newsfirstkannada.com

ಅಂದು ಟ್ರೋಲ್​​ ಆಗಿದ್ದ ರಿಯಾನ್​​​ ಇಂದು ಭರ್ಜರಿ ಬ್ಯಾಟಿಂಗ್​​; ವರ್ಲ್ಡ್​​ ನಂ. 1 ಬೌಲರ್​​ಗೆ ಬೆವರಿಳಿಸಿದ್ರು!

Share :

Published March 28, 2024 at 10:55pm

    ಡೆಲ್ಲಿ ಕ್ಯಾಪಿಟಲ್ಸ್​ಗೆ ರಾಜಸ್ತಾನ್​ ರಾಯಲ್ಸ್​ ಬಿಗ್​ ಟಾರ್ಗೆಟ್​​

    ಸ್ಟಾರ್​ ಆಲ್​ರೌಂಡರ್​​ ರಿಯಾನ್​ ಪರಾಗ್​ ಭರ್ಜರಿ ಬ್ಯಾಟಿಂಗ್​​

    ಈ ಮೆಗಾ ಐಪಿಎಲ್​ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು..?

ಸದ್ಯ ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ರಾಜಸ್ತಾನ್​ ರಾಯಲ್ಸ್​​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಸೋತರೂ ಬ್ಯಾಟಿಂಗ್​ ಮಾಡಿದ ರಾಜಸ್ತಾನ್​ ರಾಯಲ್ಸ್​ ಪರ ಓಪನರ್​ ಆಗಿ ಬಂದ ಯಶಸ್ವಿ ಜೈಸ್ವಾಲ್​​ 5, ಜೋಸ್​ ಬಟ್ಲರ್​​ 11 ರನ್​ ಮಾತ್ರ ಗಳಿಸಿ ಕೈಕೊಟ್ಟರು. ಸ್ಯಾಮ್ಸನ್​​ ಕೂಡ ಕೇವಲ 15 ರನ್​ಗೆ ಔಟಾದ್ರು. ಬಳಿಕ ಬಂದ ರಿಯಾನ್​ ಪರಾಗ್​​​ ಡೆಲ್ಲಿ ಬೌಲರ್​ಗಳ ಬೆಂಡೆತ್ತಿದ್ರು.

ಅಂದು ಬ್ಯಾಟಿಂಗ್​ ಮಾಡದ ಕಾರಣಕ್ಕೆ ಟ್ರೋಲ್​ ಆಗಿದ್ದ ರಿಯಾಗ್​​ ಇಂದು ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ 45 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 84 ರನ್​ ಚಚ್ಚಿದ್ರು. ಕೊನೇ ಓವರ್​​ನಲ್ಲಿ ರಿಯಾನ್ ಪರಾಗ್ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಎನ್ರಿಚ್ ನೋಕಿಯಾಗೆ ಬರೋಬ್ಬರಿ 25 ರನ್​ ಸಿಡಿಸಿದ್ರು.

ಅಶ್ವಿನ್​ 29, ಧೃವ್​ ಜುರೆಲ್​ 20, ಹೆಟ್ಮೇರ್​​ 14 ರನ್​ ಗಳಿಸಿದ್ರು. ಆರಂಭಿಕ ಬ್ಯಾಟರ್​ಗಳ ವೈಫಲ್ಯದಿಂದ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಪರಾಗ್​ 84 ರನ್​ ಆಸರೆಯಾಯ್ತು. ಹೀಗಾಗಿ ರಾಜಸ್ತಾನ್​ 185 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಇದನ್ನೂ ಓದಿ: ರೌಡಿಶೀಟರ್​​ ಕೊಲೆಗೆ ಮತ್ತೊಂದು ಟ್ವಿಸ್ಟ್; ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಯಲಿಗೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಟ್ರೋಲ್​​ ಆಗಿದ್ದ ರಿಯಾನ್​​​ ಇಂದು ಭರ್ಜರಿ ಬ್ಯಾಟಿಂಗ್​​; ವರ್ಲ್ಡ್​​ ನಂ. 1 ಬೌಲರ್​​ಗೆ ಬೆವರಿಳಿಸಿದ್ರು!

https://newsfirstlive.com/wp-content/uploads/2024/03/Riyan-Parag.jpg

Load More