newsfirstkannada.com

ಮಳೆಗೆ ನಮ್ಮ ಮೆಟ್ರೋ ಕಾಮಗಾರಿ ಬಳಿ ಕುಸಿದ ರಸ್ತೆ.. 6 ಅಡಿ ಅಗಲದಷ್ಟು ಬಾಯ್ತೆರದ ಭೂಮಿ

Share :

Published May 9, 2024 at 8:41am

Update May 9, 2024 at 9:04am

    ಬೆಂಗಳೂರಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ

    ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಭೂಕುಸಿತ

    ಕಾಮಗಾರಿ ನಡೆಯುವ ಸುತ್ತಮುತ್ತಲು ಏರಿಯಾದಲ್ಲಿ ಮನೆಮಾಡಿದ ಆತಂಕ

ಬೆಂಗಳೂರು: ಬೆಂಗಳೂರಿನಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ರಸ್ತೆ ಕುಸಿದಿದೆ. ಆರು ಅಡಿ ಅಗಲದಷ್ಟು ಭೂಕುಸಿತವಾಗಿದೆ. ಪಾಟರಿ ಟೌನ್ ಬಳಿಯ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಅಲ್ಲಿನ ಸುರಂಗ ಮಾರ್ಗದಲ್ಲಿ ಮೆಟ್ರೋ ಸ್ಟೇಷನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಜಾಗ ಪಕ್ಕದಲ್ಲಿಯೇ ರಸ್ತೆ ಭೂಕುಸಿತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮೆಟ್ರೋ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಬಿಜೆಪಿ ನಾಯಕನ ಅನುಮಾನ; SIT ವಿರುದ್ಧ ಕೇಸ್‌ ಹಾಕ್ತೀನಿ ಎಂದ ದೇವರಾಜೇಗೌಡ

ಮಳೆಯಿಂದಾಗಿ ಪಾಟರಿ ಟೌನ್ ಬಳಿಯ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಕಾಮಗಾರಿ ನಡೆಯುವ ಸುತ್ತಮುತ್ತಲು ಏರಿಯಾದಲ್ಲಿ ಭೂಕುಸಿತದ ಆತಂಕ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಗೆ ನಮ್ಮ ಮೆಟ್ರೋ ಕಾಮಗಾರಿ ಬಳಿ ಕುಸಿದ ರಸ್ತೆ.. 6 ಅಡಿ ಅಗಲದಷ್ಟು ಬಾಯ್ತೆರದ ಭೂಮಿ

https://newsfirstlive.com/wp-content/uploads/2024/05/Bengaluru-7.jpg

Load More