newsfirstkannada.com

ಆರ್​​​ಸಿಬಿ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​.. ಈ ಬಗ್ಗೆ ಏನಂದ್ರು?

Share :

Published April 2, 2024 at 11:29pm

  ಇಂದು ಆರ್​​ಸಿಬಿ, ಲಕ್ನೋ ತಂಡದ ನಡುವೆ ಹೈವೋಲ್ಟೇಜ್​ ಪಂದ್ಯ!

  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಲಕ್ನೋ ಬಿಗ್​ ಟಾರ್ಗೆಟ್​​​

  ತವರಿನಲ್ಲೇ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಆರ್​ಸಿಬಿ ಹೀನಾಯ ಸೋಲು

ಸದ್ಯ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯವಾಗಿ ಸೋತಿದೆ.

ಇನ್ನು, ಸೋತ ಬಳಿಕ ಮಾತಾಡಿದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​, ಕ್ವಿಂಟನ್​ ಡಿಕಾಕ್​ ಮತ್ತು ನಿಕೋಲಸ್​ ಪೂರನ್​ ಕ್ಯಾಚ್​​ ಡ್ರಾಪ್​ ಮಾಡಿದೆವು. ಇದು ನಮ್ಮ ಸೋಲಿಗೆ ಕಾರಣ ಆಯ್ತು. ನಮ್ಮಲ್ಲಿ ಸಾಕಷ್ಟು ಯಂಗ್​ ಬೌಲರ್ಸ್​ ಇದ್ದಾರೆ. ಆದರೆ, ಲಕ್ನೋ ತಂಡದ ಮಯಾಂಕ್​​ ಬೌಲಿಂಗ್​ ಮಾಡಿದ್ದು ಅದ್ಭುತ ಎಂದರು.

ಪವರ್​ ಪ್ಲೇನಲ್ಲಿ ಸಾಕಷ್ಟು ಮಿಸ್ಟೇಕ್ಸ್ ಮಾಡಿದೆವು. ನಾವು ಅಂದುಕೊಂಡ ರೀತಿ ಆಡಲಿಲ್ಲ. ಕೆಲವು ರನ್​ಗಳನ್ನು ನಾವೇ ಬಿಟ್ಟುಕೊಟ್ಟೆವು. ಹಾಗೆಯೇ ಡೆತ್​ನಲ್ಲಿ ಉತ್ತಮ ಬೌಲಿಂಗ್​ ಕೂಡ ಮಾಡಿದೆವು. ಯಾರಾದ್ರೂ ಆಡುವಾಗ ಒಳ್ಳೆ ಪಾಟ್ನರ್ಶೀಪ್​ ಇರಬೇಕು. ನಾವು ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದೆವು ಎಂದರು.

ಇದನ್ನೂ ಓದಿ: 3 ಭರ್ಜರಿ ಸಿಕ್ಸರ್​​.. 3 ಫೋರ್​​.. 13 ಬಾಲ್​ಗೆ 33 ರನ್​ ಸಿಡಿಸಿದ ಮಹಿಪಾಲ್​​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​.. ಈ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/03/Faf-Duplessis.jpg

Load More