newsfirstkannada.com

ಔಟ್​​ ಆಗುತ್ತಿದ್ದಂತೆ ಮೈದಾನದ ಮೂಲೆಯಲ್ಲಿ ಕೂತು ಗಳಗಳನೇ ಕಣ್ಣೀರಿಟ್ಟ SRH ಸ್ಫೋಟಕ ಬ್ಯಾಟರ್​​!

Share :

Published May 21, 2024 at 9:28pm

Update May 21, 2024 at 9:29pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮಿನಿ ಸಮರ

  ಇಂದು ಮಿನಿ ಸಮರದಲ್ಲಿ ಹೈದರಾಬಾದ್​​, ಕೆಕೆಆರ್​ ತಂಡಗಳು ಸೆಣಸಾಟ!

  ಕೆಕೆಆರ್​ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದ ಹೈದರಾಬಾದ್​​ ಬ್ಯಾಟರ್​​​

ಬಹುನಿರೀಕ್ಷಿತ 2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಐಪಿಎಲ್​ ಕ್ವಾಲಿಫೈಯರ್ 1ರ​ ಪಂದ್ಯದಲ್ಲಿ ಕೆಕೆಆರ್​​, ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಮುಖಾಮುಖಿ ಆಗಿವೆ.

ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್​ ಪರ ಸ್ಫೋಟಕ ಬ್ಯಾಟರ್​ ರಾಹುಲ್​ ತ್ರಿಪಾಠಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಜವಾಬ್ದಾರಿಯಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ ಮಾಡಿದ ರಾಹುಲ್​​​ ಅರ್ಧಶತಕ ಸಿಡಿಸಿದ್ರು.

ತಾನು ಆಡಿದ 35 ಬಾಲ್​ನಲ್ಲಿ ಬರೋಬ್ಬರಿ 55 ರನ್​ ಸಿಡಿಸಿದ್ರು. ಈ ಪೈಕಿ 1 ಸಿಕ್ಸರ್​​ ಮತ್ತು 7 ಫೋರ್​​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 155ಕ್ಕೂ ಹೆಚ್ಚಿತ್ತು. ನರೈನ್​ ಬೌಲಿಂಗ್​ ಮಾಡುವಾಗ 13ನೇ ಓವರ್​​​ 2ನೇ ಬಾಲ್​ಗೆ ರನ್​ ಓಡುವಾಗ ಔಟಾದ್ರು. ರಸ್ಸೆಲ್​​​ ರಾಹುಲ್​ ತ್ರಿಪಾಠಿಯನ್ನು ರನೌಟ್​ ಮಾಡಿದ್ರು. ರನೌಟ್​ ಆದ ಬಳಿಕ ರಾಹುಲ್​ ತ್ರಿಪಾಠಿ ಮೈದಾನದಲ್ಲೇ ಗಳಗಳನೇ ಅತ್ತುಬಿಟ್ಟರು.

ಇದನ್ನೂ ಓದಿ: 300 ರನ್​​ ಟಾರ್ಗೆಟ್​ ಕೊಡಬೇಕು ಎಂದಿದ್ದ ಹೈದರಾಬಾದ್​​ಗೆ ಮತ್ತೆ ಶಾಕ್​​.. ಕೈ ಕೊಟ್ಟ ಸ್ಫೋಟಕ ಬ್ಯಾಟರ್!​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಔಟ್​​ ಆಗುತ್ತಿದ್ದಂತೆ ಮೈದಾನದ ಮೂಲೆಯಲ್ಲಿ ಕೂತು ಗಳಗಳನೇ ಕಣ್ಣೀರಿಟ್ಟ SRH ಸ್ಫೋಟಕ ಬ್ಯಾಟರ್​​!

https://newsfirstlive.com/wp-content/uploads/2024/05/Rahul-Tripathi.jpg

Load More