newsfirstkannada.com

ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಟೀಮ್​ ಇಂಡಿಯಾ ಕೋಚ್​​ ಆಗ್ತಾರಾ ಆರ್​​​ಸಿಬಿ ಈ ಪ್ಲೇಯರ್​​?

Share :

Published May 29, 2024 at 7:28pm

Update May 29, 2024 at 7:36pm

    ಟೀಮ್​ ಇಂಡಿಯಾದ ಆಟಗಾರರಿಗೆ ಬಿಗ್​ ಸರ್ಪ್ರೈಸ್​ ಕೊಟ್ಟ ಬಿಸಿಸಿಐ

    ಭಾರತ ಕ್ರಿಕೆಟ್​​ ತಂಡದ ಮುಖ್ಯ ಕೋಚ್​ ಆಗಿ ಗೌತಮ್​ ಗಂಭೀರ್​​?

    ಗಂಭೀರ್​ಗೆ ಪೈಪೋಟಿ ನೀಡ್ತಾರಾ ಆರ್​​ಸಿಬಿ ಮಾಜಿ ಕ್ರಿಕೆಟರ್​​..?

ಇಂಡಿಯನ್​ ಪ್ರೀಮಿಯರ್​​ ಲೀಗ್​​ ಕೊನೆಗೂ ಮುಗಿದಿದೆ. ಈ ವರ್ಷ ಮೆಂಟರ್​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲಿ ಕೆಕೆಆರ್​ ತಂಡವು 3ನೇ ಬಾರಿಗೆ ಐಪಿಎಲ್​ ಚಾಂಪಿಯನ್​ ಆಗಿದೆ. ಸದ್ಯ ಟಿ20 ವಿಶ್ವಕಪ್​​ಗಾಗಿ ಟೀಮ್​ ಇಂಡಿಯಾ ತಂಡದ ಆಟಗಾರರು ತಯಾರಿಯಲ್ಲಿ ತೊಡಗಿದ್ದು, ಬಿಸಿಸಿಐ ಬಿಗ್​ ಸರ್ಪ್ರೈಸ್​ ಕೊಟ್ಟಿದೆ.

ಹೌದು, ರಾಹುಲ್​ ದ್ರಾವಿಡ್​ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್​ ಆಯ್ಕೆ ಖಚಿತ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಕ್ರಿಕ್‌ಬಜ್‌ ವರದಿ ಪ್ರಕಾರ ಬಿಸಿಸಿಐ ಪ್ರಧಾನಿ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​​​ ಅವರೊಂದಿಗೆ ಮಾತಾಡಿದ್ದು ದೇಶಕ್ಕಾಗಿ ನಾವು ಈ ಕೆಲಸ ಮಾಡಲೇಬೇಕು ಎಂದು ನಿರ್ಧಾರ ಬಂದಿದ್ದಾರಂತೆ. ಹಾಗಾಗಿ ಟೀಮ್​ ಇಂಡಿಯಾದ ಹೆಡ್​​ ಕೋಚ್​​ ಆಗಿ ಸದ್ಯದಲ್ಲೇ ಗೌತಮ್​​ ಗಂಭೀರ್​ ಹೆಸರು ಅನೌನ್ಸ್​ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನು, ಹೀಗಿರುವಾಗಲೇ ಆರ್​​​ಸಿಬಿ ಮಾಜಿ ಪ್ಲೇಯರ್​​​ ಎಬಿ ಡಿವಿಲಿಯರ್ಸ್​ ಕೂಡ ಟೀಮ್​ ಇಂಡಿಯಾದ ಹೆಡ್​ ಕೋಚ್​​ ಆಗ್ತಾರಾ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಬಿಡಿ, ನನಗೆ ಟೀಮ್​ ಇಂಡಿಯಾಗೆ ಕೋಚಿಂಗ್​ ಮಾಡೋಕೆ ಇಷ್ಟಾನೆ. ಆದ್ರೆ, ನಾನು ಇನ್ನೂ ಒಂದಷ್ಟು ಕಲಿಯಬೇಕು. ಎಲ್ಲವೂ ಸಂಪೂರ್ಣವಾಗಿ ಕಲಿತ ಮೇಲೆ ನಾನು ಒಂದು ತಂಡದ ಕೋಚ್​​ ಆಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಬಿಸಿಸಿಐನಿಂದ ಬಿಗ್​ ಸರ್ಪ್ರೈಸ್​​.. ಟೀಂ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್‌ ಗಂಭೀರ್‌!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಟೀಮ್​ ಇಂಡಿಯಾ ಕೋಚ್​​ ಆಗ್ತಾರಾ ಆರ್​​​ಸಿಬಿ ಈ ಪ್ಲೇಯರ್​​?

https://newsfirstlive.com/wp-content/uploads/2024/04/RCB-Today.jpg

Load More