ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೀನಾಯ ಸೋಲು
ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ರಿಷಂಬ್ ಪಂತ್
ಬರೋಬ್ಬರಿ 273 ರನ್ ಬಿಗ್ ಟಾರ್ಗೆಟ್ ಕೊಟ್ಟಿದ್ದ ಕೆಕೆಆರ್ ತಂಡ
ವೈ.ಎಸ್ ರಾಜಶೇಖರ್ ರೆಡ್ಡಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಹೀನಾಯ ಸೋಲು ಕಂಡಿದೆ. ಹೀಗಾಗಿ ಕೆಕೆಆರ್ 106 ರನ್ಗಳಿಂದ ಗೆದ್ದು ಬೀಗಿದೆ.
ಇನ್ನು, ಹೀನಾಯವಾಗಿ ಸೋತ ಬಳಿಕ ಮಾತಾಡಿದ ಡೆಲ್ಲಿ ಕ್ಯಾಪಿಲ್ಸ್ ತಂಡದ ಕ್ಯಾಪ್ಟನ್ ರಿಷಬ್ ಪಂತ್, ನಾವು ಇನ್ನಷ್ಟು ಚೆನ್ನಾಗಿ ಬೌಲಿಂಗ್ ಮಾಡಬೇಕಿತ್ತು. ಬ್ಯಾಟಿಂಗ್ ವಿಭಾಗದಲ್ಲಿ ನಾವು ಉತ್ತಮವಾಗಿ ಆಡಲು ಯತ್ನಿಸಿದೆವು. ಚೇಸ್ ಮಾಡದೆ ಇರುವುದಕ್ಕಿಂತ ಟ್ರೈ ಮಾಡೋದು ಎಷ್ಟೋ ವಾಸಿ. ಹಾಗಾಗಿ ಗೆಲ್ಲಲೇಬೇಕು ಎಂದು ಅಪ್ರೋಚ್ ಮಾಡಿ ಸೋತೆವು ಎಂದರು.
ಗೇಮ್ ಆಡುವಾಗ ಕೆಲವು ಗಂಭೀರವಾದ ವಿಷಯಗಳು ಇದ್ದವು. ಕೆಲವೊಮ್ಮೆ ಏನು ನಮ್ಮ ಕಂಟ್ರೋಲ್ನಲ್ಲಿ ಇರಲ್ಲ. ಹಾಗಾಗಿ ಜಸ್ಟ್ ಗೋ ವಿತ್ ದಿ ಫ್ಲೋ ಅನ್ನೋ ಹಾಗೇ ಇರಬೇಕು. ನಾನು ನನ್ನ ಬ್ಯಾಟಿಂಗ್ ಎಂಜಾಯ್ ಮಾಡುತ್ತಿದ್ದೇನೆ. ಇಂದಿನ ಸೋಲಿಗೆ ನಾವೇ ಕಾರಣ. ಮುಂದಿನ ಬಾರಿ ಸ್ಟ್ರಾಂಗ್ ಆಗಿ ಕಮ್ಬ್ಯಾಕ್ ಮಾಡುತ್ತೇವೆ ಎಂದರು.
ಇದನ್ನೂ ಓದಿ: 6,6,6,6,6,4,4,4,4; ಕೆಕೆಆರ್ ವಿರುದ್ಧ ಪಂತ್ ಸ್ಫೋಟಕ ಬ್ಯಾಟಿಂಗ್ ಹೇಗಿತ್ತು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ