newsfirstkannada.com

ಪುಟ್ಟಕ್ಕನ ನಟನೆಗೆ ಫ್ಯಾನ್ಸ್​ ಬಹುಪರಾಕ್​​​; ಎಲ್ಲರ ಬಾಯಲ್ಲೂ ಈ ಸೀರಿಯಲ್ದೇ ಮಾತು!

Share :

Published May 10, 2024 at 6:07am

  ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ

  ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

  ಈ ವಾರ ಕನ್ನಡಿಗರ ಮನಗೆದ್ದ ಟಾಪ್​ ಸೀರಿಯಲ್​​ ಯಾವುದು?

ಟಿಆರ್​ಪಿ ಲಿಸ್ಟ್​ನಲ್ಲಿ ಇಂಟ್ರಸ್ಟಿಂಗ್​ ವಿಚಾರಗಳು ನೋಡೋದಕ್ಕೆ ಸಿಗುತ್ತಿದೆ. 10 ಅಂಕದಲ್ಲಿ 8ರ ಗಡಿ ದಾಟದೇ ಸೊರಗುತ್ತಿವೆ ಸೀರಿಯಲ್​ಗಳು. ಇದಕ್ಕೆ ಹಲವು ಕಾರಣಗಳಿವೆ. ಒಂದು ಕಡೆ ಐಪಿಎಲ್​ ಹೊಡೆತ ಮತ್ತೊಂದೆಡೇ ಎಲೆಕ್ಷನ್​ ಸದ್ದು. ಸದ್ಯ ವೀಕ್ಷಣೆಯ ಆಧಾರದ ಮೇಲೆ ಗಮನ ಸೇಳೆದಿರೋ ಆ ಹತ್ತು ಸೀರಿಯಲ್​ಗಳು ಯಾವುದು ಗೊತ್ತಾ?

ಇದನ್ನೂ ಓದಿ: ಮಗುವಿನ ಆಗಮನಕ್ಕೂ ಮುನ್ನ ಬಾಲಿಗೆ ಹಾರಿದ ಮಿಲನಾ ನಾಗರಾಜ್ ದಂಪತಿ; ಫ್ಯಾನ್ಸ್​ಗಳ ಸಲಹೆ ಏನು?

ಟಾಪ್​ ಹತ್ತು ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 8.7 ಟಿಆರ್​ಪಿ ಪಡೆದುಕೊಂಡು ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8.0, ಮೂರನೇ ಸ್ಥಾನವನ್ನ ಶ್ರಾವಣಿ ಸುಭ್ರಮಣ್ಯ ಹಾಗೂ ಸೀತಾರಾಮ ಹಂಚಿಕೊಂಡಿವೆ 6.2. ಇನ್ನು, ನಾಲ್ಕನೇ ಸ್ಥಾನವನ್ನ ಅಮೃತಧಾರೆ 5.4 , ಐದನೇ ಸ್ಥಾನವನ್ನ ರಾಮಾಚಾರಿ 5.2 ಪಡೆದುಕೊಂಡಿದೆ. ಇನ್ನು, 6ನೇ ಸ್ಥಾನವನ್ನ ಶ್ರೀಗೌರಿ 4.6, 7ನೇ ಸ್ಥಾನವನ್ನ ಲಕ್ಷ್ಮೀ ಬಾರಮ್ಮ 4.5, 8ನೇ ಸ್ಥಾನವನ್ನ ಭಾಗ್ಯಲಕ್ಷ್ಮೀ 4.3, 9ನೇ ಸ್ಥಾನವನ್ನ ಬೃಂದಾವನ 4.2 ಹಾಗೂ 10ನೇ ಸ್ಥಾನವನ್ನ ಕರಿಮಣಿ 4.1 ಪಡೆದುಕೊಂಡಿವೆ. ಆದರೆ ಶ್ರೀರಸ್ತು ಶುಭಮಸ್ತು ರೇಟಿಂಗ್​ ಗಣನೀಯವಾಗಿ ಕುಸಿದಿದ್ದು 3.3 ರೇಟಿಂಗ್​ ಬಂದಿದೆ. ಭಿನ್ನ ವಿಭಿನ್ನ ಕಾನ್ಸೆಪ್ಟ್​ನೊಂದಿಗೆ ಬಂದಿರೋ ವೀಕೆಂಡ್​ನ ಮಜವಾದ ಶೋ ಕಾಮಿಡಿ ಕಿಲಾಡಿಗಳು ಲಾಂಚ್​ಗೆ 5.1 ರೇಟಿಂಗ್​ ಬಂದಿದೆ.

ವಿಶೇಷ ಎಂದರೆ ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಟ್ಟಕ್ಕನ ನಟನೆಗೆ ಫ್ಯಾನ್ಸ್​ ಬಹುಪರಾಕ್​​​; ಎಲ್ಲರ ಬಾಯಲ್ಲೂ ಈ ಸೀರಿಯಲ್ದೇ ಮಾತು!

https://newsfirstlive.com/wp-content/uploads/2024/05/trp1.jpg

Load More