newsfirstkannada.com

×

RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

Share :

Published September 26, 2024 at 9:06am

Update September 26, 2024 at 9:09am

    ಆರ್​ಸಿಬಿ ತಂಡದಲ್ಲಿ ಯಾವೆಲ್ಲಾ ಆಟಗಾರರು ಉಳಿಯಲಿದ್ದಾರೆ?

    ಈ ವಿದೇಶಿ ಪ್ಲೇಯರ್ ಈ ಸಲ ರಿಲೀಸ್ ಆಗುವುದು ಗ್ಯಾರಂಟಿ

    ಯಶ್ ದಯಾಳ್​ಗೆ ಅದೃಷ್ಟ.. ರಜತ್ ಪಾಟೀದಾರ್ ಕಥೆ ಏನು?

ಐಪಿಎಲ್​ನ 16ನೇ ಸೀಸನ್ ಮುಗಿದಿದ್ದು, 17ನೇ ಸೀಸನ್‌ಗಾಗಿ ಎಲ್ಲ ಫ್ರಾಂಚೈಸಿ ಭರ್ಜರಿ ಸಿದ್ಧತೆ ನಡೆಸುತ್ತಿವೆ. 2025 ಮೆಗಾ ಹರಾಜಿಗೂ ಮೊದಲೇ ಕೆಲ ಟೀಮ್​ಗಳು ಸ್ಟಾರ್ ಪ್ಲೇಯರ್​ಗಳನ್ನ ರಿಲೀಸ್ ಮಾಡುತ್ತಿವೆ. ಈ ಬಾರಿ ಆರ್‌ಸಿಬಿ ಕೂಡ ಕೆಲ ಆಟಗಾರರನ್ನು ರಿಲೀಸ್ ಮಾಡುತ್ತಿದ್ದು ಯಾರು ಯಾರನ್ನ ರಿಟೈನ್ ಮಾಡಿಕೊಳ್ಳುತ್ತಿದೆ ಗೊತ್ತಾ?.

ಬಿಸಿಸಿಐ ಇನ್ನು ಎಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು ಎನ್ನುವುದನ್ನು ಹೇಳಿಲ್ಲ. ಆದರೆ ಆರ್​ಸಿಬಿ 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಆರ್​ಸಿಬಿ ಕ್ಯಾಪ್ಟನ್​ನನ್ನ ರಿಟೈನ್ ಮಾಡಿಕೊಳ್ಳಬೇಕೋ, ಇಲ್ಲವೋ ಎನ್ನುವ ಕುರಿತು ಮಾಹಿತಿ ಸ್ಪಷ್ಟವಾಗಿಲ್ಲ. ಜೊತೆಗೆ ಇನ್ನೊಬ್ಬ ವಿದೇಶಿ ಪ್ಲೇಯರ್​​ನನ್ನ ರಿಲೀಸ್ ಮಾಡುತ್ತದೆ. ಹಾಗಾದ್ರೆ ಯಾರು ಯಾರು ತಂಡಕ್ಕೆ ರಿಟೈನ್ ಆಗುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KL ರಾಹುಲ್​​ 8 ವರ್ಷದಿಂದ ಸೆಂಚುರಿ ಸಿಡಿಸಿಲ್ವಾ..? ಕಾನ್ಪುರದ​ ಟೆಸ್ಟ್ ಮೇಲೆ ಕನ್ನಡಿಗನ ಭವಿಷ್ಯ!

ಬೆಂಗಳೂರು ತಂಡದ ಸ್ಟಾರ್ ಕ್ರಿಕೆಟರ್ ವಿರಾಟ್​ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರ ಮೊಹಮ್ಮದ್ ಸಿರಾಜ್ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ. ಯುವ ಆಟಗಾರ ಯಶ್ ದಯಾಳ್, ರಜತ್ ಪಾಟೀದಾರ್ ಹಾಗೂ ವಿದೇಶಿ ಪ್ಲೇಯರ್ ವಿಲ್ ಜಾಕ್ಸ್​ ರಿಟೈನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಆರ್​ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸ್ಸಿಸ್ ತಂಡದಲ್ಲಿ ಉಳಿಯುವ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲ. ಇನ್ನು ಕ್ಯಾಮರೂನ್ ಗ್ರೀನ್ ರಿಲೀಸ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

https://newsfirstlive.com/wp-content/uploads/2024/09/RCB_VIRAT-1.jpg

Load More