newsfirstkannada.com

ಆರ್​​​ಸಿಬಿಗೆ ಬಿಗ್​ ಶಾಕ್​​.. ಕೊನೆಗೂ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಸ್ಟಾರ್​​ ಕ್ರಿಕೆಟರ್​​

Share :

Published June 1, 2024 at 7:05pm

Update June 1, 2024 at 7:14pm

    ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಆರ್​​ಸಿಬಿ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​

    ಆರ್​​ಸಿಬಿ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​​ ದಿನೇಶ್​​..!

    ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳಿದ ದಿನೇಶ್​ ಕಾರ್ತಿಕ್​ ಏನಂದ್ರು?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​ ಫಿನಿಶರ್​ ದಿನೇಶ್​ ಕಾರ್ತಿಕ್​ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ತನ್ನ ಟ್ವಿಟರ್​ ಖಾತೆ ಮೂಲಕ ಪೋಸ್ಟ್​ ಮಾಡಿರೋ ದಿನೇಶ್​ ಕಾರ್ತಿಕ್​​​ ಅವರು ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳಿದ್ದು, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ನನಗೆ ಸಿಗುತ್ತಿರೋ ಬೆಂಬಲ ಮತ್ತು ಅಪಾರವಾದ ಪ್ರೀತಿಗೆ ನಾನು ಆಭಾರಿ. ನಾನು ಸಾಕಷ್ಟು ಯೋಚನೆ ಮಾಡಿ ನಿವೃತ್ತಿ ಘೋಷಿಸಿದ್ದೇನೆ. ಮುಂದೆ ಎದುರಾಗೋ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇನೆ. ನನ್ನ ಬೆಂಬಲಿಸಿದ ಕೋಚ್​​ಗಳು, ಆಟಗಾರರು, ಕ್ಯಾಪ್ಟನ್ಸ್​​, ಸೆಲೆಕ್ಟರ್ಸ್​​, ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ನನ್ನ ಪೋಷಕರೇ ನನ್ನ ಸ್ಟ್ರೆಂಥ್​. ಅವರ ಆಶೀರ್ವಾದ ಇಲ್ಲದೆ ಇಷ್ಟೆಲ್ಲಾ ಸಾಧನೆ ಸಾಧ್ಯ ಇರಲಿಲ್ಲ. ನನ್ನನ್ನು ಬೆನ್ನೆಲುಬಾಗಿ ನಿಂತ ಹೆಂಡತಿ ದೀಪಿಕಾಗೂ ಧನ್ಯವಾದ ಹೇಳಲೇಬೇಕು. ಅಭಿಮಾನಿಗಳ ಬೆಂಬಲ ಇಲ್ಲದೆ ಈ ಸಾಧನೆ ಮಾಡಲು ಆಗುತ್ತಿರಲಿಲ್ಲ ಎಂದಿದ್ದಾರೆ ದಿನೇಶ್​ ಕಾರ್ತಿಕ್​​.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್​​.. ಸ್ಟಾರ್​ ಪ್ಲೇಯರ್​ ಸಂಜು ಸ್ಯಾಮ್ಸನ್​ಗೆ ಬಿಗ್​ ಶಾಕ್​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಬಿಗ್​ ಶಾಕ್​​.. ಕೊನೆಗೂ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಸ್ಟಾರ್​​ ಕ್ರಿಕೆಟರ್​​

https://newsfirstlive.com/wp-content/uploads/2024/04/RCB_VS-SRH-1.jpg

Load More