newsfirstkannada.com

51 ಇಂಚು ಎತ್ತರ, ಬ್ರಹ್ಮಕಮಲದ ಮೇಲೆ ದರ್ಶನ -ಗರ್ಭಗುಡಿಯಲ್ಲಿ ನಿಂತ 5 ವರ್ಷದ ರಾಮ ಹೇಗಿದ್ದಾನೆ..?

Share :

Published January 19, 2024 at 7:21am

  ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ

  ಗರ್ಭಗುಡಿಯಲ್ಲಿ ನಿಂತ ಫೋಟೋ ಹೊರ ಬಿದ್ದಿದೆ

  ಕೈಗಳು, ಕಣ್ಣುಗಳು ಹಾಗೂ ದೇಹವನ್ನು ಮುಚ್ಚಲಾಗಿದೆ

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಮೊದಲ ಫೋಟೋ ಹೊರಬಿದ್ದಿದೆ.

ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ.. ರಾಮಲಾಲ ವಿಗ್ರಹವನ್ನು ಗುರುವಾರ (ಜನವರಿ 18) ಗರ್ಭಗುಡಿಗೆ ಪ್ರವೇಶಿಸಲಾಯಿತು. ಮಧ್ಯಾಹ್ನ 1:20ಕ್ಕೆ ಟ್ರಸ್ಟ್​​ನ ಸದಸ್ಯರ ಮುಖ್ಯ ಸಂಕಲ್ಪದೊಂದಿಗೆ ವೇದ-ಮಂತ್ರಗಳು ಶುರುವಾದವು. ಬಳಿಕ ಮಂಗಳಕರ ವಾತಾವರಣ ನಡೆಯಿತು. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದು ತಿಳಿಸಿದೆ.

ಸದ್ಯ ಹೇಗಿದೆ ರಾಮನ ಮೂರ್ತಿ..?

 • ಬ್ರಹ್ಮಕಮಲದ ಮೇಲೆ ದರ್ಶನ ನೀಡಲಿರುವ ಶ್ರೀರಾಮಲಲ್ಲಾ ಮೂರ್ತಿ
 • ಐದು ವರ್ಷದ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆಗೊಂಡಿದೆ
 • 51 ಇಂಚಿನ ಮೂರ್ತಿ ಇದಾಗಿದ್ದು, ನಗುತ್ತಿರುವ ರಾಮಲಲ್ಲಾ ಮೂರ್ತಿ
 • ಮೂರ್ತಿಯ ಪ್ರಭಾವಳಿಯ ಸುತ್ತ ವಿಷ್ಣುವಿನ ದಶಾವತಾರ ಕೆತ್ತನೆ
 • ಮೂರ್ತಿಯ ಬಲಭಾಗದಲ್ಲಿ ಭಕ್ತಾಂಜನೇಯ, ಎಡಭಾಗ ಗರುಡ ಮೂರ್ತಿ
 • ಪ್ರಾಣ ಪ್ರತಿಷ್ಠಾಪನೆ ಆಗದ ಹಿನ್ನೆಲೆಯಲ್ಲಿ ಕಣ್ಣುಗಳನ್ನು ಮುಚ್ಚಲಾಗಿದೆ
 • ಕುತ್ತಿಗೆ ಕೆಳಭಾಗದಿಂದ ಹೊಟ್ಟೆಯವರಗೆ ಶ್ವೇತ ವರ್ಣದ ಬಟ್ಟೆಯಿಂದ ಮುಚ್ಚಲಾಗಿದೆ
 • ರಾಮಲಲ್ಲಾನ ಎರಡೂ ಕೈಗಳನ್ನು, ತಲೆ ಮತ್ತು ಮುಖವನ್ನು ಮುಚ್ಚಲಾಗಿದೆ
 • ಮೈಸೂರಿನ ಗುಜ್ಜೇಗೌಡನಪುರದಲ್ಲಿ ಸಿಕ್ಕ ಕಪ್ಪು ಶಿಲೆಯಿಂದ ಕೆತ್ತಿರುವ ಮೂರ್ತಿ

ಇದನ್ನೂ ಓದಿರಾಮ ದೇಗುಲದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾನ ಫಸ್ಟ್​ಲುಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

51 ಇಂಚು ಎತ್ತರ, ಬ್ರಹ್ಮಕಮಲದ ಮೇಲೆ ದರ್ಶನ -ಗರ್ಭಗುಡಿಯಲ್ಲಿ ನಿಂತ 5 ವರ್ಷದ ರಾಮ ಹೇಗಿದ್ದಾನೆ..?

https://newsfirstlive.com/wp-content/uploads/2024/01/RAMLALLA-1.jpg

Load More