newsfirstkannada.com

ಪ್ಲೇ ಆಫ್​​ಗೆ ಮುನ್ನವೇ ಕೈಕೊಟ್ಟ ವಿಲ್​ ಜಾಕ್ಸ್​​.. ಆರ್​​ಸಿಬಿಯಿಂದಲೇ ಔಟ್​​; ಕಾರಣವೇನು?

Share :

Published May 13, 2024 at 8:02pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್

    ಈ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೈಕೊಟ್ಟ ಸ್ಟಾರ್​​!

    ಪ್ಲೇ ಆಫ್​ಗೆ ಮುನ್ನವೇ ಸ್ಟಾರ್​ ಆಲ್​ರೌಂಡರ್​ ವಿಲ್​ ಜಾಕ್ಸ್​ ಆರ್​​ಸಿಬಿಯಿಂದ ಔಟ್​​​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಭಾರತ, ಸೌತ್​ ಆಫ್ರಿಕಾ, ನ್ಯೂಜಿಲೆಂಡ್​​, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್​ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ. ಮೇ 18ನೇ ತಾರೀಕು ಆರ್​​​ಸಿಬಿ, ಚೆನ್ನೈ ಸೂಪರ್​​ ಕಿಂಗ್ಸ್​ ಮಧ್ಯೆ ಪ್ಲೇ ಆಫ್​​ ಡಿಸೈಡರ್​​ ಮ್ಯಾಚ್​ ನಡೆಯಲಿದೆ. ಈ ರೋಚಕ ಪಂದ್ಯಕ್ಕೂ ಮುನ್ನವೇ ಆರ್​​​ಸಿಬಿಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ಐಪಿಎಲ್​ ಪ್ಲೇ ಆಫ್​ಗೆ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​​​ ಇಂಗ್ಲೆಂಡ್​ ತಂಡ ಸೇರಿಕೊಳ್ಳಬೇಕಿದೆ. ಟಿ20 ವಿಶ್ವಕಪ್​ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್​​ ತಂಡವು ಪಾಕ್​ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ವಿಲ್​ ಜಾಕ್ಸ್​​​ ಆರ್​​ಸಿಬಿ ತೊರೆದು ಇಂಗ್ಲೆಂಡ್​ ತಂಡ ಸೇರಿಕೊಳ್ಳಲು ಹೊರಟಿದ್ದಾರೆ. ಈ ಬಗ್ಗೆ ಖುದ್ದು ಆರ್​​ಸಿಬಿ ಟ್ವೀಟ್​ ಮಾಡಿ ಸೆಂಡಪ್​​ ನೀಡಿದೆ.

ಗುಜರಾತ್​​ ವಿರುದ್ಧ ಪಂದ್ಯವೊಂದರಲ್ಲಿ ವಿಲ್​​ ಜಾಕ್ಸ್​​​ ಕೇವಲ 41 ಬಾಲ್​ನಲ್ಲಿ 100 ಚಚ್ಚಿದ್ರು. ಬರೋಬ್ಬರಿ 10 ಸಿಕ್ಸರ್​​, 5 ಫೋರ್​ ಸಿಡಿಸಿದ್ರು. ಇವರನ್ನು ಆರ್​​ಸಿಬಿ ತಂಡದ ಜೂನಿಯರ್​ ಎಬಿಡಿ ಎಂದೇ ಹೇಳಲಾಗುತ್ತಿದೆ. ಇದರ ಮಧ್ಯೆ ವಿಲ್​ ಜಾಕ್ಸ್​ ಇಂಗ್ಲೆಂಡ್​ ಮತ್ತೆ ವಾಪಸ್​ ಆಗಲಿದ್ದು, ಇದು ಆರ್​​ಸಿಬಿಗೆ ಆಘಾತ ತಂದಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ರಾಹುಲ್​ ದ್ರಾವಿಡ್​ಗೆ ಅವಮಾನ ಮಾಡಿದ ಜಯ್​ ಶಾ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪ್ಲೇ ಆಫ್​​ಗೆ ಮುನ್ನವೇ ಕೈಕೊಟ್ಟ ವಿಲ್​ ಜಾಕ್ಸ್​​.. ಆರ್​​ಸಿಬಿಯಿಂದಲೇ ಔಟ್​​; ಕಾರಣವೇನು?

https://newsfirstlive.com/wp-content/uploads/2024/04/will-jacks-2.jpg

Load More