newsfirstkannada.com

RCB Playoff: ಇವತ್ತು ಮುಂಬೈ ವಿರುದ್ಧ ಲಕ್ನೋ ಗೆದ್ದರೆ RCB ಪ್ಲೇ ಆಫ್ ಹಾದಿಗೆ ಪೆಟ್ಟು ಬೀಳುತ್ತಾ..?

Share :

Published May 17, 2024 at 9:07am

    ಇವತ್ತು ಮುಂಬೈ ಇಂಡಿಯನ್ಸ್ LSG ಮಧ್ಯೆ ಫೈಟ್

    ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದಿರುವ ಮುಂಬೈ

    ಇವತ್ತು ಎಲ್​ಎಸ್​ಜಿ ಹಣೆಬರಹ ಗೊತ್ತಾಗಲಿದೆ

ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್​ 2024ರ 67ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಲಕ್ನೋ ಸೂಪರ್​ ಜೆಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ-ಆಫ್ ರೇಸ್​ನಿಂದ ಹೊರ ಬಿದ್ದಿದೆ. ಆದರೆ ಎಲ್​ಎಜಿಗೆ ಸಣ್ಣ ಅವಕಾಶ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧ ಇವತ್ತಿನ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದರೆ ಎಲ್​ಎಸ್​ಜಿಗೆ ಅವಕಾಶ ಇದೆ. ಆದರೂ ಎಲ್​ಎಸ್​​ಜಿ ನೆಟ್​ ರನ್​​ರೇಟ್ ಕಳಪೆ ಆಗಿರೋದ್ರಿಂದ ತುಂಬಾನೇ ಕಷ್ಟ ಇದೆ. ಒಂದು ವೇಳೆ ಗೆದ್ದರೂ ನಾಳೆಯ ಪಂದ್ಯದ ಫಲಿತಾಂಶದವರೆಗೂ ಕಾಯಬೇಕಿದೆ.

ಇದನ್ನೂ ಓದಿ: ಮಳೆ ಬರುವ ವೇಳೆ ಘೋರ ದುರಂತ.. ಸಿಡಿಲು ಬಡಿದು 12 ಮಂದಿ ದಾರುಣ ಸಾವು

ನಾಳೆ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ರೋಚಕ ಪಂದ್ಯ ನಡೆಯಲಿದೆ. ಅಲ್ಲಿ ಸಿಎಸ್​​ಕೆ ಆರ್​​ಸಿಬಿ ಎದುರು ಸೋತರೆ ಎಲ್​ಎಸ್​​ಜಿಗೆ ಅವಕಾಶ ಇದೆ. ಅದು ಹೇಗೆಂದರೆ ಎಲ್​ಎಸ್​ಜಿ ನೆಟ್​ ರೇಟ್​ ಆರ್​ಸಿಬಿಗಿಂತ ಹೆಚ್ಚಿದ್ದರೆ ಮಾತ್ರ ಇದು ಸಾಧ್ಯವಾಗಲಿದೆ. ಅದು ಕೂಡ ಈಗಾಗಲೇ 7 ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಸಿಎಸ್​ಕೆ ನೆಟ್​ ರನ್ ರೇಟ್​ ಹೆಚ್ಚಿರಬೇಕು.

ಇನ್ನು 13 ಪಂದ್ಯಗಳನ್ನಾಡಿ 6 ರಲ್ಲಿ ಗೆದ್ದುಕೊಂಡಿರುವ ಎಲ್​ಎಸ್​ಜಿ -0.787 ನೆಟ್​​ರನ್​ ರೇಟ್ ಹೊಂದಿದೆ. ಹೀಗಾಗಿ ಎಲ್​ಎಸ್​ಜಿ ಪ್ಲೇ-ಆಫ್​ಗೆ ಹೋಗೋದು ಸಾಧ್ಯವಾಗದ ಮಾತಾಗಿದೆ. ಆದರೂ ಆರ್​ಸಿಬಿ ಪ್ಲೇ-ಆಫ್ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ ಎಲ್​ಎಸ್​ಜಿ ಸೋತರೆ ಒಳ್ಳೆಯದೇ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.

ಇದನ್ನೂ ಓದಿ:ಪ್ಲೇ ಆಫ್​ಗೆ ಎಂಟ್ರಿಕೊಟ್ಟ SRH; ಸಿಎಸ್​​ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಮಾತ್ರ ಆರ್​ಸಿಬಿಗೆ ಚಾನ್ಸ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB Playoff: ಇವತ್ತು ಮುಂಬೈ ವಿರುದ್ಧ ಲಕ್ನೋ ಗೆದ್ದರೆ RCB ಪ್ಲೇ ಆಫ್ ಹಾದಿಗೆ ಪೆಟ್ಟು ಬೀಳುತ್ತಾ..?

https://newsfirstlive.com/wp-content/uploads/2024/05/LSG-RCB.jpg

Load More