ಪ್ಯಾನ್ ಇಂಡಿಯಾ ಹೀರೋಯಿನ್ ರಶ್ಮಿಕಾ ಮಂದಣ್ಣಗೆ ಭಾರೀ ಬೇಡಿಕೆ
ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿರೋ ನಟಿ ರಶ್ಮಿಕಾ
ನಾನು ಮಾತ್ರ ಹೀಗೇನಾ! ನೀವು ನನ್ನಂತೇನಾ? ಎಂದ ರಶ್ಮಿಕಾ ಮಂದಣ್ಣ
ಖ್ಯಾತ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಭಾರೀ ಡಿಮ್ಯಾಂಡ್. ಸ್ಯಾಂಡಲ್ವುಂಡ್ನಿಂದ ತನ್ನ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಎನ್ನದೇ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಅತೀ ಹೆಚ್ಚು ಫ್ಯಾನ್ಸ್ ಹೊಂದಿರೋ ಇವರು ಒಂದಲ್ಲ ಮತ್ತೊಂದು ವಿಚಾರಕ್ಕೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮ್ಯಾನೇಜರ್ ತನ್ನ ಗಮನಕ್ಕೂ ತರದೆ 80 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರು. ಹೀಗಾಗಿ ತಮ್ಮ ಮ್ಯಾನೇಜರ್ ಅವರನ್ನು ರಶ್ಮಿಕಾ ಕೆಲಸದಿಂದಲೇ ಕಿತ್ತು ಹಾಕಿದ್ದರು ಎಂದು ವರದಿಯಾಗಿತ್ತು. ಈ ಕೂಡಲೇ ಎಚ್ಚೆತ್ತ ರಶ್ಮಿಕಾ ಮಂದಣ್ಣ, ನಾವು ಮಾತಾಡಿ ದೂರ ಆಗಿದ್ದೆವು ಎಂದು ಸ್ಪಷ್ಟನೆ ನೀಡಿದ್ದರು.
You know, on my cheat days I always have to order desserts first before actually my main meal ok.. and a lot of my friends find this super weird..
so I just wanted to understand.. if this is just me or any one of you also do this.. 🤤 pic.twitter.com/ltvLr3R4ED— Rashmika Mandanna (@iamRashmika) June 28, 2023
ಇಂದು ತನ್ನ ಮುಂದಿನ ಪ್ಯಾನ್-ಇಂಡಿಯಾ ಚಿತ್ರ ‘ಪುಷ್ಪ: ದಿ ರೂಲ್’ ಚಿತ್ರೀಕರಣದ ತುಣುಕು ಒಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ರಶ್ಮಿಕಾ ಮಂದಣ್ಣ ಮತ್ತೊಂದು ಪೋಸ್ಟ್ ಹಾಕಿ ಸುದ್ದಿಯಾಗಿದ್ದಾರೆ.
ನಾನು ಪಾಸ್ಟಿಂಗ್ ಮಾಡಿದ ಬಳಿಕ ಊಟ ಮಾಡುವ ಮೊದಲು ನನಗೊಂದು ಅಭ್ಯಾಸ ಇದೆ. ಮೈನ್ ಮೀಲ್ ತಿನ್ನುವ ಮೊದಲು ನಾನು ಡೆಸರ್ಟ್ಸ್ ಆರ್ಡರ್ ಮಾಡುತ್ತೇನೆ. ಇದು ನನ್ನ ಸ್ನೇಹಿತರಿಗೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ನಾನು ಮಾತ್ರ ಹೀಗೇನಾ? ನನ್ನಂತೆ ನಿಮ್ಮಲ್ಲಿ ಯಾರಾದರೂ ಇದ್ದೀರಾ ಎಂದು ರಶ್ಮಿಕಾ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ