newsfirstkannada.com

ಆರ್​​​ಸಿಬಿಗೆ ಮತ್ತೊಂದು ಆಘಾತ​.. ವಿಲ್​​ ಜಾಕ್ಸ್​ ಬೆನ್ನಲ್ಲೇ ಕೈಕೊಟ್ಟ ಮತ್ತೋರ್ವ ಸ್ಟಾರ್​ ಪ್ಲೇಯರ್​​

Share :

Published May 13, 2024 at 9:06pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್

  ಈ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೈಕೊಟ್ಟ ಸ್ಟಾರ್ಸ್​​!

  ಪ್ಲೇ ಆಫ್​ಗೆ ಮುನ್ನವೇ ಇಬ್ಬರು ಸ್ಟಾರ್​ ಪ್ಲೇಯರ್ಸ್​​​ ಆರ್​​ಸಿಬಿಯಿಂದಲೇ ಔಟ್​​​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಭಾರತ, ಸೌತ್​ ಆಫ್ರಿಕಾ, ನ್ಯೂಜಿಲೆಂಡ್​​, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್​ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ. ಈ ಮಧ್ಯೆ ಆರ್​​​ಸಿಬಿಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ಐಪಿಎಲ್​ ಪ್ಲೇ ಆಫ್​ಗೆ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್​​​ ಇಂಗ್ಲೆಂಡ್​ ತಂಡ ಸೇರಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್​ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್​​ ತಂಡವು ಪಾಕ್​ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್​​ಸಿಬಿ ತೊರೆದ ಸ್ಟಾರ್​ ಪ್ಲೇಯರ್​​ ರೀಸ್‌ ಟೋಪ್ಲೆ ಇಂಗ್ಲೆಂಡ್​ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಬಗ್ಗೆ ಆರ್​​ಸಿಬಿ ಟ್ವೀಟ್​ ಮಾಡಿದೆ.

ಇನ್ನು, ಈಗಾಗಲೇ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ವಿಲ್​ ಜಾಕ್ಸ್ ಕೂಡ ಇಂಗ್ಲೆಂಡ್​ ತಂಡ ಸೇರಿಕೊಳ್ಳಲು ವಾಪಸ್​ ಆಗಿದ್ದಾರೆ. ಈಗ ರೀಸ್​ ಟೋಪ್ಲೆ ಕೂಡ ಆರ್​​ಸಿಬಿ ತಂಡ ತೊರೆದಿದ್ದು, ಇದು ಶಾಕಿಂಗ್​ ಆಗಿದೆ. ರೀಸ್‌ ಟೋಪ್ಲೆ ಮತ್ತು ವಿಲ್​ ಜಾಕ್ಸ್​ ಇಬ್ಬರು ಆರ್​​ಸಿಬಿ ಆಪದ್ಬಾಂಧವರು ಆಗಿದ್ದರು.

ಇದನ್ನೂ ಓದಿ: ಪ್ಲೇ ಆಫ್​​ಗೆ ಮುನ್ನವೇ ಕೈಕೊಟ್ಟ ವಿಲ್​ ಜಾಕ್ಸ್​​.. ಆರ್​​ಸಿಬಿಯಿಂದಲೇ ಔಟ್​​; ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಮತ್ತೊಂದು ಆಘಾತ​.. ವಿಲ್​​ ಜಾಕ್ಸ್​ ಬೆನ್ನಲ್ಲೇ ಕೈಕೊಟ್ಟ ಮತ್ತೋರ್ವ ಸ್ಟಾರ್​ ಪ್ಲೇಯರ್​​

https://newsfirstlive.com/wp-content/uploads/2024/05/RCB_TEAM.jpg

Load More