newsfirstkannada.com

ಲೀಕ್​ ಆಯ್ತು ‘ಪುಷ್ಪ 2’ ಹೊಸ ಲುಕ್.. ಕೆಂಪು ಸೀರೆಯಲ್ಲಿ ಹೆಜ್ಜೆ ಹಾಕಿದ ಶ್ರೀವಲ್ಲಿ ವಿಡಿಯೋ ವೈರಲ್‌!

Share :

Published March 20, 2024 at 2:08pm

Update March 20, 2024 at 2:30pm

    ಅಭಿಮಾನಿಗಳ ಕಡೆ ಕೈ ಬೀಸುತ್ತಾ ಹೆಜ್ಜೆ ಹಾಕಿದ ನ್ಯಾಷನಲ್ ಕ್ರಶ್ ರಶ್ಮಿಕಾ​​

    ಕೊನೆಗೂ ರಿವೀಲ್ ಆಯ್ತು ಪುಷ್ಪ ಸಿನಿಮಾದ ಶ್ರೀವಲ್ಲಿಯ ಹೊಸ ಲುಕ್

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನು ಓದಿ: ನ್ಯಾಷನಲ್ ಕ್ರಶ್​ನ ನ್ಯಾಚುರಲ್​ ಲುಕ್​​​; ನಗು ಮುಖದ ರಶ್ಮಿಕಾ ಹೊಸ ಫೋಟೋಗೆ ಫ್ಯಾನ್ಸ್ ಫುಲ್‌ ಫಿದಾ!

ವೈರಲ್​ ಆಗುತ್ತಿರೋ ವಿಡಿಯೋ ಕ್ಲಿಪ್ ಬಹುನಿರೀಕ್ಷಿತ​ ಪುಷ್ಪ 2 ಸಿನಿಮಾದ್ದು ಎನ್ನಲಾಗಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯದ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ಉಡೀಸ್​ ಮಾಡುವುದರ ಜತೆಗೆ  ಸಿಕ್ಕಾಪಟ್ಟೆ  ಹೈಪ್​ ಕ್ರಿಯೇಟ್ ಮಾಡಿತ್ತು. ಇದೀಗ ಪುಷ್ಪ 2 ಸಿನಿಮಾ ಸೆಟ್​ನಿಂದ ರಶ್ಮಿಕಾ ಅವರ ಲುಕ್ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್​ ಆಗಿದೆ.

ನಟಿ ರಶ್ಮಿಕಾ ಅವರು ಕೆಂಪು ಬಣ್ಣದ ಸೀರೆ ಮತ್ತು ಆಭರಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ನ್ಯಾಶನಲ್ ಕ್ರಶ್‌ನ ಕಣ್ತುಂಬಿಕೊಳ್ಳಲು ಶೂಟಿಂಗ್ ಸ್ಪಾಟ್​​ನಲ್ಲಿ ದೊಡ್ಡ ಮಟ್ಟದ ಸಂಖ್ಯೆಯಲ್ಲಿ ಅಭಿಮಾನಿಗಳು ದೊಡ್ಡ ಸೇರಿದ್ದರು. ಸದ್ಯ ಇದೇ ವಿಡಿಯೋ ಇದೀಗ ಅಭಿಮಾನಿಗಳಲ್ಲಿ ಪುಷ್ಪ 2 ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೀಕ್​ ಆಯ್ತು ‘ಪುಷ್ಪ 2’ ಹೊಸ ಲುಕ್.. ಕೆಂಪು ಸೀರೆಯಲ್ಲಿ ಹೆಜ್ಜೆ ಹಾಕಿದ ಶ್ರೀವಲ್ಲಿ ವಿಡಿಯೋ ವೈರಲ್‌!

https://newsfirstlive.com/wp-content/uploads/2024/03/rashmika-6.jpg

Load More