ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕೆಜಿಎಫ್: ಚಾಪ್ಟರ್ 2
ಕೆಜಿಎಫ್: ಚಾಪ್ಟರ್ 2 ಸಿನಿಮಾ ತೆರೆಕಂಡು ಇಂದಿಗೆ ಎರಡು ವರ್ಷ ಭರ್ತಿ
2022ರ ಏಪ್ರಿಲ್ 14ರಂದು ಐದು ಭಾಷೆಯಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ 2
ರಾಕಿಂಗ್ ಸ್ಟಾರ್ ಯಶ್ ಅಭಿನಯ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಇಂದಿಗೆ ಎರಡು ವರ್ಷ ತುಂಬಿದೆ. ಇದೇ ಸಂಭ್ರಮದಲ್ಲೇ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಟ್ವೀಟರ್ ಖಾತೆಯಲ್ಲಿ ಕೆಜಿಎಫ್ 2 ಪೋಸ್ಟರ್ ಅನ್ನು ಶೇರ್ ಮಾಡಿಕೊಂಡು ಕೆಜಿಎಫ್ ಚಾಪ್ಟರ್ 2ಗೆ 2 ವರ್ಷದ ಸಂಭ್ರಮಾಚರಣೆ ಅಂತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿಂದೆ ಹಲವು ಅನುಮಾನ.. ಸಾವಿಗೂ ಮುನ್ನ ಕರೆ ಮಾಡಿದ್ದು ಯಾರಿಗೆ?
ಇದನ್ನೂ ಓದಿ: ಯಶ್ ಫ್ಯಾನ್ಸ್ಗೆ ಗುಡ್ ನ್ಯೂಸ್! ಬಾಲಿವುಡ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ರಾಕಿಭಾಯ್
2022 ಏಪ್ರಿಲ್ 14 ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2 ಸಿನಿಮಾವು ವಿಶ್ವಾದ್ಯಂತ ಸಾವಿರಾರು ಥಿಯೇಟರ್ಗಳಲ್ಲಿ ತೆರೆಗೆ ಬಂದಿತ್ತು. ಆ ವೇಳೆ ರಾಕಿಂಗ್ ಸ್ಟಾರ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಕೂಡ ಶೇಕ್ ಆಗಿತ್ತು. ಕನ್ನಡ ಚಿತ್ರರಂಗದಲ್ಲೇ ಯಾವ ಸಿನಿಮಾ ಮಾಡಿರದಂತಹ ದಾಖಲೆಗಳನ್ನು ಪ್ರಶಾಂತ್ ನೀಲ್ ನಿರ್ದೇಶನನ ‘ಕೆಜಿಎಫ್: ಚಾಪ್ಟರ್ 2’ ಮಾಡಿತ್ತು. ಇದೀಗ ಈ ಸಿನಿಮಾ ತೆರೆಕಂಡು ಭರ್ತಿ ಎರಡು ವರ್ಷ ತುಂಬಿದೆ. ಇನ್ನು ಕೆಜಿಎಪ್ ಚಾಪ್ಟರ್ 2 2022 ಏಪ್ರಿಲ್ 14 ರಂದು ಒಟ್ಟು ಐದು ಭಾಷೆಯಲ್ಲಿ ತೆರೆಕಂಡಿತ್ತು.
Celebrating 2 years of BOX OFFICE MONSTER #KGFChapter2 💥#2YearsForMonstrousKGF2 @TheNameIsYash #PrashanthNeel @VKiragandur @hombalefilms @duttsanjay @TandonRaveena @SrinidhiShetty7 @RaviBasrur @bhuvangowda84 @shivakumarart @KGFTheFilm @excelmovies @AAFilmsIndia @VaaraahiCC… pic.twitter.com/6ligaID1z6
— Hombale Films (@hombalefilms) April 14, 2024
ಸ್ಯಾಂಡಲ್ವುಡ್ ನಟ ಯಶ್ ಅವರ ಅಭಿನಯಕ್ಕೆ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ನಟ ಯಶ್ ಅಭಿಮಾನಿಗಳು ಕೆಜಿಎಫ್: ಚಾಪ್ಟರ್ 2 ಎರಡು ವರ್ಷ ಪೂರ್ಣಗೊಂಡಿದ್ದಕ್ಕೆ ಕೇಕ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ