ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ
ಕಣ್ಣೀರಿಟ್ಟು ಅಂಗಲಾಚಿದರೂ ಬಿಡದ ಕಿರಾತಕರು
ಮೊದಲ ಫೋಟೋ ಕ್ಲಿಕ್ಕಿಸಿದಾತನೇ ಐ ವಿಟ್ನೆಸ್!
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಹಿಂಸಿಸಿ ಕೊಲೆ ಮಾಡಿರುವ ಫೋಟೋಗಳು ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿದೆ. ಡಿಲೀಟ್ ಆಗಿರುವ ಫೋಟೋಗಳನ್ನು FSL ತಂಡ ರಿಟ್ರೀವ್ ಮಾಡಿದೆ. 10ಕ್ಕೂ ಹೆಚ್ಚು ಫೋಟೋಗಳು ಸಿಕ್ಕಿವೆ ಎಂಬ ಸುದ್ದಿ ಹೊರಬಿದ್ದಿದೆ.
ಆದರೆ ರೇಣುಕಾಸ್ವಾಮಿ ಹಿಂಸೆ ನೀಡುತ್ತಿರುವಾಗ ಫೋಟೋ ಮೊದಲಿಗೆ ಕ್ಲಿಕ್ಕಿಸಿದ್ಯಾರು? ದರ್ಶನ್ಗೆ ಫೋಟೋ ಕಳುಹಿಸಿದ್ಯಾರು? ಈ ಕುರಿತಾದ ಕುತೂಹಲಕಾರಿಯಾದ ಮಾಹಿತಿ ಇಲ್ಲಿದೆ.
ಮೊದಲು ಫೋಟೋ ತೆಗೆದದ್ದು ಯಾರು?
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಚಿರಾಡಿದ್ದಾನಂತೆ. ಅದೇ ವೇಳೆ ಅಟ್ಟಹಾಸದಲ್ಲಿ ಆರೋಪಿಗಳು ಕೂಗಾಡಿದ್ದಾರಂತೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಒಳಗೆ ಬಂದಿದ್ದಾರೆ. ಹಲ್ಲೆ ಮಾಡಿದನ್ನ ಸೆಕ್ಯೂರಿಟಿ ಗಾರ್ಡ್ ಕಣ್ಣಾರೆ ನೋಡಿದ್ದಾರೆ. ಬಳಿಕ ತಕ್ಷಣ ವಿನಯ್ಗೆ ಫೋನ್ ಮಾಡಿದ್ದಾನೆ ಎನ್ನಲಾಗುತ್ತಿದೆ.
ಇದನ್ನೂ ಓದಿ: EXCLUSIVE: ಅಂಗಿ, ಬನಿಯಾನ್ ಹರಿದು ವಿಕೃತಿ.. ಡಿಲೀಟ್ ಆದ ರೇಣುಕಾಸ್ವಾಮಿ ಫೋಟೋ ಪತ್ತೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಐ ವಿಟ್ನೇಸ್ ಆಗಿದ್ದು, ಈ ವೇಳೆ ವಿನಯ್ ಅವರು ನಮ್ಮವರೇ ಬಿಡು ಎಂದು ಸೆಕ್ಯೂರಿಟಿ ಗಾರ್ಡ್ ಬಳಿ ಹೇಳಿದ್ದಾನಂತೆ. ನಂತರ ರೇಣುಕಾಸ್ವಾಮಿ ಫೋಟೋ ಕಳಿಸುವುದಕ್ಕೆ ವಿನಯ್ ಹೇಳಿದ್ದಾನೆ. ಆಗ ಸೆಕ್ಯೂರಿಟಿ ಫೋಟೋ ತೆಗೆದು ವಿನಯ್ಗೆ ಕಳಿಸಿದ್ದಾನೆ. ವಿನಯ್ ಆ ಫೋಟೋಗಳನ್ನ ನಟ ದರ್ಶನ್ಗೆ ತೋರಿಸಿದ್ದಾನೆ. ಫೋಟೋಸ್ ನೋಡಿದ ಬಳಿಕ ದರ್ಶನ್ ಶೆಡ್ಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಫೋಟೋ ಹಿಂದಿನ ಕಥೆ ಏನು?
ಆರೋಪಿ ದರ್ಶನ್ ಶೆಡ್ಗೆ ಬಂದು ದರ್ಶನ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಕೆಳಗೆ ಬಿದ್ದವನನ್ನ ಎಳೆದು ಹೊಡೆದು ಬನಿಯನ್ ಹರಿದುಹಾಕಿದ್ದಾರೆ. ಶೆಡ್ಗೆ ಬಂದವನೇ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ ಬಿಸಾಡಿ ತುಳಿದಿದ್ದಾರೆ ಎನ್ನಲಾಗುತ್ತಿದೆ.ರೇಣುಕಾಸ್ವಾಮಿ ಮುಖಕ್ಕೆ ಶೂ ಕಾಲಿನಿಂದ ಒದ್ದಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ
ವಿನಯ್ ಫೋನ್ನಲ್ಲಿ ಫೋಟೋ?
ಆರೋಪಿ ವಿನಯ್ ಫೋನ್ನಲ್ಲಿ ರೇಣುಕಾಸ್ವಾಮಿ ಫೋಟೋಗಳು ಪತ್ತೆಯಾಗಿವೆ. ವಿನಯ್ ಫೋನ್ನಲ್ಲಿ ರಿಟ್ರೀವ್ ಮಾಡಿದಾಗ ಪತ್ತೆಯಾಗಿದೆ. ದರ್ಶನ್ ಹಲ್ಲೆ ಮಾಡಿದ್ದಾಗ ಎ10 ವಿನಯ್ ಕ್ಲಿಕ್ ಮಾಡಿದ್ದಾನೆ. ಬಳಿಕ ಫೋಟೋವನ್ನ ಸಮತಾಗೂ ಕಳಿಸಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಆ ಫೋಟೋವನ್ನು ಸಹ ಪತ್ತೆಹಚ್ಚಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ