newsfirstkannada.com

ಪಾಕ್​ ವಿರುದ್ಧ ಪಂದ್ಯಕ್ಕೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

Share :

Published June 6, 2024 at 8:09pm

Update June 6, 2024 at 8:31pm

  ಜೂನ್​​ 9ನೇ ತಾರೀಕು ಟೀಮ್​ ಇಂಡಿಯಾ, ಪಾಕ್​ ಮಧ್ಯೆ ರೋಚಕ ಪಂದ್ಯ

  ಪಾಕ್ ತಂಡದ​ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಭಾರತ ತಯಾರಿ

  ರೋಚಕ ಪಂದ್ಯಕ್ಕೆ ಮುನ್ನ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​​ ಪ್ಲೇಯರ್​​​

ಇತ್ತೀಚೆಗೆ ನಡೆದ ಮೊದಲ ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಇದೇ ಜೂನ್​​ 9ನೇ ತಾರೀಕಿನಂದು ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಪ್ರತಿಷ್ಠಿತ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಪಾಕ್​ ವಿರುದ್ಧ ಸೆಣಸಲಿದೆ. ಈ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕಾದಿದೆ.

ಯೆಸ್​​, ಪಾಕ್​ ವಿರುದ್ಧ ಪಂದ್ಯಕ್ಕೆ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಲಭ್ಯರಾಗಿದ್ದಾರೆ ಎಂದು ತಿಳಿದು ಬಂದಿದೆ. ಐರ್ಲೆಂಡ್ ವಿರುದ್ಧ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಕೈಗೆ ಬೌನ್ಸರ್ ಬಡಿದು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಪಾಕ್​ ವಿರುದ್ಧ ಆಡೋದು ಕಷ್ಟ ಎಂದು ಹೇಳಲಾಗುತ್ತಿದೆ.

ಐರ್ಲೆಂಡ್​ ವಿರುದ್ಧ ಸ್ಟಾರ್ ಬ್ಯಾಟರ್ ರೋಹಿತ್ ಕೇವಲ 37 ಎಸೆತಗಳಲ್ಲಿ 4 ಫೋರ್​ ಮತ್ತು 3 ಸಿಕ್ಸರ್​​ಗಳ ಸಮೇತ ಬಿರುಸಿನ ಬ್ಯಾಟಿಂಗ್​ ಮಾಡಿ 52 ರನ್​ ಸಿಡಿಸಿದ್ರು. ಆದರೆ, ಮಾರ್ಕ್ ಅಡೇರ್ ಬೌಲಿಂಗ್​ನಲ್ಲಿ ಕೆಟ್ಟ ಬೌನ್ಸರ್​​ ಬಡಿದು ರೋಹಿತ್​ ಗಾಯಗೊಂಡು ರಿಟೈರ್​ ಆಗಿದ್ರು.

ಇದನ್ನೂ ಓದಿ: ಪಾಕ್​​ ವಿರುದ್ಧ ರೋಚಕ ಪಂದ್ಯ.. ಕೊಹ್ಲಿ ರೋಲ್​ ಬಗ್ಗೆ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​ ವಿರುದ್ಧ ಪಂದ್ಯಕ್ಕೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ರೋಹಿತ್​ ಶರ್ಮಾ!

https://newsfirstlive.com/wp-content/uploads/2024/06/ROHIT-SHARMA-8.jpg

Load More