ಅನಂತ್ ಅಂಬಾನಿ ಮದುವೆಗೆ ಅಮಿತಾಭ್ ಬಚ್ಚನ್ ಫ್ಯಾಮಿಲಿ!
ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದ ಐಶ್ವರ್ಯಾ, ಅಭಿಷೇಕ್..!
ಐಶ್ವರ್ಯಾ ಮತ್ತು ಅಭಿಷೇಕ್ ಮಧ್ಯೆ ಅಸಲಿಗೆ ನಡೆದಿದ್ದೇನು ಗೊತ್ತಾ?
ಇತ್ತೀಚೆಗಷ್ಟೇ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಗೆ ಸಿನಿಮಾ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಾವಿರಾರು ಕೋಟಿಗಳ ವೆಚ್ಚದಲ್ಲಿ ನಡೆದ ಈ ಮದುವೆ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.
ಯೆಸ್, ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ. ಇದರ ಮಧ್ಯೆಯೇ ಅಮಿತಾಭ್ ಬಚ್ಚನ್ ಫ್ಯಾಮಿಲಿ ವಿಡಿಯೋ ಒಂದು ವೈರಲ್ ಆಗಿದ್ದು, ಹಲವು ದಿನಗಳಿಂದ ಉಳಿದುಕೊಂಡಿದ್ದ ಸೀಕ್ರೆಟ್ ಈಗ ಬಯಲಾಗಿದೆ. ಬಿಗ್-ಬಿ ಮನೆಯಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಏನಿದು ವಿವಾದ..?
ಕಳೆದ ಎರಡ್ಮೂರು ವರ್ಷಗಳಿಂದ ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಸದ್ದು ಮಾಡುತ್ತಿತ್ತು. ಮೇಲ್ನೋಟಕ್ಕೆ ಎಲ್ಲವೂ ಸರಿ ಅನಿಸಿದ್ರೂ ಮತ್ತೆ ಯಾಕೋ ಅಭಿಷೇಕ್ ಮತ್ತು ಐಶ್ವರ್ಯಾ ರೈ ಮಧ್ಯೆ ಬಿರುಕು ಮುಂದುವರಿದ್ಯಾ? ಅನ್ನೋ ಚರ್ಚೆ ಜೋರಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಿಡಿಯೋ ಒಂದು ವೈರಲ್ ಆಗಿದೆ.
While the entire Bachchan family posed together #AishwaryaRai arrived separately with daughter #AaradhyaBachchan she greeted #Rekhaji before posing for the paps at #AnantRadhika wedding #AnantwedsRadhika #AnantRadhikaWedding pic.twitter.com/Ycx2qLhawB
— Aashu Mishra (@Aashu9) July 12, 2024
ವಿಡಿಯೋದಲ್ಲೇನಿದೆ..?
ಅನಂತ್ ಅಂಬಾನಿ ಮದುವೆಗೆ ಬಿಗ್-ಬಿ ಫ್ಯಾಮಿಲಿ ಭಾಗಿಯಾಗಿತ್ತು. ಅಮಿತಾಭ್, ಜಯಾ, ಅಭಿಷೇಕ್ ಸೇರಿದಂತೆ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಕೂಡ ಭಾಗವಹಿಸಿದ್ದರು. ಕುತೂಹಲ ಎಂದರೆ ಫೋಟೋ ಶೂಟ್ ವೇಳೆ ಐಶ್ವರ್ಯ ಮತ್ತು ಆರಾಧ್ಯ ಹೊರತುಪಡಿಸಿ ಉಳಿದವರು ಕಾಣಿಸಿಕೊಂಡಿದ್ರು. ಬಳಿಕ ಪ್ರತ್ಯೇಕವಾಗಿ ಐಶ್ವರ್ಯಾ ಮತ್ತು ಆರಾಧ್ಯ ಫೋಟೋ ಪೋಸ್ ನೀಡಿದ್ರು. ತಾಯಿ-ಮಗಳು ಪ್ರತ್ಯೇಕವಾಗಿ ಬಂದಿದ್ದು, ಅಭಿಷೇಕ್ ಮಾತ್ರ ತನ್ನ ತಂದೆ ತಾಯಿಯೊಂದಿಗೆ ಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಸುದ್ದಿಗೆ ಮತ್ತಷ್ಟು ಬಲ ತುಂಬಿದೆ.
ಇದನ್ನೂ ಓದಿ: 180 ಕ್ಯಾರೆಟ್ ಡೈಮಂಡ್.. ನೀತಾ ಅಂಬಾನಿ ನೆಕ್ಲೆಸ್ ರೆಡಿ ಮಾಡಲು ಎಷ್ಟು ದಿನ? ಎಷ್ಟು ಸಾವಿರ ಗಂಟೆ ಬೇಕಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ