿತ್ರ ತಂಡ ಇವತ್ತು ಬಿಗ್ ಅಪ್ಡೇಟ್ ನೀಡುವುದಾಗಿ ಹೇಳಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳು ಮಾಸ್‌ ಜಾತ್ರೆ ಆಚರಿಸಲು ಸಜ್ಜಾಗಿದ್ದಾರೆ.

ಪುಷ್ಪಾ ದಿ ರೈಸ್ ನಿರ್ದೇಶಿಸಿದ್ದ ಸುಕುಮಾರ್, ಪುಷ್ಪಾ2 ದಿ ರೂಲ್‌ ಬಹಳಷ್ಟು ಕುತೂಹಲ ಮೂಡಿಸಿದ್ದಾರೆ. ಪುಷ್ಪಾ2 ಸಿನಿಮಾ ಇದೇ ಆಗಸ್ಟ್ 15, 2024ರಂದು ಚಿತ್ರಮಂದಿರಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತೆ ಎನ್ನಲಾಗಿದೆ. ರಿಲೀಸ್ ಡೇಟ್ ಫಿಕ್ಸ್ ಆದರೂ ಪುಷ್ಪಾ2 ಸಿನಿಮಾದ ಟೀಸರ್ ಇನ್ನೂ ಬಿಡುಗಡೆಯಾಗಿಲ್ಲ. ಇದೀಗ ಪುಷ್ಪಾ2 ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆಗೆ ಡೇಟ್‌ ಫಿಕ್ಸ್‌ ಮಾಡುತ್ತಿದೆ.

ಇದನ್ನೂ ಓದಿ: ಪುಷ್ಪಾ ಅಲ್ಲ ಇವ್ರು ಫೈಯರ್‌.. ಸಖತ್‌ ಹಾಟ್​ & ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಬೃಂದಾವನ ಬ್ಯೂಟಿ!

ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪಾ2 ಸಿನಿಮಾ ಟೀಸರ್ ನೋಡಲು ಕಾತರರಾಗಿದ್ದು, ಇಂದು ಆ ಕುತೂಹಲಕ್ಕೆ ಕೊನೆಗೂ ತೆರೆ ಬೀಳುವ ಸಾಧ್ಯತೆ ಇದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಪುಷ್ಪಾ2 ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇಂದು ಸಂಜೆ 4.05ಕ್ಕೆ ಪುಷ್ಪಾ2 ಚಿತ್ರದ ಟೀಸರ್ ರಿಲೀಸ್ ಮಾಡುವ ಸಮಯ ಅನೌನ್ಸ್ ಆಗಲಿದೆ.

ಅಲ್ಲು ಅರ್ಜುನ್ ಮ್ಯಾನೇಜರ್ ಶರತ್ ಚಂದ್ರ ನಾಯ್ಡು ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಮಾಹಿತಿ ನೀಡಿದ್ದರು. ಇದೇ ಏಪ್ರಿಲ್ 8 ರಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಹೀಗಾಗಿ ಅಲ್ಲು ಅರ್ಜುನ್ ಅವರ 42ನೇ ಬರ್ತ್‌ ಡೇ ದಿನವೇ ಪುಷ್ಪಾ2 ಚಿತ್ರದ ಸ್ಪೆಷಲ್‌ ಟೀಸರ್ ಬಿಡುಗಡೆಯಾಗುವುದು ಫಿಕ್ಸ್ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pushpa2TheRule: ಅಲ್ಲು ಅರ್ಜುನ್ ಜಾತ್ರೆಗೆ ಕೌಂಟ್‌ಡೌನ್.. ಇಂದು ಪುಷ್ಪಾ2 ಬಿಗ್ ಅಪ್ಡೇಟ್‌; ಏನದು?

https://newsfirstlive.com/wp-content/uploads/2024/04/Pushpa-2-Rule.jpg

Load More