newsfirstkannada.com

ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್​ನಿಂದ ಡೆಡ್ಲಿ ಅಟ್ಯಾಕ್​.. ಲಾಂಗ್​ನಿಂದ ಜಸ್ಟ್ ಮಿಸ್ ಆದ ರೌಡಿಶೀಟರ್​

Share :

Published April 20, 2024 at 10:34am

  ರೌಡಿಶೀಟರ್ ಮೇಲೆ ಗ್ಯಾಂಗ್ ಅಟ್ಯಾಕ್ ಮಾಡಿದ್ದು ಯಾಕೆ..?

  ಯಾರ ಕೈಗೂ ಸಿಗದೆ ಮಾರ್ಕೆಟ್​ಗೆ ನುಗ್ಗಿ ರೌಡಿಶೀಟರ್ ಪರಾರಿ

  ರೌಡಿಶೀಟರ್ ಒಬ್ಬನ ಮೇಲೆ ಗ್ಯಾಂಗ್​ವೊಂದು ಡೆಡ್ಲಿ ಅಟ್ಯಾಕ್

ಬೆಂಗಳೂರು: ಸದ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಮತ್ತೆ ಲಾಂಗ್ ಝಳಪಿಸಿದ ಘಟನೆ ನಡೆದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನ ಮೇಲೆ ಗ್ಯಾಂಗ್​ವೊಂದು ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೀವನ್ ಭೀಮಾನಗರದ ರೌಡಿಶೀಟರ್ ಜೋಶ್ವಾ ಮೇಲೆ ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಶಿವ & ಟೀಮ್​ ಅಟ್ಯಾಕ್ ಮಾಡಿದೆ. ನಗರದ ತಿಪ್ಪಸಂದ್ರದದ ಬಳಿ ರೌಡಿಶೀಟರ್ ಜೋಶ್ವಾ ಹೋಗುತ್ತಿರುವಾಗ ಶಿವ & ಟೀಮ್​ ಏಕಾಏಕಿ ಡೆಡ್ಲಿ ಅಟ್ಯಾಕ್​ ಮಾಡಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಮೇಲೆ ಈ ದಾಳಿ ನಡೆದಿದೆ. ಆದರೆ ಅಟ್ಯಾಕ್ ಮಾಡುತ್ತಿದ್ದಂತೆ ಯಾರ ಕೈಗೂ ಸಿಗದೆ ತಿಪ್ಪಸಂದ್ರ ಮಾರ್ಕೆಟ್​ಗೆ ನುಗ್ಗಿ ರೌಡಿ ಜೋಶ್ವಾ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂದು ಮೋದಿ ಮೇನಿಯಾ.. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ನೋ ಎಂಟ್ರಿ

ಲಾಂಗ್​ ಹಿಡಿದುಕೊಂಡು ರೌಡಿಗಳು ರಸ್ತೆಯಲ್ಲಿ ಓಡೋಗಿ ಅಟ್ಯಾಕ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ಜೀವನ್ ಭೀಮಾನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್​ನಿಂದ ಡೆಡ್ಲಿ ಅಟ್ಯಾಕ್​.. ಲಾಂಗ್​ನಿಂದ ಜಸ್ಟ್ ಮಿಸ್ ಆದ ರೌಡಿಶೀಟರ್​

https://newsfirstlive.com/wp-content/uploads/2024/04/BNG_ROWDYS_1.jpg

Load More