ಅಸೋಷಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕ (ACUK)
ಅಧ್ಯಕ್ಷ ಆರ್.ವಿ. ಪ್ರಧಾನ್ ಕುಮಾರ್ ಅರಸ್, ಉಪಾಧ್ಯಕ್ಷ ಬಿ.ಎನ್ ರಘೋತ್ತಮ್
ACUK ಹೊಸ ಕಾರ್ಯಕಾರಿಣಿ ಸಮಿತಿ ಅಸ್ತಿತ್ವದಲ್ಲಿ ಯಾರೆಲ್ಲಾ ಆಯ್ಕೆ?
ಬೆಂಗಳೂರು: ಅಸೋಷಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕ (ACUK) 50ನೇ ವಾರ್ಷಿಕ ಸಾಮಾನ್ಯ ಸಭೆಯನ್ನು KSCA ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ 2024-2025ನೇ ಅವಧಿಗೆ ACUK ಚುನಾವಣೆ ನಡೆಸಿದ್ದು ಹೊಸ ಕಾರ್ಯಕಾರಿಣಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ಆರ್.ವಿ. ಪ್ರಧಾನ್ ಕುಮಾರ್ ಅರಸ್, ಉಪಾಧ್ಯಕ್ಷರಾಗಿ ಬಿ.ಎನ್ ರಘೋತ್ತಮ್, ಕಾರ್ಯದರ್ಶಿಯಾಗಿ ಜೆ.ಎನ್ ನಾಗರಾಜ, ಜಂಟಿ ಕಾರ್ಯದರ್ಶಿಯಾಗಿ ಎಮ್.ಆರ್ ಯೋಗನರಸಿಂಹ ಹಾಗೂ ಖಜಾಂಚಿಯಾಗಿ ಜೆ. ರಾಹುಲ್ ರಾಜ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಎಮ್.ಎಸ್ ಸುಹಾಸ್, ಮಿಥುನ್ ಎಸ್. ಪಾಟೀಲ್, ಎಮ್.ಆರ್ ರವೀಂದ್ರನಾಥ್ ಹಾಗೂ ಎನ್. ಶಶಿಧರ್ ಆಯ್ಕೆಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ