newsfirstkannada.com

ಆರ್​​​ಸಿಬಿ ಟೀಮ್​ಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​.. ಅಸಲಿಗೆ ಆಗಿದ್ದೇನು?

Share :

Published May 6, 2024 at 5:47pm

Update May 6, 2024 at 5:55pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಏಳು ಸೋಲು

    ಕಳೆದ ಮೂರು ಪಂದ್ಯಗಳಿಂದ ಕಮ್​ಬ್ಯಾಕ್​ ಮಾಡಿದ ​ಬೆಂಗಳೂರು ಟೀಮ್​​​!

    ಪ್ರತಿ ಐಪಿಎಲ್​​ ಪಂದ್ಯದಲ್ಲೂ ಬೆಂಗಳೂರು ತಂಡಕ್ಕೆ ಬಹುದೊಡ್ಡ ಆಘಾತ

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​​ ಟೈಟನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಭರ್ಜರಿ ಬ್ಯಾಟಿಂಗ್​ ಮಾಡಿದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​, ವಿರಾಟ್​ ಕೊಹ್ಲಿ ಬೆಂಗಳೂರನ್ನು ಗೆಲ್ಲಿಸಿದ್ದಾರೆ. ಈ ಪಂದ್ಯದಲ್ಲಿ ಆರ್​​​ಸಿಬಿ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತೆ ಕೈಕೊಟ್ಟಿದ್ದಾರೆ.

ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ ಆರ್​​​ಸಿಬಿ ಸ್ಟಾರ್​​ ಆಲ್​ರೌಂಡರ್​​ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 4 ರನ್​ಗೆ ಔಟ್​ ಆಗಿದ್ದಾರೆ. ತಾನು ಆಡಿದ 3 ಬಾಲ್​ನಲ್ಲಿ 1 ಬೌಂಡರಿ ಸಿಡಿಸಿದ್ರು. 3ನೇ ಬಾಲ್​ನಲ್ಲಿ ಸಿಕ್ಸರ್​ ಸಿಡಿಸಲು ಹೋಗಿ ಕ್ಯಾಚ್​​ ನೀಡಿ ವಿಕೆಟ್​ ಒಪ್ಪಿಸಿದ್ರು.

ಸತತ 7 ಸೋಲಿನಿಂದ ಕಂಗೆಟ್ಟ ಬಳಿಕ ಮೂರು ಪಂದ್ಯಗಳಿಂದ ಕಮ್​ಬ್ಯಾಕ್​ ಮಾಡಿರೋ ಆರ್​​ಸಿಬಿ ತಂಡದಲ್ಲಿ ಎಷ್ಟು ಬಾರಿ ಅವಕಾಶ ನೀಡಿದ್ರೂ ಮ್ಯಾಕ್ಸ್​ವೆಲ್​ ಅದೇ ರೀತಿ ಪ್ರದರ್ಶನ ಮುಂದುವರಿಸಿದ್ದಾರೆ. ಕಳೆದ 8 ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿರೋ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಕೇವಲ 36 ರನ್​​ ಗಳಿಸಿದ್ದಾರೆ. ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ ಎಂಬುದು ಎಲ್ಲರ ಆಕ್ರೋಶ.

ಇದನ್ನೂ ಓದಿ: 6,6,6,6,6,6,6,6,6,6,6,6,6,6,6,6,6,6,6,6,6,6,6,6; ಭರ್ಜರಿ ಬ್ಯಾಟಿಂಗ್​ ಮೂಲಕ ಖಡಕ್​ ಉತ್ತರ ಕೊಟ್ಟ ಕೊಹ್ಲಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿ ಟೀಮ್​ಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/RCB-Today.jpg

Load More