newsfirstkannada.com

RCB: ಬರೋಬ್ಬರಿ 14.25 ಕೋಟಿಗೆ ಖರೀದಿ.. ಸೊನ್ನೆ ಸುತ್ತುತ್ತಿರೋ ಮ್ಯಾಕ್ಸಿ!

Share :

Published April 11, 2024 at 10:41pm

Update April 11, 2024 at 10:43pm

    6 ಪಂದ್ಯದಲ್ಲಿ ಗ್ಲೇನ್​ ಮ್ಯಾಕ್ಸ್​ವೆಲ್​ ಬಾರಿಸಿದ್ದು ಎಷ್ಟು ರನ್​ ಗೊತ್ತಾ?

    ಒಂದಂಕೆಯ ಆಟ, ಡಕೌಟ್​ಗೆ ಬಲಿಯಾಗುತ್ತಿದ್ದಾರೆ ಗ್ಲೆನ್​ ಮ್ಯಾಕ್ಸ್​ವೆಲ್​

    ದುಬಾರಿ ಮೊತ್ತಕ್ಕೆ ಖರೀದಿಸಿ ಏನು ಫಲ.. ಟ್ರೋಲ್​ ಆಗುತ್ತಿದ್ದಾರೆ ಈ RCB ಆಟಗಾರ

ಆಸ್ಟ್ರೇಲಿಯಾ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ನನ್ನು ಆರ್​ಸಿಬಿ ನಿರೀಕ್ಷೆ ಇಟ್ಟುಕೊಂಡು ತಂಡಕ್ಕೆ ಬರಮಾಡಿಕೊಂಡಿತು. ದುಬಾರಿ ಹಣ ನೀಡಿ ಆಸರೆ ನೀಡಿತು. ಆದರೆ ಈವರೆಗಿನ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಆಟ ಮಾತ್ರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳಿಗೆ ಬೇಸರ ತಂದಿದೆ.

ಹೌದು. ಬರೋಬ್ಬರಿ 14.25 ಕೋಟಿ ನೀಡಿ ಆರ್​ಸಿಬಿ ಮ್ಯಾಕ್ಸ್​ವೆಲ್​ ಅನ್ನು ಖರೀದಿ ಮಾಡಿದೆ. ಆದರೆ ಇದುವರೆಗೆ ಆರ್​ಸಿಬಿ ಆರು ಪಂದ್ಯವನ್ನು ಆಡಿದ್ದು, ಅದರಲ್ಲಿ ಮ್ಯಾಕ್ಸ್​ವೆಲ್​ ಮಾತ್ರ ಒಂದಂಕೆ ಅಥವಾ ಸೊನ್ನೆ ಸುತ್ತುತ್ತಾ ತನ್ನ ಕೆಳಮಟ್ಟದ ಪ್ರದರ್ಶನ ನೀಡುತ್ತಿದ್ದಾರೆ.

ಇದನ್ನೂ ಓದಿ: RCBvsMI: ಲಗಾನ್​ ಸಿನಿಮಾದಂತೆ ಬೌಂಡರಿ ಬಾರಿಸಿದ DK​.. ಆರ್​ಸಿಬಿಯ ದುಬಾರಿ ಆಟಗಾರ ಆಗ್ತಾರಾ ಈ ಆಪತ್ಭಾಂದವ?

ಇನ್ನು ಮ್ಯಾಕ್ಸಿ ಇದುವರೆಗೆ ಆರು ಪಂದ್ಯಗಳಲ್ಲಿ ಬರೀ 32 ರನ್​​ ಬಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ 0, ಎರಡನೇ ಪಂದ್ಯದಲ್ಲಿ 3, 3ನೇ ಪಂದ್ಯದಲ್ಲಿ 28, ನಾಲ್ಕನೇ ಪಂದ್ಯದಲ್ಲಿ 0, 5ನೇ ಪಂದ್ಯದಲ್ಲಿ 1, ಇಂದಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದಲ್ಲದೆ ಡಕ್​ಗೆ ಔಟಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB: ಬರೋಬ್ಬರಿ 14.25 ಕೋಟಿಗೆ ಖರೀದಿ.. ಸೊನ್ನೆ ಸುತ್ತುತ್ತಿರೋ ಮ್ಯಾಕ್ಸಿ!

https://newsfirstlive.com/wp-content/uploads/2024/04/maxwell.jpg

Load More