ಜೂನ್ 29 ರಂದು ಟಿ-20 ವಿಶ್ವಕಪ್ಗೆ ಮುತ್ತಿಟ್ಟಿರುವ ಭಾರತ ತಂಡ
ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿ ಎತ್ತಿದೆ
ಬಹುಮಾನದ ವಿಶೇಷ ಫೋಟೋ ಹಂಚಿಕೊಂಡಿರುವ ಪಂತ್
ಜೂನ್ 29 ರಂದು ನಡೆದ ಟಿ-20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಚಾಂಪಿಯನ್ ತಂಡಕ್ಕೆ ವಿಶೇಷ ಬಹುಮಾನ ಸಿಕ್ಕಿದೆ.
ಬಹುಮಾನವಾಗಿ ನೀಡಿದ ಮೆಡಲ್ನ ಫೋಟೋವನ್ನು ವಿಕೆಟ್ ಕೀಪರ್ ರಿಷಬ್ ಪಂತ್ ಶೇರ್ ಮಾಡಿಕೊಂಡಿದ್ದಾರೆ. ಕ್ಲೋಸ್ ಅಪ್ನಲ್ಲಿರುವ ಈ ಫೋಟೋದಲ್ಲಿ ಏನೆಂದು ಬರೆಯಲಾಗಿದೆ ಅನ್ನೋದು ಸ್ಪಷ್ಟವಾಗಿ ಕಾಣ್ತಿದೆ.
ಇದನ್ನೂ ಓದಿ:ಇದು ವಿಶ್ವಕಪ್ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!
ಅಂದ್ಹಾಗೆ ಆಟಗಾರಿಗೆ ವೈಯಕ್ತಿಕವಾಗಿ ನೀಡಿದ ಮೆಡಲ್ ಮೇಲೆ ಐಸಿಸಿ ಮೆನ್ಸ್ ಟಿ20 ವರ್ಲ್ಡ್ ಕಪ್ ವೆಸ್ಟ್ ವಿಂಡೀಸ್ ಮತ್ತು USA 2024. ವಿನ್ನರ್ ಎಂದು ಬರೆಯಲಾಗಿದೆ. ಜೊತೆಗೆ ಟಿ20 ವರ್ಲ್ಡ್ಕಪ್ 2024ರ ಲೋಗೋ ಕೂಡ ಮೆಡಲ್ ಮೇಲಿದೆ.
ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್ ಆಗಿ ಬರೋದು ಐಪಿಎಲ್ನ ಈ ಸ್ಟಾರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್