newsfirstkannada.com

ರವೀಂದ್ರ ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಕ್ರಿಕೆಟ್ ಫ್ಯಾನ್ಸ್​ ಫಿದಾ.. ಇದು ಯಾರ ವಿಕೆಟ್ ಗೊತ್ತಾ?

Share :

Published April 20, 2024 at 2:45pm

    ಜಡೇಜಾ ಕ್ಯಾಚ್ ಹಿಡಿದಿದ್ದು ನೋಡಿ ಬೆರಗಾದ ಕ್ಯಾಪ್ಟನ್ ಋತುರಾಜ್

    ಲಕ್ನೋ-ಚೆನ್ನೈ ಸೂಪರ್ ಕಿಂಗ್ಸ್​ ಪಂದ್ಯದ ವೇಳೆ ಸಖತ್ ಕ್ಯಾಚ್

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಲಕ್ನೋ ತಂಡ

ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಹೈವೋಲ್ಟೇಜ್​​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​ ಗೆದ್ದು ಬೀಗಿದೆ. ಚೆನ್ನೈ ನೀಡಿದ ಟಾರ್ಗೆಟ್​​ ಬೆನ್ನತ್ತಿದ ಲಕ್ನೋ​​ ತಂಡದ ಪರ ಕ್ಯಾಪ್ಟನ್​ ಕನ್ನಡಿಗ ಕೆ.ಎಲ್.ರಾಹುಲ್​ ಭರ್ಜರಿ ಬ್ಯಾಟಿಂಗ್​ ಮಾಡುವಾಗ ಆಲ್​ರೌಂಡರ್​ ರವೀಂದ್ರ ಜಡೇಜಾ ಸಖತ್ ಆಗಿ ಡೈವ್ ಮಾಡಿ ಕ್ಯಾಚ್ ಹಿಡಿದು ಔಟ್ ಮಾಡಿದ್ದಾರೆ. ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ತಲೆಬುರಡೆ ಇನ್ನೂ ಪತ್ತೆಯಾಗಿಲ್ಲ.. ವಾಸುಕಿ ನಾಗ್ ಏನೇನು ತಿನ್ನುತ್ತಿತ್ತು ಗೊತ್ತಾ?

ಕೇವಲ 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಕೆ.ಎಲ್.ರಾಹುಲ್​ ಅದ್ಭುತವಾಗಿ ಬ್ಯಾಟಿಂಗ್ ಮುಂದುವರಿಸಿದ್ದರು. ಕನ್ನಡಿಗ ರಾಹುಲ್​​ ತಾನು ಆಡಿದ 52 ಬಾಲ್​ನಲ್ಲಿ ಬರೋಬ್ಬರಿ 3 ಸಿಕ್ಸರ್​​, 9 ಫೋರ್​ ಸಮೇತ 82 ರನ್​ ಬಾರಿಸಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಕಂಟಕವಾಗಿದ್ದರು. 18ನೇ ಓವರ್​ನಲ್ಲಿ ಪಥಿರನ್ ಹಾಕಿದ ಬೌಲ್​ ಅನ್ನು ಕೆಎಲ್​ ರಾಹುಲ್ ಆಫ್​ ಸೈಡ್​ ಜೋರಾಗಿ ಬೌಂಡರಿ ಬಾರಿಸಲು ಹೋಗಿದ್ದರು. ಆದರೆ ರವೀಂದ್ರ ಜಡೇಜಾ ಸೂಪರ್ ಆಗಿ ಫ್ಲೈಯಿಂಗ್ ಮಾಡಿ ಕ್ಯಾಚ್ ಹಿಡಿದರು. ಇದು ಇಡೀ ಐಪಿಎಲ್​ನಲ್ಲಿ ಅತ್ಯಂತ ಶ್ರೇಷ್ಠ ಕ್ಯಾಚ್ ಎನ್ನಲಾಗುತ್ತದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್​ನಿಂದ ಡೆಡ್ಲಿ ಅಟ್ಯಾಕ್​.. ಲಾಂಗ್​ನಿಂದ ಜಸ್ಟ್ ಮಿಸ್ ಆದ ರೌಡಿಶೀಟರ್

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!

ವೈರಲ್ ಆಗಿರುವ ವಿಡಿಯೋದಲ್ಲಿ ರವೀಂದ್ರ ಜಡೇಜಾ ಅವರ ಹಿಡಿದಿರುವ ಕ್ಯಾಚ್​ಗೆ ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ. ಜಡೇಜಾ ಕ್ಯಾಚ್ ಹಿಡಿದಿರುವುದು ನೋಡಿ ಚೆನ್ನೈ ಕ್ಯಾಪ್ಟನ್​ ಋತುರಾಜ್ ಗಾಯಕ್ವಾಡ್​ ತುಟಿ ಮೇಲೆ ಕೈ ಇಟ್ಟುಕೊಂಡು ಎಂಥಹ ಕ್ಯಾಚ್ ಅಪ್ಪಾ.. ಎನ್ನುವಂತೆ ನಿಂತಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಲಕ್ನೋ 8 ವಿಕೆಟ್​ಗಳಿಂದ ಗೆಲುವು ಪಡೆದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರವೀಂದ್ರ ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಕ್ರಿಕೆಟ್ ಫ್ಯಾನ್ಸ್​ ಫಿದಾ.. ಇದು ಯಾರ ವಿಕೆಟ್ ಗೊತ್ತಾ?

https://newsfirstlive.com/wp-content/uploads/2024/04/JADEJA_KL_RAHUL.jpg

Load More