3ನೇ ಪಂದ್ಯದಲ್ಲೂ ಕೈಕೊಟ್ಟ ಆರ್ಸಿಬಿ ಕ್ಯಾಪ್ಟನ್ ಫಾಫ್..!
ಫಾಫ್ ಸಿಡಿಸಿದ ಸಿಕ್ಸರ್ಗೆ ಗಂಭೀರ್ ರಿಯಾಕ್ಷನ್ ಹೇಗಿತ್ತು?
ಪದೇ ಪದೇ ಕ್ಯಾಪ್ಟನ್ ಅದೇ ತಪ್ಪು ಮಾಡ್ತಿರೋದ್ಯಾಕೆ..?
ಇಂದು ಎಂ.ಎ ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ರೋಚಕ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಆರ್ಸಿಬಿ ಫಸ್ಟ್ ಬ್ಯಾಟಿಂಗ್ ಮಾಡಲಿದೆ.
ಆರ್ಸಿಬಿ ಓಪನರ್ ಆಗಿ ಬಂದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಹರ್ಷಿತ್ ರಾಣಾ 2ನೇ ಓವರಿನ 5ನೇ ಬಾಲ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್ಗೆ ಸಿಕ್ಸರ್ ಬಾರಿಸಲು ಹೋದ ಫಾಫ್ ಕ್ಯಾಚ್ ನೀಡಿದ್ರು.
ಇನ್ನು, ಫಾಫ್ ಸಿಡಿಸಿದ ಸಿಕ್ಸರ್ಗೆ ಕೆಕೆಆರ್ ತಂಡದ ಮೆಂಟರ್ ಗಂಭೀರ್ ರಿಯಾಕ್ಷನ್ ಸಖತ್ ಆಗಿತ್ತು. ಫಾಫ್ ಸಿಕ್ಸರ್ಗೆ ಗಂಭೀರ್ ಉರಿಕೊಂಡ ರಿಯಾಕ್ಷನ್ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಮೊದಲ ಪಂದ್ಯದಲ್ಲಿ ಬಿಟ್ಟರೆ ಕಳೆದ 2 ಪಂದ್ಯಗಳಲ್ಲೂ ಅದೇ ಮಾದರಿ ಶಾಟ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದ್ರು. ಈಗ ಮತ್ತೆ ಅದೇ ತಪ್ಪು ಮಾಡಿದ್ದಾರೆ ಫಾಫ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ