newsfirstkannada.com

ಫಾಫ್​​ ಭರ್ಜರಿ ಬ್ಯಾಟಿಂಗ್.. ಆರ್​​ಸಿಬಿಗೆ ಕೈಕೊಟ್ಟ ಪಾಟಿದಾರ್​​, ಮ್ಯಾಕ್ಸಿ!​​

Share :

Published March 22, 2024 at 8:42pm

Update March 22, 2024 at 8:46pm

    ಆರ್​​ಸಿಬಿ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​​

    ಕೇವಲ ಮೂರು ಬಾಲ್​ ಆಡಿ ವಿಕೆಟ್​ ಒಪ್ಪಿಸಿದ ಪಾಟಿದಾರ್​

    ರಜತ್​ ಪಾಟಿದಾರ್​ ಬೆನ್ನಲ್ಲೇ ಮ್ಯಾಕ್ಸ್​ವೆಲ್​ ಕೂಡ ಔಟ್​​!

ಇಂದು ಚೆನ್ನೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಟಿಂಗ್​ ಮಾಡುತ್ತಿದೆ.

ಇನ್ನು, ಆರ್​​ಸಿಬಿ ಪರ ಓಪನರ್ಸ್​ ಆಗಿ ಬಂದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಬರೋಬ್ಬರಿ 8 ಫೋರ್​ ಸಮೇತ 35 ರನ್​ ಚಚ್ಚಿದ್ರು. ಬೌಂಡರಿ ಬಾರಿಸಲು ಹೋದ ಫಾಫ್​​​ ರಾಚಿನ್​ ರವೀಂದ್ರಗೆ ಕ್ಯಾಚ್​ ನೀಡಿದ್ರು.

ಫಾಫ್​ ಡುಪ್ಲೆಸಿಸ್​​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​​ ಕೇವಲ ಮೂರು ಬಾಲ್​ ಆಡಿ ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಎಂ.ಎಸ್​ ಧೋನಿಗೆ ಕ್ಯಾಚ್​ ನೀಡಿದ್ರು. ಇವರ ಬೆನ್ನಲ್ಲೇ ಬಂದ ಮ್ಯಾಕ್ಸಿ ಕೂಡ ಧೋನಿಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ್ರು.

ಇದನ್ನೂ ಓದಿ: CSK, ಆರ್​​ಸಿಬಿ ಮಧ್ಯೆ ಹೈವೋಲ್ಟೇಜ್​ ಪಂದ್ಯ; ಎಷ್ಟು ಕೋಟಿ ಜನ ನೋಡ್ತಿದ್ದಾರೆ ಗೊತ್ತಾ..?

ಸದ್ಯ ಆರ್​​ಸಿಬಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದೆ. ವಿರಾಟ್​ ಕೊಹ್ಲಿ, ಕ್ಯಾಮೆರಾನ್​ ಗ್ರೀನ್​​ ಕ್ರೀಸ್​ನಲ್ಲಿ ಇದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫಾಫ್​​ ಭರ್ಜರಿ ಬ್ಯಾಟಿಂಗ್.. ಆರ್​​ಸಿಬಿಗೆ ಕೈಕೊಟ್ಟ ಪಾಟಿದಾರ್​​, ಮ್ಯಾಕ್ಸಿ!​​

https://newsfirstlive.com/wp-content/uploads/2024/03/RCB-match-today.jpg

Load More