newsfirstkannada.com

ಮಹಾನ್​ ವೇದಿಕೆಗೆ ಎಂಟ್ರಿಕೊಟ್ಟು ಮೋಡಿ ಮಾಡಿದ ಆಶಿಕಾ ವರ್ಮಾ; ಯಾರು ಈಕೆ..?

Share :

Published March 30, 2024 at 6:17am

Update March 30, 2024 at 8:19am

  ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾದ ರಿಯಾಲಿಟಿ ಶೋ ಇದು

  ರಾಧಾಕೃಷ್ಣ ಸೀರಿಯಲ್​ನಲ್ಲಿ ರಾಧಾ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ಆಶಿಕಾ

  ಕಂಠದಾನ ಕಲಾವಿದೆ ಈಗ ದೊಡ್ಡ ವೇದಿಕೆ ಮೇಲೆ ಸಖತ್​ ಮಿಂಚಿಂಗ್​

ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಲು ಜೀ ವಾಹಿನಿಯಲ್ಲಿ ಬರ್ತಿದೆ ಹೊಚ್ಚ ಹೊಸ ರಿಯಾಲಿಟಿ ಶೋ. ಅದುವೇ ಮಹಾನಟಿ. ನಾಲ್ಕೈದು ತಿಂಗಳಿಂದ ಮಹಾನಟಿ ಶೋ ಬಗ್ಗೆ ಕಿರುತೆರೆಯಲ್ಲಿ ಆಗಾಗ ಹಲವಾರು ಮಾಹಿತಿಗಳು ಕೇಳಿ ಬರುತ್ತಿವೆ. ಈಗ ಅದಕ್ಕೆಲ್ಲಾ ಒಂದು ಪುಲ್ ಸ್ಟಾಪ್ ಸಿಕ್ಕಿದೆ.

ಇಡೀ ಕರ್ನಾಟಕದಾದ್ಯಂತ ಆಡಿಷನ್ ಮಾಡಿ ಮಹಾನಟಿ ರಿಯಾಲಿಟಿ ಶೋಗೆ ಹಲವಾರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ತರಲಾಗಿದೆ. ಮೊನ್ನೆಯಷ್ಟೇ ಮಹಾನಟಿ ರಿಯಾಲಿಟಿ ಶೋಗೆ ಜಡ್ಜಸ್​​ಗಳ ಹೆಸರು ರಿವೀಲ್ ಆಗಿತ್ತು. ಇದೀಗ ಈ ಮಹಾನಟಿ ಶೋಗೆ ಆಶಿಕಾ ಶರ್ಮ ಎಂಟ್ರಿ ಕೊಟ್ಟಿದ್ದಾರೆ. ಆಶಿಕಾ ಶರ್ಮ ಅವರು ಸುಮಾರು  200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ.  ರಾಧಾಕೃಷ್ಣ ಸೀರಿಯಲ್​ನಲ್ಲಿ ರಾಧಾ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್​ ಮಾಡುವ ಮೂಲಕ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದರು. ತಮ್ಮ ಅದ್ಭುತವಾದ ಧ್ವನಿಯಲ್ಲೇ ಎಲ್ಲರನ್ನೂ ಮೋಡಿ ಮಾಡಿ ಮಹಾನಟಿ ವೇದಿಕೆಗೆ ಆಶಿಕಾ ಶರ್ಮಾ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಮಹಾನಟಿ ರಿಯಾಲಿಟಿ ಶೋಗೆ ಜಡ್ಜಸ್ ರಿವೀಲ್​; ಆದ್ರೆ, ನಿರೂಪಕರು ಯಾರಿರಬಹುದು ಗೇಸ್​ ಮಾಡಿ!

View this post on Instagram

A post shared by Zee Kannada (@zeekannada)

ಆಶಿಕಾ ಶರ್ಮ ಅವರು ಮಹಾನಟಿ ಶೋಗೆ ಆಯ್ಕೆಯಾಗುತ್ತಿದ್ದಂತೆ ಗಳಗಳನೇ ಕಣ್ಣೀರಿಟ್ಟಿದ್ದಾರೆ. ತಾವು ಬೆಳೆದು ಬಂದ ಹಾದಿಯನ್ನು ನೆನೆದು ಭಾವುಕರಾದರೂ. ಆಶಿಕಾ ಶರ್ಮ ಅವರು ಈ ಮಹಾನಟಿ ಕಾರ್ಯಕ್ರಮದ ಮೂಲಕ ತಮ್ಮ ಕನಸನ್ನ ನನಸು ಮಾಡಿಕೊಳ್ಳಲು ಬಂದಿದ್ದಾರೆ. ರಿಲೀಸ್​ ಆದ ಪ್ರೋಮೋ ನೋಡಿದ ನೆಟ್ಟಿಗರು, ಒಳ್ಳೆಯ ಕಲಾವಿದೆಗೆ ಒಳ್ಳೆಯ ವೇದಿಕೆ. ಒಳ್ಳೆಯವರಿಗೆ ಆ ದೇವರು ಒಳ್ಳೆಯದನ್ನೇ ಮಾಡುತ್ತಾನೆ ಎಂದು ಕಾಮೆಂಟ್​ ಹಾಕಿದ್ದಾರೆ. ಇನ್ನು, ಈ ಮಹಾನ್​ ವೇದಿಕೆ ಯಾರೆಲ್ಲಾ ಸಾಧಕರು ಎಂಟ್ರಿ ಕೊಡಲಿದ್ದಾರೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾನ್​ ವೇದಿಕೆಗೆ ಎಂಟ್ರಿಕೊಟ್ಟು ಮೋಡಿ ಮಾಡಿದ ಆಶಿಕಾ ವರ್ಮಾ; ಯಾರು ಈಕೆ..?

https://newsfirstlive.com/wp-content/uploads/2024/03/mahanati-3.jpg

Load More