ಆಘಾತ ತಂದ ಆ್ಯಂಗ್ರಿ ರಾಂಟ್ಮ್ಯಾನ್ ಅಭ್ರದೀಪ್ ಸಹಾ ದಿಢೀರ್ ಸಾವು
27 ವರ್ಷದ ಯೂಟ್ಯೂಬರ್, ವೈರಲ್ ಸೆನ್ಸೇಷನ್ ಸ್ಟಾರ್ಗೆ ನೆಟ್ಟಿಗರ ಸಂತಾಪ
ಸೋಷಿಯಲ್ ಮೀಡಿಯಾದಲ್ಲಿ RIP ಆ್ಯಂಗ್ರಿ ರಾಂಟ್ಮ್ಯಾನ್ ವಿಡಿಯೋ ವೈರಲ್!
ಅಗ್ರೆಸಿವ್, ಅಗ್ರೆಸಿವ್, ಅಗ್ರೆಸಿವ್.. ಸೋಷಿಯಲ್ ಮೀಡಿಯಾದಲ್ಲಿ ಅಗ್ರೆಸಿವ್ ಅನ್ನೋದಕ್ಕೆ ಇನ್ನೊಂದು ಹೆಸರೇ ಅಭ್ರದೀಪ್ ಸಹಾ ಅಲಿಯಾಸ್ ಆ್ಯಂಗ್ರಿ ರಾಂಟ್ಮ್ಯಾನ್. ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸೆನ್ಸೇಷನ್ ಆಗಿ ವಿಡಿಯೋ ಮಾಡಿ ವೈರಲ್ ಮಾಡುತ್ತಿದ್ದ ಆ್ಯಂಗ್ರಿ ರಾಂಟ್ಮ್ಯಾನ್ ಇನ್ನಿಲ್ಲ.
ಆ್ಯಂಗ್ರಿ ರಾಂಟ್ಮ್ಯಾನ್ ಅಭ್ರದೀಪ್ ಸಹಾ ದಿಢೀರ್ ಸಾವನ್ನಪ್ಪಿದ್ದು, ನೆಟ್ಟಿಗರು ಶಾಕ್ಗೆ ಒಳಗಾಗಿದ್ದಾರೆ. 27 ವರ್ಷದ ಯೂಟ್ಯೂಬರ್, ವೈರಲ್ ಸೆನ್ಸೇಷನ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
ಫೇಮಸ್ ಯೂಟ್ಯೂಬರ್ ಅಭ್ರದೀಪ್ ಸಹಾ ಒಂದು ತಿಂಗಳ ಹಿಂದಷ್ಟೇ ಮೇಜರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಅಭ್ರದೀಪ್ ವೆಂಟಿಲೇಟರ್ನಲ್ಲಿದ್ದರು. ಆದರೆ ದಿಢೀರನೇ ಏಪ್ರಿಲ್ 16ರಂದು ಆ್ಯಂಗ್ರಿ ರಾಂಟ್ಮನ್ ಅಭ್ರದೀಪ್ ಸಹಾ ಸಾವನ್ನಪ್ಪಿರೋ ವರದಿಯಾಗಿದೆ. ಅಭ್ರದೀಪ್ ಸಹಾ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಸದ್ಯ ಬಹಿರಂಗವಾಗಿಲ್ಲ. ಅಭ್ರದೀಪ್ ಸಹಾ ಅವರಿಗೆ ಶಸ್ತ್ರಚಿಕಿತ್ಸೆಯ ನಂತರದ ಹಲವು ತೊಂದರೆಗಳು ಎದುರಾಗಿತ್ತು. ಬಹುಅಂಗಾಂಗಗಳ ವೈಫಲ್ಯದಿಂದ ಆ್ಯಂಗ್ರಿ ರಾಂಟ್ಮನ್ ಸಾವನ್ನಪ್ಪಿರಬಹುದು ಎನ್ನಲಾಗಿದೆ.
Rip brother , life is unpredictable . pic.twitter.com/uN2XNnH5Yw
— Kohlified. (@123perthclassic) April 17, 2024
27 ವರ್ಷದ ಅಭ್ರದೀಪ್ ಸಹಾ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶಾಕ್ಗೆ ಒಳಗಾಗಿದ್ದಾರೆ. ಇವರು ಅಗ್ರೆಸಿವ್ ಆಗಿ ಮಾಡುತ್ತಿದ್ದ ವಿಡಿಯೋಗಳು ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು.
ಇದನ್ನೂ ಓದಿ: 27 ವರ್ಷಕ್ಕೆ ‘ಆ್ಯಂಗ್ರಿ ರಾಂಟ್ಮ್ಯಾನ್’ ಯೂಟ್ಯೂಬರ್ ಅಭ್ರದೀಪ್ ಸಹಾ ಸಾವು; ಚಿಕ್ಕ ವಯಸ್ಸಿಗೆ ಏನಾಯ್ತು?
ಆ್ಯಂಗ್ರಿ ರಾಂಟ್ಮ್ಯಾನ್ ಸಾವನ್ನಪ್ಪಿರೋದಕ್ಕೆ ಅವರ ವಿಡಿಯೋಗಳನ್ನು ನೋಡುತ್ತಿದ್ದ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ RIP ಆ್ಯಂಗ್ರಿ ರಾಂಟ್ಮ್ಯಾನ್ ಎಂದು ಅವರ ಹಳೇ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಹುಬಲಿಗೆ ಜೈ.. ಬಾಹುಬಲಿಗೆ ಜೈ ಅನ್ನೋ ಅಭ್ರದೀಪ್ ಸಹಾ ಸಖತ್ ವೈರಲ್ ಆಗಿದೆ.
Rip brother 💔 pic.twitter.com/ALSO3u9M9t
— Sandeep Prabhas 🦖 (@rebelismax_2) April 17, 2024
ಅಭ್ರದೀಪ್ ಸಹಾ ವಿಶೇಷವಾಗಿ ಕ್ರಿಕೆಟ್ ಮತ್ತು ಫುಟ್ಬಾಲ್ಗಳ ಬಗ್ಗೆ ಮಾಡಿದ ವಿಡಿಯೋಗೆ ಸಖತ್ ಫೇಮಸ್ ಆಗಿದ್ದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಹಲವು ಸಿನಿಮಾಗಳ ಬಗ್ಗೆ ಮಾಡಿದ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಈ ವಿಡಿಯೋದ ಮೂಲಕ ಅಭ್ರದೀಪ್ ಸಹಾ ಅವರಿಗೆ ಸಂತಾಪ ಸೂಚಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ