newsfirstkannada.com

ಹೈದರಾಬಾದ್​​ ವಿರುದ್ಧ ಗೆಲ್ಲಲು ಆರ್​​​ಸಿಬಿ ಮಾಸ್ಟರ್​​ ಪ್ಲಾನ್​​.. ಇಂದು 300 ರನ್​ ಟಾರ್ಗೆಟ್​ ಗ್ಯಾರಂಟಿ!

Share :

Published April 25, 2024 at 4:20pm

    ಇಂದು ಆರ್​​​ಸಿಬಿಗೆ 250ನೇ ಇಂಡಿಯನ್​ ಪ್ರೀಮಿಯರ್​​ ಲೀಗ್​ ಪಂದ್ಯ

    ರೋಚಕ ಪಂದ್ಯದಲ್ಲಿ ಹೈದರಾಬಾದ್​ ತಂಡಕ್ಕೆ ಆರ್​​ಸಿಬಿ ಭರ್ಜರಿ ಸವಾಲ್​​​

    ಹೈದರಾಬಾದ್ ವಿರುದ್ಧ ಗೆಲ್ಲಲು ಆರ್​​​ಸಿಬಿ ತಂಡದಿಂದ ಮಾಸ್ಟರ್​ ಪ್ಲಾನ್​​!

ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ತನ್ನ 250ನೇ ಇಂಡಿಯನ್​ ಪ್ರೀಮಿಯರ್​​ ಲೀಗ್​ ಪಂದ್ಯದಲ್ಲಿ ಬಲಿಷ್ಠ ಸನ್​ರೈಸರ್ಸ್​​ ಹೈದರಾಬಾದ್​​ ತಂಡ ವಿರುದ್ಧ ಸೆಣಸುತ್ತಿದೆ. ಈ ಐತಿಹಾಸಿಕ ಪಂದ್ಯಕ್ಕೆ ಹೈದರಾಬಾದ್‌ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಮ್​​ ಸಜ್ಜಾಗಿದೆ.

ಕಳೆದ ಬಾರಿ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್​​​ಸಿಬಿ ಸೋತಿತ್ತು. ಆದರೆ, ಈ ಬಾರಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಸ್ಟ್ರಾಟಜಿ ಮಾಡಿರೋ ಆರ್​​​ಸಿಬಿ ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ.
ಪಂದ್ಯ ಗೆಲ್ಲೋಕೆ ಮುನ್ನ ಆರ್​​ಸಿಬಿ ಟಾಸ್​ ಗೆಲ್ಲಬೇಕು. ಟಾಸ್​ ಗೆದ್ದು ಆರ್​​​ಸಿಬಿ ಬ್ಯಾಟಿಂಗ್​ ಮಾಡಬೇಕು. ಹೈದರಾಬಾದ್​​ ತಂಡಕ್ಕೆ ಬರೋಬ್ಬರಿ 300 ರನ್​​ ಬಿಗ್​ ಟಾರ್ಗೆಟ್​ ಕೊಡಬೇಕು. ಆಗ ಮಾತ್ರ ಆರ್​​ಸಿಬಿಗೆ ಗೆಲ್ಲೋ ಅವಕಾಶಗಳು ಇವೆ.

ಸಂಘಟಿತ ಹೋರಾಟ ಅಗತ್ಯ

ಬಿಗ್​ ಟಾರ್ಗೆಟ್​ ಕೊಡಲು ಕೇವಲ ಕೊಹ್ಲಿ ಆಡಿದ್ರೆ ಸಾಲದು. ಆರ್​​ಸಿಬಿ ಕ್ಯಾಪ್ಟನ್​​​​ ಫಾಫ್​ ಡುಪ್ಲೆಸಿಸ್​​ ಕೂಡ ಜವಾಬ್ದಾರಿಯುತ ಬ್ಯಾಟಿಂಗ್​ ಮಾಡಬೇಕು. ಮ್ಯಾಕ್ಸ್​ವೆಲ್​​ ಅಥವಾ ವಿಲ್​ ಜಾಕ್ಸ್​ ಯಾರೇ ಆರ್​​ಸಿಬಿ ಪರ ಆಡಿದ್ರೂ ಒಳ್ಳೆ ಸ್ಕೋರ್​ ಮಾಡಬೇಕು. ರಜತ್​ ಪಾಟಿದಾರ್​​, ಮಹಿಪಾಲ್​ ಲೋಮ್ರೋರ್​​ ನೋಡಿಕೊಂಡು ಬ್ಯಾಟ್​ ಬೀಸಬೇಕು. ದಿನೇಶ್​ ಕಾರ್ತಿಕ್​ ಮೇಲೆ ಎಲ್ಲರು ಒತ್ತಡ ಕಡಿಮೆ ಮಾಡಬೇಕು. ಆಗ ಹೈದರಾಬಾದ್​​ಗೆ ಆರ್​​ಸಿಬಿ ಹೆಚ್ಚು ಟಾರ್ಗೆಟ್​ ನೀಡಲು ಸಾಧ್ಯ. ಜತೆಗೆ ಹೈದರಾಬಾದ್‌ ಎದುರು ಕರಣ್‌ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್‌ ಪ್ರದರ್ಶನ ನೀಡಬೇಕು.

ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್​​ ಕೊಟ್ಟ ಸುಮಲತಾ ಅಂಬರೀಶ್; ಮತದಾನಕ್ಕೂ ಮುನ್ನ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈದರಾಬಾದ್​​ ವಿರುದ್ಧ ಗೆಲ್ಲಲು ಆರ್​​​ಸಿಬಿ ಮಾಸ್ಟರ್​​ ಪ್ಲಾನ್​​.. ಇಂದು 300 ರನ್​ ಟಾರ್ಗೆಟ್​ ಗ್ಯಾರಂಟಿ!

https://newsfirstlive.com/wp-content/uploads/2024/04/RCB-KOHLI-1.jpg

Load More