newsfirstkannada.com

ಫ್ಯಾನ್ಸ್​ಗೆ ಬಿಗ್​​ ಅಪ್​ಡೇಟ್​ ಕೊಡಲು ಮುಂದಾದ ರಾಕಿಭಾಯ್​; ಏನಿದು ಹೊಸ ಸುಳಿವು!

Share :

Published May 5, 2024 at 5:50pm

Update May 5, 2024 at 5:52pm

  ನಟ ಯಶ್​​ ಶೇರ್ ಮಾಡಿಕೊಂಡಿರೋ ಸ್ಟೋರಿ​ಗೆ ಕಕ್ಕಾಬಿಕ್ಕಿಯಾದ ನೆಟ್ಟಿಗರು

  ಟಾಕ್ಸಿಕ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋ ಗೀತು ಮೋಹನ್ ದಾಸ್

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಪೋಸ್ಟ್​

ರಾಕಿಂಗ್​ ಸ್ಟಾರ್​ ಯಶ್​ ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಕೂಡ ಸದ್ದು ಮಾಡುತ್ತಿದ್ದಾರೆ. ಇದೀಗ ನಟ ಯಶ್​ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರೋ ಸ್ಟೋರಿ​ಗೆ ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ. ಹೌದು, ನಟ ಯಶ್​ ಟಾಕ್ಸಿಕ್ ಬಗ್ಗೆ ಸುಳಿವು ನೀಡುತ್ತಿದ್ದಾರಾ ಅಥವಾ ಮುಂದಿನ ಹೊಸ ಸಿನಿಮಾ ಬಗ್ಗೆ ಏನಾದರೂ ವಿಚಾರ ಹಂಚಿಕೊಳ್ಳಲಿದ್ದಾರಾ ಅಂತ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಇನ್ನು, ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ಸಖತ್​ ಬ್ಯುಸಿಯಾಗಿರೊ ನಟ ಯಶ್ ರಾಮಾಯಣ ಚಿತ್ರಕ್ಕೆ ನಿರ್ಮಾಪಕರಾಗಿಯೂ ಸಾಥ್ ನೀಡುತ್ತಿದ್ದಾರೆ. ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ಉಡೀಸ್​ ಬೆನ್ನಲ್ಲೇ ನಟ ಯಶ್​ ಮೌನಕ್ಕೆ ಜಾರಿದ್ದರು. ಇದಾದ ಬಳಿಕ ನಟ ಯಶ್​ ಟಾಕ್ಸಿಕ್ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡಿದ್ದರು. ಸದ್ಯ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು.

ಗೀತು ಮೋಹನ್ ದಾಸ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಟೀಸರ್ ಸಮೇತ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಇದೀಗ ನಟ ಯಶ್ ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪೋಸ್ಟ್ ಮಾಡಬೇಕೇ? ಎಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಯೆಸ್​​ ಅಥವಾ ನೋ ಅಂತಾ ಕೇಳಿದ್ದಾರೆ. ಹೌದು ಎಂಬ ಉತ್ತರ ಅಭಿಮಾನಿಗಳಿಂದ 94% ಬಂದಿದೆ. ಈ ಪೋಸ್ಟ್‌ನಿಂದ ಯಶ್ ಪರೋಕ್ಷವಾಗಿ ಮುಂದಿನ ಸಿನಿಮಾದ ಬಗ್ಗೆ ಸುಳಿವು ನೀಡುತ್ತಿದ್ದಾರಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಬಿಗ್​​ ಅಪ್​ಡೇಟ್​ ಕೊಡಲು ಮುಂದಾದ ರಾಕಿಭಾಯ್​; ಏನಿದು ಹೊಸ ಸುಳಿವು!

https://newsfirstlive.com/wp-content/uploads/2024/05/yasjh.jpg

Load More