newsfirstkannada.com

6,6,6,6,6,4,4,4,4; ಕೆಕೆಆರ್​ ವಿರುದ್ಧ ಪಂತ್​ ಸ್ಫೋಟಕ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

Share :

Published April 3, 2024 at 11:03pm

Update April 3, 2024 at 11:05pm

  ಇಂದು ಡೆಲ್ಲಿ ಕ್ಯಾಪಿಟಲ್ಸ್​​, ಕೆಕೆಆರ್​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್​​

  ಡೆಲ್ಲಿ ಕ್ಯಾಪಿಟಲ್ಸ್​​ ಭರ್ಜರಿ ಟಾರ್ಗೆಟ್​ ಕೊಟ್ಟ ಕೆಕೆಆರ್​ ಟೀಮ್​​!

  ಕೆಕೆಆರ್​​​ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದ ರಿಷಬ್​ ಪಂತ್​​

ಇಂದು ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​, ಕೋಲ್ಕತ್ತಾ ನೈಟ್​ ರೈಡರ್ಸ್​​​ ತಂಡಗಳು ಮುಖಾಮುಖಿ ಆಗಿವೆ.

ಇನ್ನು, ಕೆಕೆಆರ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​​ ಪರ ಕ್ಯಾಪ್ಟನ್​ ರಿಷಬ್​ ಪಂತ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ವೆಂಕಟೇಶ್​ ಅಯ್ಯರ್​ ಒಂದೇ ಓವರ್​ನಲ್ಲಿ 2 ಸಿಕ್ಸರ್​​, 4 ಫೋರ್​ ಸೇರಿ 28 ರನ್​ ಚಚ್ಚಿದ್ರು.

ರಿಷಬ್​ ಪಂತ್​ ತಾನು ಎದುರಿಸಿದ 24 ಬಾಲ್​ನಲ್ಲಿ 55 ರನ್​ ಸಿಡಿಸಿದ್ರು. ಈ ಪೈಕಿ 5 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಹಲವು ದಿನಗಳ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ ಪಂತ್​ ಸ್ಫೋಟಕ ಬ್ಯಾಟಿಂಗ್​ ನಡೆಸಿದ್ರು.

ಇದನ್ನೂ ಓದಿ: ಬರೋಬ್ಬರಿ 18 ಸಿಕ್ಸರ್​​.. 22 ಫೋರ್​​.. 273 ರನ್​ ಸಿಡಿಸಿ RCB ದಾಖಲೆ ಮುರಿದ KKR

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,6,6,6,4,4,4,4; ಕೆಕೆಆರ್​ ವಿರುದ್ಧ ಪಂತ್​ ಸ್ಫೋಟಕ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2024/04/DC_Pant.jpg

Load More