ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆರಂಭಕ್ಕೆ 2 ದಿನ ಬಾಕಿ
ಕೆಕೆಆರ್ಗೆ ಸರಿಯಾಗಿ ಕೈ ಕೊಟ್ಟ 25 ಕೋಟಿ ದುಬಾರಿ ಪ್ಲೇಯರ್..!
ದುಬಾರಿ ಆಟಗಾರನಿಗೆ ಬೆಂಡೆತ್ತಿದ್ದ ಕೆಕೆಆರ್ ಫಿನಿಶರ್ ರಿಂಕು ಸಿಂಗ್
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆರಂಭಕ್ಕೆ ಇನ್ನೇನು ಕೇವಲ 2 ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 22ನೇ ತಾರೀಕು ಸಿಎಸ್ಕೆ, ಆರ್ಸಿಬಿ ಮಧ್ಯೆ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ಇದರ ಮಧ್ಯೆ ಇಡೀ ಕೆಕೆಆರ್ ತಂಡ ಐಪಿಎಲ್ ತಯಾರಿಯಲ್ಲಿ ತೊಡಗಿದೆ. ಆದರೆ, ಕೆಕೆಆರ್ಗೆ ಅಭ್ಯಾಸ ಪಂದ್ಯದಿಂದಲೇ ಟೆಕ್ಷನ್ ಹೆಚ್ಚಾಗಿದೆ.
ಹೌದು, 2024ರ ಐಪಿಎಲ್ ಸೀರೀಸ್ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್. ಇವರು ಕೆಲವು ದಿನಗಳ ಹಿಂದೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಸದ್ಯ ಐಪಿಎಲ್ಗಾಗಿ ಎಲ್ಲರಂತೆ ನೆಟ್ನಲ್ಲಿ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದಾರೆ. ಈ ಸ್ಟಾರ್ ಆಟಗಾರರಿಗೆ ಕೆಕೆಆರ್ ಬರೋಬ್ಬರಿ 24 ಕೋಟಿ 75 ಲಕ್ಷ ರೂ. ನೀಡಿ ಖರೀದಿಸಿದೆ.
Rinku Singh smashed a SIX to Mitchell Starc 🍿💥
This is Cinema!! pic.twitter.com/zQNhfPrqSR
— कट्टर KKR समर्थक 🦁🇮🇳 ™ (@KKRWeRule) March 19, 2024
ಅಭ್ಯಾಸದಲ್ಲಿ ಸ್ಟಾರ್ಕ್ ಫ್ಲಾಪ್!
ಅಭ್ಯಾಸ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ವಿರುದ್ಧ ರಿಂಕು ಸಿಂಗ್ ಆಡಿದ ವಿಡಿಯೋ ವೈರಲ್ ಆಗಿದೆ. ಈ ಪಂದ್ಯದಲ್ಲಿ ಸ್ಟಾರ್ಕ್ ಇನ್ನಿಂಗ್ಸ್ ಕೊನೆ ಓವರ್ನಲ್ಲಿ ರಿಂಕು ಸಿಂಗ್ 20 ರನ್ ಸಿಡಿಸಿದ್ರು. ತಾನು ಮಾಡಿದ 4 ಓವರ್ಗಳಲ್ಲಿ 1 ವಿಕೆಟ್ ತೆಗೆದು ಬರೋಬ್ಬರಿ 40 ರನ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ