newsfirstkannada.com

ಜಾಮ್‌ನಗರದಲ್ಲಿ ಧೂಳೆಬ್ಬಿಸಿದ ರಿಹಾನ್ನಾ.. ಜಾಹ್ನವಿ ಕಪೂರ್ ಜೊತೆ ಸೊಂಟ ಬಳುಕಿಸಿದ ವಿಡಿಯೋ ವೈರಲ್‌!

Share :

Published March 2, 2024 at 4:09pm

  ಅಂಬಾನಿ ಮದುವೆ ಸಂಭ್ರಮದಲ್ಲಿ ಪಾಪ್‌ ಸಿಂಗರ್ ರಿಹಾನ್ನಾಳದ್ದೇ ಹವಾ

  ಅನಂತ್ ಪ್ರೀ ವೆಡ್ಡಿಂಗ್​ನಲ್ಲಿ ರಿಹಾನ್ನಾ ಹಾಗೂ ಜಾಹ್ನವಿ ಕಪೂರ್ ಡ್ಯಾನ್ಸ್​

  ಜಾಮ್‌ನಗರದಲ್ಲಿ ಅಂಬಾನಿ ಮಗನ ಪ್ರೀ ವೆಡ್ಡಿಂಗ್‌ಗೆ ಗಣ್ಯರ ಆಗಮನ

ಗುಜರಾತ್‌ನ ಜಾಮ್‌ನಗರದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಸಂಭ್ರಮ ಜೋರಾಗಿದೆ. ಮೂರು ದಿನದ ಕಲರ್‌ಫುಲ್‌ ಕಾರ್ಯಕ್ರಮಗಳು ಆ ಸ್ವರ್ಗವನ್ನೇ ಧರೆಗಿಳಿಸಿದಂತೆ ಮಾಡಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್‌ ಜೋಡಿ ಫುಲ್‌ ಮಿಂಚುತ್ತಿದ್ದು ದೇಶ, ವಿದೇಶಗಳಿಂದ ಬಂದ ಗಣ್ಯರು ಅಂಬಾನಿ ಮದುವೆ ಮನೆಯ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.

ಇದನ್ನು ಓದಿ: VIDEO: ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌.. ಜಾಮ್‌ನಗರಕ್ಕೆ ಪಾಪ್ ಸಿಂಗರ್ ರಿಹಾನ್ನಾ ಎಂಟ್ರಿ!

ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್ ಉತ್ಸವದ ಹಿನ್ನೆಲೆಯಲ್ಲಿ ಪಾಪ್‌ ಸಿಂಗರ್ ರಿಹಾನ್ನಾ ಭಾರತಕ್ಕೆ ಬಂದಿದ್ದರು. ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಿಹಾನ್ನಾ ಶೋ ಧೂಳೆಬ್ಬಿಸಿದ್ದು, ಸಖತ್ ಕಿಕ್ ಕೊಟ್ಟಿದ್ದಾರೆ. ರಿಹಾನ್ನಾ ಹಾಡಿಗೆ ಅತಿಥಿಗಳು ಫುಲ್ ಫಿದಾ ಆಗಿದ್ದಾರೆ.

ಪಾಪ್ ಸಿಂಗರ್‌ ರಿಹಾನ್ನಾ ಜೊತೆ ಬಾಲಿವುಡ್‌ ಖ್ಯಾತ ನಟಿ ಜಾಹ್ನವಿ ಕಪೂರ್ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ಇವರಿಬ್ಬರು ಮಸ್ತ್​ ಡ್ಯಾನ್ಸ್​ ಮಾಡುತ್ತಿರೋ ವಿಡಿಯೋವನ್ನು ನಟಿ ಜಾಹ್ನವಿ ಕಪೂರ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

View this post on Instagram

A post shared by Janhvi Kapoor (@janhvikapoor)

ನಟಿ ಡ್ಯಾನ್ಸ್​ ಮಾಡುತ್ತಿರೋ ವಿಡಿಯೋ 10.4 ಮಿಲಿಯನ್​ ವೀವ್ಸ್ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ನಟಿ ಜಾಹ್ನವಿ ಕಪೂರ್ ಪಾಪ್‌ ಸಿಂಗರ್​ ರಿಹಾನ್ನಾ ಜೊತೆ ಜಿಂಗಾತ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ನೋಡಿದ ಸಿಂಗರ್​ ರಿಹಾನ್ನಾ ಹಾಗೂ ನಟಿ ಜಾಹ್ನವಿ ಕಪೂರ್ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾಮ್‌ನಗರದಲ್ಲಿ ಧೂಳೆಬ್ಬಿಸಿದ ರಿಹಾನ್ನಾ.. ಜಾಹ್ನವಿ ಕಪೂರ್ ಜೊತೆ ಸೊಂಟ ಬಳುಕಿಸಿದ ವಿಡಿಯೋ ವೈರಲ್‌!

https://newsfirstlive.com/wp-content/uploads/2024/03/singar-2.jpg

Load More