ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ಗೆ ಲೀಗ್!
ಐಪಿಎಲ್ ಲೀಗ್ಗೆ ಇನ್ನೇನು ಕೇವಲ 5 ತಿಂಗಳು ಮಾತ್ರ ಬಾಕಿ
6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ಗೆ ಲೀಗ್ ಇನ್ನೇನು ಕೇವಲ 5 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನ ಐಪಿಎಲ್ ಮೆಗಾ ಹರಾಜು ನಡೆಯಲಿದೆ. 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಐಪಿಎಲ್ ತಂಡಗಳಿಗೆ ಬಿಸಿಸಿಐ ಅವಕಾಶ ನೀಡಿದೆ. ಇದರ ಮಧ್ಯೆ ಆರ್ಸಿಬಿಯಿಂದ ಒಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಆರ್ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್ ನೀಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿಯಿಂದ ಔಟ್ ಆಗಲಿರೋ ಪ್ಲೇಯರ್ ಮತ್ಯಾರು ಅಲ್ಲ, ಮಹಿಪಾಲ್ ಲೋಮ್ರೋರ್. ಈ ಸುದ್ದಿ ಆರ್ಸಿಬಿ ಅಧಿಕೃತ ಮೂಲಗಳಿಂದಲೇ ಹೊರಬಿದ್ದಿರುವುದು ಅಚ್ಚರಿ.
ಯಾರು ಈ ಮಹಿಪಾಲ್ ಲೋಮ್ರೋರ್?
ಆರ್ಸಿಬಿ ತಂಡದ ಯುವ ಬ್ಯಾಟರ್ ಮಹಿಪಾಲ್ ಲೋಮ್ರೋರ್. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಇವರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಲಿಲ್ಲ. 2024ರ ಐಪಿಎಲ್ನಲ್ಲಿ ಆರ್ಸಿಬಿ ಪರ 10 ಪಂದ್ಯ ಆಡಿದ್ದ ಮಹಿಪಾಲ್ ಲೋಮ್ರೋರ್ ಅವರು ಗಳಿಸಿದ್ದು ಕೇವಲ 125 ರನ್. ಅದರಲ್ಲೂ ಕೇವಲ 9 ಸಿಕ್ಸರ್ ಮತ್ತು 9 ಫೋರ್ ಬಾರಿಸಿದ್ದರು. ಒಂದು ಪಂದ್ಯದಲ್ಲಿ 33 ರನ್ ಗಳಿಸಿದ್ರೂ ದೊಡ್ಡ ಇಂಪ್ಯಾಕ್ಟ್ ಏನು ಬೀರಲಿಲ್ಲ.
ಆರ್ಸಿಬಿಯಿಂದ ಸೌರವ್ ಮಹಿಪಾಲ್ ಲೋಮ್ರೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಈ ಸಲ ಕಪ್ ಗೆಲ್ಲಲೇಬೇಕು ಎಂದು ಮುಂದಾಗಿದೆ. ಹೀಗಾಗಿ ಬಲಿಷ್ಠ ಟೀಮ್ ಕಟ್ಟಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಇದರ ಪರಿಣಾಮ ಮಹಿಪಾಲ್ ಲೋಮ್ರೋರ್ಗೆ ಕೊಕ್ ನೀಡುವುದು ಪಕ್ಕಾ ಆಗಿದೆ.
ಇದನ್ನೂ ಓದಿ: ಆರ್ಸಿಬಿಗೆ ಬಂತು ಹಾರ್ಸ್ ಪವರ್.. ಬೆಂಗಳೂರು ತಂಡಕ್ಕೆ IPL ವಿನ್ನಿಂಗ್ ಕ್ಯಾಪ್ಟನ್ ಎಂಟ್ರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ