ಇಂದು ಆರ್ಸಿಬಿ, ಲಕ್ನೋ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಕ್ನೋ ಬಿಗ್ ಟಾರ್ಗೆಟ್
ಆರ್ಸಿಬಿಗೆ ಕೈಕೊಟ್ಟ ಕ್ಯಾಪ್ಟನ್ ಫಾಫ್, ಮ್ಯಾಕ್ಸ್ವೆಲ್, ಕ್ಯಾಮೆರಾನ್ ಗ್ರೀನ್
ಸದ್ಯ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 182 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಲಕ್ನೋ ನೀಡಿದ ಬಿಗ್ ಟಾರ್ಗೆಟ್ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಓಪನರ್ ಆಗಿ ಬಂದ ವಿರಾಟ್ ಕೊಹ್ಲಿ ಕೇವಲ 16 ಬಾಲ್ನಲ್ಲಿ 1 ಸಿಕ್ಸರ್, 2 ಫೋರ್ ಸಮೇತ 22 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ರು. ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ 3 ಫೋರ್ ಸಮೇತ 19 ರನ್ ಪೇರಿಸಿದ್ರು.
ಇನ್ನು, ಮ್ಯಾಕ್ಸ್ವೆಲ್ ಈ ಪಂದ್ಯದಲ್ಲೂ ಡಕೌಟ್ ಆದರು. ಕ್ಯಾಮರಾನ್ ಗ್ರೀನ್ 9 ಬಾಲ್ಗೆ 9 ರನ್ ಗಳಿಸಿ ಬೌಲ್ಡ್ ಆದರು. ಹೀಗಾಗಿ, ಆರ್ಸಿಬಿ ಫ್ಯಾನ್ಸ್ ಮ್ಯಾಕ್ಸ್ವೆಲ್, ಫಾಫ್ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಇವರು ದೊಡ್ಡ ಫಾರಿನ್ ಫ್ರಾಡ್ಸ್ ಎಂದು ಕಿಡಿಕಾರಿದ್ದಾರೆ.
Faf & Maxi, what a tournament so far, two senior braindeads in the SCARIEST batting order.
— arfan (@Im__Arfan) April 2, 2024
Scores of RCB overseas batters so far:
Faf du Plessis: 35, 3, 8, 19
Glenn Maxwell: 0, 3, 28, 0
Cameron Green: 18, 3, 33, 9
They were supposed to be the strongest suit. 😔
— Aditya Saha (@Adityakrsaha) April 2, 2024
ಇದನ್ನೂ ಓದಿ: ಡಿಕಾಕ್, ಪೂರನ್ ಭರ್ಜರಿ ಬ್ಯಾಟಿಂಗ್.. ಆರ್ಸಿಬಿಗೆ ಬಿಗ್ ಟಾರ್ಗೆಟ್ ಕೊಟ್ಟ ಕೆ.ಎಲ್ ರಾಹುಲ್ ಟೀಮ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ