newsfirstkannada.com

ಗುಜರಾತ್​​ ವಿರುದ್ಧ ಗೆಲುವು; RCB ಪ್ಲೇ ಆಫ್​​ ಬಗ್ಗೆ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಹೇಳಿದ್ದೇನು?

Share :

Published April 29, 2024 at 5:24pm

Update April 29, 2024 at 5:25pm

    ಗುಜರಾತ್​​ ವಿರುದ್ಧ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್​​ಸಿಬಿ

    ಆರ್​​​ಸಿಬಿ ಪ್ಲೇ ಆಫ್​​ಗೆ ಹೋಗುವುದರ ಬಗ್ಗೆ ಕ್ಯಾಪ್ಟನ್​ ಫಾಫ್​​ ಮಾತು

    ಬೌಲಿಂಗ್​​, ಬ್ಯಾಟಿಂಗ್​ ಎರಡರಲ್ಲೂ ನಾವು ಸುಧಾರಿಸಿದ್ದೇವೆ ಎಂದ ಫಾಫ್​​

ಇತ್ತೀಚೆಗೆ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ.

ಇನ್ನು, ಈ ಬಗ್ಗೆ ಮಾತಾಡಿದ ಆರ್​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​, ಗುಜರಾತ್​​ ವಿರುದ್ಧ ಗೆದ್ದಿದ್ದು ಖುಷಿ ಕೊಟ್ಟಿದೆ. ನಾವು ಗೆಲ್ಲುತ್ತೇವೆ, ಈ ರನ್​ ಚೇಸ್​ ಮಾಡುತ್ತೇವೆ ಎಂದು ಭಾವಿಸಿದ್ದೆ. ಆದ್ರೆ, ಕೇವಲ 16 ಓವರ್​ಗಳಲ್ಲಿ ಮ್ಯಾಚ್​ ಮುಗಿದು ಹೋಗುತ್ತೆ ಎಂದು ಭಾವಿಸಿರಲಿಲ್ಲ. ಬೌಲಿಂಗ್​​ ಮತ್ತು ಬ್ಯಾಟಿಂಗ್​ ಎರಡು ವಿಭಾಗದಲ್ಲೂ ಆರ್​​​ಸಿಬಿ ಸುಧಾರಿಸಿದೆ ಎಂದರು.

ಆರಂಭದಲ್ಲಿ ನಾವು ಎಡವಿದ್ದೆವು. ಈಗ ಸಂಪೂರ್ಣ ಸುಧಾರಿಸಿದ್ದೇವೆ. ಕೆಕೆಆರ್​ ವಿರುದ್ಧ ನಡೆದ ಪಂದ್ಯದಲ್ಲೇ ಆರ್​​​ಸಿಬಿ ಬೌಲಿಂಗ್​​ ಸುಧಾರಣೆ ಕಂಡಿತ್ತು. ದುರದೃಷ್ಟವಶಾತ್​ ನಾವು ಅಂದು 1 ರನ್​ನಿಂದ ಸೋತೆವು. ಮುಂದಿನ ಎಲ್ಲಾ ಪಂದ್ಯ ಗೆಲ್ಲುತ್ತೇವೆ, ಪ್ಲೇ ಆಫ್​​ ಬಗ್ಗೆ ನೋಡೋಣ ಎಂದರು ಫಾಫ್​​.

ಇದನ್ನೂ ಓದಿ: ಮುಂದಿನ 4 ಪಂದ್ಯ ಗೆದ್ರೆ ಆರ್​​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ! ಹೇಗೆ ಗೊತ್ತಾ? ಸ್ಟೋರಿ ಓದಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗುಜರಾತ್​​ ವಿರುದ್ಧ ಗೆಲುವು; RCB ಪ್ಲೇ ಆಫ್​​ ಬಗ್ಗೆ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಹೇಳಿದ್ದೇನು?

https://newsfirstlive.com/wp-content/uploads/2024/03/Faf-Duplessis.jpg

Load More