newsfirstkannada.com

ರಣವೀರ್ ಸಿಂಗ್ ಜೊತೆ ಕಾಣಿಸಿಕೊಂಡ ನೀಲಿಚಿತ್ರ ತಾರೆ ಜಾನಿ ಸಿನ್ಸ್; ವಿಡಿಯೋ ವೈರಲ್‌!

Share :

Published February 12, 2024 at 8:06pm

Update February 12, 2024 at 8:45pm

    ನಟ ರಣವೀರ್ ಸಿಂಗ್ ಜತೆ ಕಾಣಿಸಿಕೊಂಡ ನೀಲಿ ತಾರೆ ಜಾನಿ ಸಿನ್ಸ್

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಜಾಹೀರಾತು

    ‘ಡಾನ್ 3’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾದ ನಟ ರಣವೀರ್ ಸಿಂಗ್

ಬಾಲಿವುಡ್​ ಖ್ಯಾತ ನಟ ರಣವೀರ್ ಸಿಂಗ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 1.49 ನಿಮಿಷದ ಜಾಹೀರಾತುವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ 7 ಗಂಟೆಯಲ್ಲಿ 13.3 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಅದರಲ್ಲೂ ‘Bold care’ ಕಂಪನಿಯ ಜಾಹೀರಾತುವಿನ ವಿಡಿಯೋ ಅದಾಗಿದೆ. ಇದೇ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಇದನ್ನು ಓದಿ: ಮೇಕ್ ಮೈ ಟ್ರಿಪ್ ಕಂಪನಿಗೆ ಮತ್ತೆ ಸಂಕಷ್ಟ; ₹1.45 ಲಕ್ಷ ದಂಡ ವಿಧಿಸಿದ ಕೋರ್ಟ್.. ಕಾರಣವೇನು?

ಇನ್ನೂ ಅದರಲ್ಲೂ ಈ ಭಾರತೀಯ ಜಾಹೀರಾತುವಿನಲ್ಲಿ ಅಮೆರಿಕ ಮೂಲದ ನೀಲಿ ಚಿತ್ರಗಳ ತಾರೆ ಎಂದೇ ಖ್ಯಾತಿ ಪಡೆದಿರೋ ಜಾನಿ ಸಿನ್ಸ್ ಅಭಿನಯಿಸಿದ್ದಾರೆ. ಭಾರತೀಯ ಧಾರಾವಾಹಿ ಶೈಲಿಯಲ್ಲಿ ಈ ಜಾಹೀರಾತು ಮೂಡಿ ಬಂದಿದ್ದು. ಸದ್ಯ ಈ ಅಡ್ವಟೈಸ್​ಮೆಂಟ್ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಲೈಂಗಿಕ ಶಕ್ತಿ ಹೆಚ್ಚಿಸುವ ಬ್ರ್ಯಾಂಡ್ ಒಂದಕ್ಕೆ ರಣವೀರ್ ಸಿಂಗ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇದರ ಪ್ರಚಾರಕ್ಕೆ ಹೊಸ ತಂತ್ರ ಉಪಯೋಗಿಸಲಾಗಿದೆ. ಜಾನಿ ಸಿನ್ಸ್ ಹಾಗೂ ಅವರ ಪತ್ನಿಯ ಜಗಳ ನಡೆಯುತ್ತಾ ಇರುತ್ತದೆ. ಜಾನಿ ಸಿನ್ಸ್ ಪತ್ನಿ ಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾರೆ. ಜಾನಿ ಸಿನ್ಸ್​ ಲೈಂಗಿಕವಾಗಿ ಸಮರ್ಥನಲ್ಲ ಎನ್ನುವ ಕಾರಣಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿರುತ್ತಾರೆ.

View this post on Instagram

A post shared by Ranveer Singh (@ranveersingh)

ಈ ವೇಳೆ ಆಕೆ ಆಯತಪ್ಪಿ ಬಾಲ್ಕನಿಯಿಂದ ಬೀಳುತ್ತಾಳೆ. ಆಗ ಜಾನಿ ಸಿನ್ಸ್ ಮಾತ್ರೆ ತಿಂದು ಬಾಲ್ಕನಿಯಿಂದ ಜಂಪ್ ಮಾಡುತ್ತಾರೆ. ನೆಲಕ್ಕೆ ಬೀಳುವುದರೊಳಗೆ ಪತ್ನಿಯನ್ನು ಖುಷಿಪಡಿಸುತ್ತಾರೆ ಜಾನಿ. ಈ ರೀತಿಯಲ್ಲಿ ಜಾಹೀರಾತು ಮೂಡಿ ಬಂದಿದೆ. ಇದು ಸಖತ್ ಹಾಸ್ಯಮಯವಾಗಿದ್ದು. ಕೆಲವರು ಇದನ್ನು ಇಷ್ಟಪಟ್ಟರೆ ಇನ್ನೂ ಕೆಲವರು ರಣವೀರ್ ಸಿಂಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಣವೀರ್ ಸಿಂಗ್ ಜೊತೆ ಕಾಣಿಸಿಕೊಂಡ ನೀಲಿಚಿತ್ರ ತಾರೆ ಜಾನಿ ಸಿನ್ಸ್; ವಿಡಿಯೋ ವೈರಲ್‌!

https://newsfirstlive.com/wp-content/uploads/2024/02/ranveer.jpg

Load More