newsfirstkannada.com

Rakhi Sawant: ಹಾಸಿಗೆ ಹಿಡಿದ ರಾಖಿ ಸಾವಂತ್.. ಮಾಜಿ ಪತಿ ಏನಂದ್ರು..?

Share :

Published May 15, 2024 at 9:55am

Update May 15, 2024 at 12:05pm

    ರಾಖಿ ಆರೋಗ್ಯದ ಬಗ್ಗೆ ಮಾಜಿ ಪತಿ ಹೇಳಿದ್ದೇನು?

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್

    ರಾಖಿ ಸಾವಂತ್ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಸುದ್ದಿ ಮಾಡುವ ಅವಕಾಶವನ್ನು ಯಾವತ್ತಿಗೂ ಕಳೆದುಕೊಳ್ಳುವುದಿಲ್ಲ. ಆದರೆ ರಾಖಿಗೆ ಸಂಬಂಧಿಸಿದ ಕೆಲವು ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.

ವರದಿಗಳ ಪ್ರಕಾರ.. ರಾಖಿ ಸಾವಂತ್ ಹೃದಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಲ್ ಚಿತ್ರಗಳಲ್ಲಿ ರಾಖಿಯ ಕೆಟ್ಟ ಸ್ಥಿತಿಯನ್ನು ನೋಡಬಹುದು. ಆಕೆಯ ಒಂದು ಬೆರಳಿಗೆ ಆಕ್ಸಿಮೀಟರ್ ಜೋಡಿಸಲಾಗಿದೆ. ಇನ್ನೊಂದು ಕೈಯಲ್ಲಿ ವೈಗೋ ಇದೆ. ಈ ಫೋಟೋಗಳನ್ನು ನೋಡಿದ ರಾಖಿಯ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ. ಜೊತೆಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. 6 ಮಂದಿ ಸಜೀವ ದಹನ.. 32 ಪ್ರಯಾಣಿಕರಿಗೆ ಗಾಯ.. ಮತ್ತಷ್ಟು ಸಾವು ನೋವಿನ ಆತಂಕ

ರಾಖಿ ಆರೋಗ್ಯದ ಬಗ್ಗೆ ಮಾತನಾಡಿರುವ ಮಾಜಿ ಪತಿ ರಿತೇಶ್.. ಶೀಘ್ರದಲ್ಲೇ ಅವರ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಅವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ.

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಪಾಯಿಂಟ್ಸ್​ ಟೇಬಲ್​ನಲ್ಲಿ ಭಾರೀ ಬದಲಾವಣೆ..!

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rakhi Sawant: ಹಾಸಿಗೆ ಹಿಡಿದ ರಾಖಿ ಸಾವಂತ್.. ಮಾಜಿ ಪತಿ ಏನಂದ್ರು..?

https://newsfirstlive.com/wp-content/uploads/2024/05/RAKHI-SAVANT.jpg

Load More