ರಾಕಿಭಾಯ್ ಒಂದೇ ಒಂದು ಲುಕ್ಗೆ ಅಭಿಮಾನಿಗಳು ಫಿದಾ!
ನ್ಯೂ ಹೇರ್ ಸ್ಟೈಲ್ನಲ್ಲಿ ಯಶ್ ಕಾಣಿಸಿಕೊಂಡ ವಿಡಿಯೋ ವೈರಲ್
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳುವ ಲುಕ್ ಇದೇನಾ?
ಮುಂಬೈ: ರಾಕಿಂಗ್ ಸ್ಟಾರ್ ಯಶ್ ಹೊಚ್ಚ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿಭಾಯ್ ಒಂದೇ ಒಂದು ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಆಗಿದೆ. ನ್ಯೂ ಹೇರ್ ಸ್ಟೈಲ್ನಲ್ಲಿ ನಟ ಯಶ್ ಕಾಣಿಸಿಕೊಂಡಿರೋ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
This crazy look….aaaf 🥵🔥@TheNameIsYash #YashBOSS #ToxicTheMovie #Ramayana #YashBOSSNewLook pic.twitter.com/7TJaBX114X
— 𝙍𝙎𝙆 (@RSKTheMonsters) July 12, 2024
ನಟ ಯಶ್ ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಟಾಕ್ಸಿಕ್ ಸಿನಿಮಾದ ಕುತೂಹಲ ಕೆಜಿಎಫ್ಗಿಂತಲೂ ಜಾಸ್ತಿನೇ ಇದೆ. ಈ ಮಧ್ಯೆ ಯಶ್ ಇವತ್ತು ಇದ್ದಕ್ಕಿದ್ದಂತೆ ಮುಂಬೈನಲ್ಲಿ ಕಾಣಿಸಿಕೊಂಡು ಸರ್ಪ್ರೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್?
ಮುಂಬೈನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡ ಯಶ್ ಕ್ಯಾಮೆರಾಗೆ ಸಖತ್ ಪೋಸ್ ಕೊಟ್ಟರು. ಯಶ್ ಹೊಸ ಲುಕ್ ನೋಡಿದ ನೆಟ್ಟಿಗರಂತೂ ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ. ಯಶ್ ಹೊಸ ಹೇರ್ಸ್ಟ್ರೈಲ್ ಬಗ್ಗೆಯೇ ಈಗ ಚರ್ಚೆ ಮಾಡಲಾಗುತ್ತಿದೆ. ಈ ಹೇರ್ಸ್ಟೈಲ್ನಲ್ಲಿ ಯಶ್ ಎಷ್ಟು ಸಖತ್ ಆಗಿ ಕಾಣಿಸುತ್ತಿದ್ದಾರೆ. ಇದು ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳುವ ಲುಕ್ ಇದೇನಾ? ಅಥವಾ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಾ ಅನ್ನೋ ಟಾಕ್ ಜೋರಾಗಿದೆ.
Bombay people asking in Kannada : “ಕೆ.ಜಿ.ಎಫ್ 3 ಗೆ ವೇಟ್ ಮಾಡ್ತಿದಿವಿ ಅಣ್ಣ” । “ಹೇಗಿದೀರಾ ಸಾರ್” 😂🔥@TheNameIsYash #YashBOSS #ToxicTheMovie #Ramayana #YashBOSSNewLook pic.twitter.com/pBim3J1Jlb
— 𝙍𝙎𝙆 (@RSKTheMonsters) July 12, 2024
ಯಶ್, ರಾಧಿಕಾ ಹೋಗಿದ್ದು ಎಲ್ಲಿಗೆ?
ಮುಂಬೈನಲ್ಲಿ ಪ್ರತ್ಯಕ್ಷವಾಗಿರೋ ರಾಕಿಂಗ್ ಸ್ಟಾರ್ ಯಶ್ ಅಂಬಾನಿ ಮನೆಗೆ ತೆರಳಿದ್ದಾರೆ. ಇಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ನಡೆಯುತ್ತಿದೆ. ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಯಶ್, ರಾಧಿಕಾ ದಂಪತಿ ತೆರಳಿದ್ದಾರೆ.
ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ