newsfirstkannada.com

ಸಂಜಯ್, ಮೇಘಾಗೆ ರಾಜಾ ರಾಣಿ ಪಟ್ಟ; ಈ ಸ್ಟಾರ್ ಜೋಡಿಗೆ ಸಿಕ್ಕ ಬಹುಮಾನ ಎಷ್ಟು ಲಕ್ಷ..?

Share :

Published September 29, 2024 at 7:31am

Update September 29, 2024 at 7:33am

    ರಾಜಾ-ರಾಣಿ ಫಿನಾಲೆಗೆ ಎಂಟ್ರಿ ನೀಡಿತ್ತು ಐದು ಜೋಡಿ

    ರನ್ನರ್​​ ಅಪ್ ಜೋಡಿಗೆ ಸಿಕ್ಕಿದ್ದು ಮೂರು ಲಕ್ಷ ರೂಪಾಯಿ

    ವೀಕ್ಷಕರ ಹೃದಯಗೆದ್ದ ಹರ್ಷಿತಾ-ವಿನಯ್ ದಂಪತಿ

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದ 5 ದಂಪತಿಯಲ್ಲಿ ಸಂಜಯ್ ಮತ್ತು ಮೇಘಾ ವಿನ್ನರ್ ಎಂದು ತೀರ್ಪುಗಾರರು ಘೋಷಣೆ ಮಾಡಿದರು.

ನಾನ್ ಡ್ಯಾನ್ಸರ್‌ ಆಗಿ ಬಂದ ಸಂಜಯ್-ಮೇಘಾ ದಂಪತಿ ‘ರಾಜಾ ರಾಣಿ’ ಪಟ್ಟವನ್ನು ತಮ್ಮದಾಗಿಸಿಕೊಂಡರು. ಸಂಜಯ್-ಮೇಘಾ ದಂಪತಿಗೆ ಬಹುಮಾನವಾಗಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ.

ಇದನ್ನೂ ಓದಿ:ದೊಡ್ಮನೆಗೆ ಎಂಟ್ರಿ ಕೊಟ್ರು 2 ಕೋಟಿ ಬಂಗಾರ ಧರಿಸಿರೋ Gold Suresh; ಯಾರು ಈತ?

ಯಾರೆಲ್ಲ ಫಿನಾಲೆಗೆ ಎಂಟ್ರಿ..!

ಗ್ರ್ಯಾಂಡ್ ಫಿನಾಲೆಗೆ ಲೋಕೇಶ್ ಬಸವಟ್ಟಿ-ರಚನಾ, ಸಂಜಯ್-ಮೇಘಾ, ಹರ್ಷಿತಾ-ವಿನಯ್, ಪ್ರಿಯಾಂಕಾ ಕಾಮತ್-ಅಮಿತ್ ನಾಯಕ್ ಮತ್ತು ಅರ್ಜುನ್ ಯೋಗಿ-ಸಹನಾ ದಂಪತಿ ಎಂಟ್ರಿ ನೀಡಿತ್ತು. ಅವರಲ್ಲಿ ಅರ್ಜುನ್ ಯೋಗಿ-ಸಹನಾ ದಂಪತಿ ರನ್ನರ್​​ ಅಪ್ ಆದರು. ಈ ಜೋಡಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

ಇನ್ನು ಪ್ರಿಯಾಂಕಾ ಕಾಮತ್-ಅಮಿತ್ ನಾಯಕ್ ದಂಪತಿ 3ನೇ ಸ್ಥಾನವನ್ನು ಅಲಂಕರಿಸಿದರು. ಇವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಲೋಕೇಶ್ ಬಸವಟ್ಟಿ-ರಚನಾ 4ನೇ ಸ್ಥಾನ ಪಡೆದುಕೊಂಡ್ರೆ, ಹರ್ಷಿತಾ-ವಿನಯ್ ಜೋಡಿ 5ನೇ ಸ್ಥಾನ ಪಡೆದರು. ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಮತ್ತು ಅದಿತಿ ಪ್ರಭುದೇವ ತೀರ್ಪುಗಾರರಾಗಿದ್ದರು.

ಇದನ್ನೂ ಓದಿ:BIGG BOSS ಮನೆಗೆ ಎಂಟ್ರಿ ಕೊಟ್ಟಾಯ್ತು ಈ 4 ಕಂಟೆಸ್ಟೆಂಟ್ಸ್​; ಮುಂದೆ ಇದೆ ನಿಜವಾದ ಅಸಲಿ ಆಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಜಯ್, ಮೇಘಾಗೆ ರಾಜಾ ರಾಣಿ ಪಟ್ಟ; ಈ ಸ್ಟಾರ್ ಜೋಡಿಗೆ ಸಿಕ್ಕ ಬಹುಮಾನ ಎಷ್ಟು ಲಕ್ಷ..?

https://newsfirstlive.com/wp-content/uploads/2024/09/RAJA-RAANI-3.jpg

Load More