newsfirstkannada.com

ಅಯ್ಯೋ.. ಇಂದು ಮಳೆ ಬಂದ್ರೆ RCB ಭವಿಷ್ಯ?

Share :

Published May 12, 2024 at 12:37pm

    ಆರ್​ಸಿಬಿ ಮುಂದಿದೆ ಇಂತಹ ಕಠಿಣ ಸವಾಲುಗಳು

    ಆರ್​ಸಿಬಿಗಾಗಿ ದೇವರ ಮೊರೆ ಹೋದ ಅಭಿಮಾನಿ ದೇವ್ರುಗಳು

    ಮಳೆ ಬರುತ್ತಾ? ಹವಾಮಾನ ಇಲಾಖೆ ಏನು ಹೇಳಿದೆ ಗೊತ್ತಾ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಪ್ಲೇ ಆಫ್​ ಹೋಗಲಿ ಎಂಬ ಕನಸು ಕಾಣುತ್ತಿದ್ದರೆ. ಅತ್ತ ಆರ್​ಸಿಬಿಗೆ ಮಳೆ ಕಾಟ ಕೊಡುತ್ತೋ ಎಂಬ ಚಿಂತೆ ಶುರುವಾಗಿದೆ. ಸದ್ಯ ಬೆಂಗಳೂರಿನ ವಾತಾವರಣ ಬದಲಾಗಿದ್ದು, ಮಳೆ ಬರುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯೂ ಕೂಡ ಈ ಬಗ್ಗೆ ಮುನ್ಸೂಚನೆ ಹೊರಡಿಸಿದ್ದು, ಯೆಲ್ಲೋ ಅಲರ್ಟ್​ ಘೋಷಿಸಿದೆ.

ಮಳೆ ಬಂದ್ರೆ ಆರ್​ಬಿ ಕತೆ?

ಆರ್​ಸಿಬಿಗೆ ಮುಂದಿನ 2 ಪಂದ್ಯಗಳು ಭವಿಷ್ಯ ಸೂಚಕವಾಗಿದೆ. ಕಾರಣ ಆರ್​ಸಿಬಿ ಎದುರಿಸಿರುವ 12 ಪಂದ್ಯಗಳಲ್ಲಿ 7 ಪಂದ್ಯ ಸೋತಿದೆ. 5 ಪಂದ್ಯ ಜಯಿಸಿದೆ. ಹಾಗಾಗಿ ಮುಂದಿನ 2 ಪಂದ್ಯ ಆರ್​ಸಿಬಿಗೆ ಭವಿಷ್ಯ ಸೂಚಕವಾಗಿದೆ. ಒಂದು ವೇಳೆ ಮಳೆ ಬಂದು ಪಂದ್ಯ ಸ್ಥಗಿತವಾದರೆ ಆರ್​ಸಿಬಿಗೆ ಸಂಕಷ್ಟ ಪಕ್ಕಾ. ಆದರೆ ಅಭಿಮಾನಿಗಳಂತೂ ಮಳೆ ಬಾರದಂತೆ ದೇವರ ಮೊರೆ ಹೋಗಿದ್ದಾರೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಜಯಿಸುವಂತೆ ಜಮಿಸುತ್ತಿದ್ದಾರೆ.

ವಾತಾವರಣ, ವರ್ತಮಾನ ಹೇಗಿದೆ?

ಭಾರತೀಯ ಹವಾಮಾನ ಇಲಾಖೆ ಬೆಂಗಳೂರಲ್ಲಿ ಇನ್ನೂ ಕೆಲವು ದಿನ ಸಾಧಾರಣ ಹಾಗೂ ಮಧ್ಯಮ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ. ಮೇ 13ರವರೆಗೂ ಬೆಂಗಳೂರು ನಗರಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

ಉಷ್ಣಾಂಶ ಕುಸಿಯಲಿದೆ

ಹಿರಿಯ ಹವಾಮಾನ ವಿಜ್ಞಾನಿ ಸಿ.ಎಸ್ ಪಾಟೀಲ್ ಅವರು ಕರ್ನಾಟಕದಲ್ಲಿ ಒಂದು ವಾರಗಳ ಕಾಲ ಜೋರಾದ ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಗಾಳಿಯ ವೇಗೆ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿರಲಿದೆ. ಬೆಂಗಳೂರಲ್ಲಿ ಮುಂದಿನ ವಾರವೂ ಸಾಧಾರಣ ಮಳೆ ಮುಂದುವರಿಯಲಿದ್ದು, ವಾತಾವರಣದಲ್ಲಿ ಉಷ್ಣಾಂಶ ಕುಸಿಯಲಿದೆ ಎಂದಿದ್ದಾರೆ.

ಝೆಲ್ಲೋ ಅಲರ್ಟ್‌

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಲ್ಲಿ ಮಳೆ ಸಂಪೂರ್ಣವಾಗಿ ಮಾಯವಾಗಿತ್ತು. ಆದರೆ ಮೇ ತಿಂಗಳಲ್ಲಿ ರಾಜ್ಯದಲ್ಲಿ 7 ಸೆಂಟಿಮೀಟರ್‌ನಷ್ಟು ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿಯೇ ಬೆಂಗಳೂರಿಗೆ ಝೆಲ್ಲೋ ಅಲರ್ಟ್‌ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ಇಂದು ಮಳೆ ಬಂದ್ರೆ RCB ಭವಿಷ್ಯ?

https://newsfirstlive.com/wp-content/uploads/2024/05/RCB-35.jpg

Load More