newsfirstkannada.com

ಸಲ್ಲು ಭಾಯ್​ಗೆ ಜೋಡಿಯಾದ ರಶ್ಮಿಕಾ ಮಂದಣ್ಣ.. ‘ಅನಿಮಲ್’​ ಬಳಿಕ ಕೊಡಗಿನ ಕುವರಿಗೆ ಬಂತು ದೊಡ್ಡ ಆಫರ್​

Share :

Published May 9, 2024 at 2:35pm

Update May 9, 2024 at 2:37pm

  ‘ಅನಿಮಲ್’​ ಬೆನ್ನಲ್ಲೇ ರಶ್ಮಿಕಾಗೆ ಬಂತು ದೊಡ್ಡ ಆಫರ್​

  ಸಲ್ಮಾನ್​ ಖಾನ್​ ಜೊತೆ ಸ್ಕ್ರೀನ್​ ಹಂಚಿಕೊಳ್ಳುವ ಸೌಭಾಗ್ಯ

  ಅಂದ ಹಾಗೆಯೇ ಈ ಸಿನಿಮಾ ಯಾರದ್ದು ಗೊತ್ತಾ? ಇಲ್ಲಿದೆ ಮಾಹಿತಿ

ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಸಿನಿಮಾ ನಂತರ ಮತ್ತೊಂದು ದೊಡ್ಡ ಆಫರ್​ ಸಿಕ್ಕಿದೆ. ಬಾಲಿವುಡ್​ ಬಿಗ್ ಸ್ಟಾರ್​ ಚಿತ್ರಕ್ಕೆ ರಶ್ಮಿಕಾ ಹೀರೋಯಿನ್ ಆಯ್ಕೆಯಾಗಿದ್ದಾರೆ.

ಸೂಪರ್ ​ಸ್ಟಾರ್ ಸಲ್ಮಾನ್ ಖಾನ್​ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಎಆರ್​ ಮುರುಗದಾಸ್ ಮತ್ತು ಸಲ್ಮಾನ್ ಚಿತ್ರಕ್ಕೆ ನ್ಯಾಷನಲ್ ಕ್ರಶ್​ ಎಂಟ್ರಿ ಕೊಟ್ಟಿದ್ದಾರಂತೆ

ಅಂದಹಾಗೆಯೇ ಇದೇ ಮೊದಲ ಸಲ ಸಲ್ಲು ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಇದು ಸಾಜಿದ್ ನಿರ್ಮಾಣದಲ್ಲಿ ಸೆಟ್ಟೇರಲಿರುವ ಮೆಗಾ ಸಿನಿಮಾವಾಗಿದ್ದು, ಜೂನ್ ತಿಂಗಳಿಂದ ಆರಂಭವಾಗಲಿದೆ.

ಸದ್ಯ ‘ಪುಷ್ಪ-2’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಜೊತೆಗೆ ಧನುಶ್​ ಜೊತೆ ಕುಬೇರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಮಹಿಳಾ ಪ್ರಧಾನ ‘ದಿ ಗರ್ಲ್​ಫ್ರೆಂಡ್’​ ಚಿತ್ರದಲ್ಲೂ ರಶ್ಮಿಕಾ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಜೊತೆಗೆ ಸಲ್ಲು ಭಾಯ್​ಗೆ ಹೀರೋಯಿನ್​ ಆಗಿ ರಶ್ಮಿಕಾ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: VIDEO: ಪಂಚೆ ಉಟ್ಟು ಕೆಂಚನಾದ ರಸೆಲ್​! ಹಿಂದಿ ಹಾಡಿಗೆ ಧ್ವನಿಯಾಗಿ ಸಖತ್​ ಡ್ಯಾನ್ಸ್​ ಮಾಡಿದ ಕೆಕೆಆರ್ ದೈತ್ಯ​

ಒಟ್ಟಿನಲ್ಲಿ ರಶ್ಮಿಕಾ ಒಂದರ ಮೇಲೊಂದರಂತೆ ಆಫರ್​ ಪಡೆಯುತ್ತಿದ್ದಾರೆ. ಇದೀಗ ನ್ಯಾಷನಲ್​ ಕ್ರಶ್​ ಸಲ್ಲು ಭಾಯ್​ ಜೋಡಿಯಾಗುತ್ತಿರೋ ಸಂಗತಿಯಂತೂ ಅಭಿಮಾನಿಗಳಿಗೆ ಖುಷಿ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲ್ಲು ಭಾಯ್​ಗೆ ಜೋಡಿಯಾದ ರಶ್ಮಿಕಾ ಮಂದಣ್ಣ.. ‘ಅನಿಮಲ್’​ ಬಳಿಕ ಕೊಡಗಿನ ಕುವರಿಗೆ ಬಂತು ದೊಡ್ಡ ಆಫರ್​

https://newsfirstlive.com/wp-content/uploads/2024/05/Rashmika-mandanna-2.jpg

Load More