ವಿದೇಶಿಗರೇ ಗರಿಷ್ಠ ಮೊತ್ತಕ್ಕೆ ಸೇಲ್ ಆಗೋದ್ಯಾಕೆ..?
ವಿದೇಶಿಗರ ನಡೆಯ ಹಿಂದಿದೆ ಹಣ ಗಳಿಕೆಯ ಲೆಕ್ಕಾಚಾರ
ಇಂಜುರಿ, ಪರ್ಸನಲ್ ರೀಸನ್ಸ್ ಎಲ್ಲವೂ ಬರೀ ನಾಟಕನಾ..?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟೀಮ್ ಇಂಡಿಯಾ ಆಟಗಾರರಿಗಿಂತ ವಿದೇಶಿಗರಿಗೆ ಡಿಮ್ಯಾಂಡ್. ಸೂಪರ್ ಸ್ಟಾರ್ ಆಟಗಾರರಿಗೂ ಸಿಗದಷ್ಟು ಅಮೌಂಟ್ ವಿದೇಶಿಗರಿಗೆ ಸಿಗುತ್ತೆ. ವಿದೇಶಿ ಪ್ಲೇಯರ್ಗಳಿಗೆ ಡಬಲ್ ಅಮೌಂಟ್ ಸಿಗಲು ಕಾರಣ ಆ ಒಂದು ಸ್ಟ್ರಾಟರ್ಜಿ.
IPL.. ಇದು ಇಂಡಿಯನ್ ಪ್ರಿಮೀಯರ್ ಲೀಗ್ ಆಗಿದ್ರೂ ಇಲ್ಲಿ ವಿದೇಶಿಗರಿಗೆ ಸಿಗುವಷ್ಟು ಇಂಪಾರ್ಟೆನ್ಸಿ ಇಂಡಿಯನ್ ಪ್ಲೇಯರ್ಸ್ಗೆ ಸಿಗಲ್ಲ. ಭಾರತೀಯ ಖ್ಯಾತ ನಾಮ ಆಟಗಾರರೇ ಇದ್ದರೂ, ಫಾರೀನ್ ಪ್ಲೇಯರ್ಸ್ಗೆ ಹಣದ ಹೊಳೆಯೇ ಫ್ರಾಂಚೈಸಿಗಳು ಸುರಿಸುತ್ತವೆ. ನಾನಾ. ನೀನಾ ಅನ್ನೋ ರೇಂಜ್ನಲ್ಲಿ ವಿದೇಶಿಗರ ಮೇಲೆ ಹಣದ ಹೊಳೆ ಹರಿಸುತ್ತೆ. ಇದು ಐಪಿಎಲ್ ಹರಾಜಿನ ಓಪನ್ ಸಿಕ್ರೇಟ್. ಆದ್ರೀಗ ಟೀಮ್ ಇಂಡಿಯಾದ ಸ್ಟಾರ್ ಆರ್.ಅಶ್ವಿನ್, ವಿದೇಶಿ ಆಟಗಾರರು ದುಬಾರಿ ಮೊತ್ತಕ್ಕೆ ಸೇಲಾಗುವ ಸ್ಟ್ರಾಟರ್ಜಿಯನ್ನೇ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಗೆ ಹೋಗುವ ಮುನ್ನ ಒಮ್ಮೆ ವಿಚಾರಿಸಿ.. ಇವತ್ತು ಡಾಕ್ಟರ್ ಸಿಗೋದೇ ಡೌಟ್, ಯಾಕೆಂದರೆ..
ಹೊಸ ನಿಯಮ ಬರುತ್ತಿದೆ. ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ವಿದೇಶಿ ಆಟಗಾರರು ಏನು ಮಾಡುತ್ತಾರೆ? ಮೆಗಾ ಆ್ಯಕ್ಷನ್ನಲ್ಲಿ ಕಾಲು ಇಂಜುರಿಯಾಗುತ್ತೆ. ಹಾಗಾಗಿ ನಾನು ನನ್ನ ಊರಿಗೆ ಹೋಗುತ್ತೇನೆ. ಫಾರ್ಮಿಂಗ್ ಮಾಡುತ್ತೇನೆ. ಬದಲಿಗೆ ಮಿನಿ ಹರಾಜಿಗೆ ಬರುತ್ತೇನೆ, ನಂತರ ಸಿಡ್ನಿಯಲ್ಲಿ ಮನೆ ಕಟ್ಟುತ್ತೇನೆ. ನಾಳೆ ಮಾಲ್ಡೀವ್ಸ್ ಖರೀದಿಸುತ್ತೇನೆ. ನಾಡಿದ್ದು ಮಿನಿ ಹರಾಜಿಗೆ ಬರುತ್ತೇನೆ, ಫಿಜಿಯಲ್ಲಿ ಹಡಗು ಖರೀದಿಸುತ್ತೇನೆ-ಅಶ್ವಿನ್, ಕ್ರಿಕೆಟರ್
ಇದು ಬೇಱರ ಬಗ್ಗೆಯೂ ಹೇಳ್ತಿರೋ ಮಾತಲ್ಲ. ಐಪಿಎಲ್ನಲ್ಲಿ ಭಾಗವಹಿಸುವ ವಿದೇಶಿ ಆಟಗಾರರ ಕುರಿತಾಗಿ ವ್ಯಂಗ್ಯವಾಗಿ ಹೇಳ್ತಿರುವ ಮಾತಾಗಿದೆ. ಅಶ್ವಿನ್ ಈ ರೀತಿಯಾಗಿ ಹೇಳಲು ಕಾರಣವೂ ಇದೆ. ಅದೇ ಭಾರತೀಯ ಆಟಗಾರರಿಗಿಂತ ವಿದೇಶಿ ಆಟಗಾರರಿಗೆ ದುಬಾರಿ ಮೊತ್ತ ಸಿಗ್ತಿರುವುದು.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಹೊಸ ಪ್ಲಾನ್; ‘ಸೂಪರ್ ಮ್ಯಾನ್’ ಆಗಲಿದೆ ಎಲಾನ್ ಮಸ್ಕ್ನ SpaceX..!
ಟಾಪ್-10 ದುಬಾರಿ ಪ್ಲೇಯರ್ಗಳಲ್ಲಿ 8 ವಿದೇಶಿಗರು
ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ಯಾರು ಎಂಬ ಪ್ರಶ್ನೆ ಬಂದ್ರೆ ಇಲ್ಲಿ ತಟ್ ಅಂತಾ ನೆನಪಾಗುವುದೇ ವಿದೇಶಿ ಪ್ಲೇಯರ್ಸ್. ಈ ಟಾಪ್-10 ಎಪ್ಸ್ಪೆನ್ಸೀವ್ ಲಿಸ್ಟ್ನಲ್ಲಿ ಕಾಣಿಸಿಕೊಳ್ಳುವರಲ್ಲಿ ಯುವರಾಜ್ ಸಿಂಗ್ ಆ್ಯಂಡ್ ಇಶಾನ್ ಕಿಶನ್ ಬಿಟ್ರೆ, ಉಳಿದೆವ್ರೆಲ್ಲ ವಿದೇಶಿಗರು.. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಸ್ಯಾಮ್ ಕರನ್, ಕ್ಯಾಮರೂನ್ ಗ್ರೀನ್, ಬೆನ್ ಸ್ಟೋಕ್ಸ್, ಕ್ರಿಸ್ ಮೋರಿಸ್ ಐಪಿಎಲ್ನ ಮೋಸ್ಟ್ ಎಕ್ಸ್ಪೆನ್ಸೀವ್ ಪ್ಲೇಯರ್ಗಳೇ ಆಗಿದ್ದಾರೆ. ಈ ವಿದೇಶಿಗರು ಮೋಸ್ಟ್ ಎಕ್ಸ್ಪೆನ್ಸೀವ್ ಪ್ಲೇಯರ್ಗಳಾಗುವ ಹಿಂದೆ ಒಂದು ತಂತ್ರವೂ ಅಡಗಿದೆ.
ಮೆಗಾ ಆಕ್ಷನ್ ನಂತರ ಐಪಿಎಲ್ಗೆ ವಿದೇಶಿಗರು ಬೈ, ಬೈ
ಐಪಿಎಲ್ನ ಮೋಸ್ಟ್ ಎಕ್ಸಪೆನ್ಸೀವ್ ಪ್ಲೇಯರ್ಗಳ ಲಿಸ್ಟ್ನಲ್ಲಿ ವಿದೇಶಿಗರೇ ಇದ್ದಾರೆ ನಿಜ. ಆದ್ರೆ, ಇವರು ದುಬಾರಿ ಪ್ಲೇಯರ್ಗಳಾಗಿ ಸೇಲ್ ಆಗಲು ಕಾರಣ ಅವರ ಸ್ಟ್ರಾಟರ್ಜಿಯಾಗಿದೆ. ಅದೇ ಮೆಗಾ ಹರಾಜಿನ ಬಳಿಕ ತವರಿಗೆ ವಾಪಸ್ ಆಗೋದು. ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವ ಬಹುಪಾಲು ವಿದೇಶಿ ಆಟಗಾರರು, ಸೀಸನ್ನ ಆರಂಭಕ್ಕೂ ಮುನ್ನ ಆಡುವುದೇ ಡೌಟೇ.. ಇಂಜುರಿ, ವೈಯಕ್ತಿಕ ಸಬೂಬುಗಳನ್ನ ನೀಡಿ ಟೂರ್ನಿಯಿಂದ ದೂರ ಉಳಿಯುತ್ತಾರೆ. ಇದೇ ವಿದೇಶಿಗರು ಮುಂದಿನ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ವಿದೇಶಿಗರಿಗೂ ಡಿಮ್ಯಾಂಡ್ ಇದ್ದೇ ಇರುತ್ತೆ. ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳುವ ವಿದೇಶಿಗರು ದುಬಾರಿ ಮೊತ್ತಕ್ಕೇ ಸೇಲ್ ಆಗ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಈ ದುಬಾರಿ ಆಟಗಾರರೆಲ್ಲಾ ಹೆಚ್ಚು ಮೊತ್ತಕ್ಕೇ ಸೇಲಾಗಿದ್ದೆ ಈ ಮಿನಿ ಆಕ್ಷನ್ನಲ್ಲಾಗಿದೆ. ಹೀಗಾಗಿಯೇ ಮೆಗಾ ಹರಾಜಿನ ಬಳಿಕ ವಿದೇಶಿಗರು ಐಪಿಎಲ್ ತಪ್ಪಿಸಿಕೊಳ್ಳುವುದು ಎನ್ನಲಾಗ್ತಿದೆ.
ಕಟ್ಟು ನಿಟ್ಟಿನ ಕ್ರಮಕ್ಕೆ ಒತ್ತಾಯಿಸಿವೆ ಫ್ರಾಂಚೈಸಿಗಳು
ಜುಲೈ 31ರಂದು ಬಿಸಿಸಿಐ ಹಾಗೂ ಐಪಿಎಲ್ ಮಾಲೀಕರ ಹೈವೋಲ್ಟೇಜ್ ಸಭೆ ನಡೆದಿತ್ತು. ಈ ವೇಳೆ ಇದೇ ವಿಚಾರವಾಗೇ ಬಿಸಿಬಿಸಿ ಚರ್ಚೆ ನಡೆದಿದೆ. ವಿದೇಶಿ ಆಟಗಾರರ ಪ್ರಾಬ್ಲಂಗೆ ಸೊಲ್ಯುಷನ್ ನೀಡುವಂತೆ ಫ್ರಾಂಚೈಸಿಗಳು ಒತ್ತಾಯಿಸಿವೆ. ಕಠಿಣ ರೂಲ್ಸ್ ಜಾರಿ ತರುವಂತೆ ಡಿಮ್ಯಾಂಡ್ ಮಾಡಿವೆ. ಹರಾಜಿನ ಬಳಿಕ ಸುಖಾಸುಮ್ಮನೆ ರೀಸನ್ ನೀಡಿ ದೂರ ಉಳಿಯೋ ಆಟಗಾರನ 2 ವರ್ಷ ಬ್ಯಾನ್ಗೆ ಒಳಪಡಿಸುವಂತೆ ಕೇಳಿವೆ. ಐಪಿಎಲ್ ಕೌನ್ಸಿಲ್ ಈ ಕುರಿತಾಗಿ ಕಠಿಣ ರೂಲ್ ಜಾರಿ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ:ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್ಗೆ ಬಿಗ್ ಶಾಕ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್