newsfirstkannada.com

VIDEO: ಪಂದ್ಯ ಸೋತ ಬಳಿಕ ಹಾರ್ದಿಕ್​​, ರೋಹಿತ್​​ ಮಧ್ಯೆ ಜೋರು ಜಗಳ; ಅಸಲಿಗೆ ನಡೆದಿದ್ದೇನು?

Share :

Published March 25, 2024 at 4:02pm

Update March 25, 2024 at 4:04pm

  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​!

  ಗುಜರಾತ್​ ಟೈಟನ್ಸ್​ ವಿರುದ್ಧ ಹೀನಾಯವಾಗಿ ಸೋತ ಮುಂಬೈ

  ಕ್ಯಾಪ್ಟನ್​ ಹಾರ್ದಿಕ್ ಪಂಡ್ಯ​​​, ರೋಹಿತ್ ಶರ್ಮಾ ಮಧ್ಯೆ ಜಗಳ

ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​ ಮೊದಲ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​​ ವಿರುದ್ಧ ಮುಂಬೈ ಇಂಡಿಯನ್ಸ್​​ ಸೋತಿದೆ. ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಏಕಾಂಗಿ ಹೋರಾಟದ ಹೊರತಾಗಿ ಮುಂಬೈ ಬ್ಯಾಟರ್​ಗಳ ವೈಫಲ್ಯದಿಂದ ಹಾರ್ದಿಕ್​ ಪಡೆ ಸೋಲಬೇಕಾಯ್ತು. ಪಂದ್ಯ ಸೋತ ಬಳಿಕ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ, ರೋಹಿತ್​ ಶರ್ಮಾ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ರೋಹಿತ್​ ಫ್ಯಾನ್ಸ್​ ಇಡೀ ಪಂದ್ಯದ ಉದ್ಧಕ್ಕೂ ಹಾರ್ದಿಕ್​​ ಪಾಂಡ್ಯರನ್ನು ಟ್ರೋಲ್​ ಮಾಡಿದ್ರು. ಅಷ್ಟೇ ಅಲ್ಲ ಬೂಮ್ರಾ ಕೂಡ ಹಾರ್ದಿಕ್​ ಮಾತಿಗೆ ಸೊಪ್ಪು ಹಾಕದೆ ಪದೇ ಪದೇ ಸಲಹೆಗಾಗಿ ರೋಹಿತ್​ ಬಳಿ ಹೋಗುತ್ತಿದ್ದರು. ಇದರಿಂದ ಮೊದಲೇ ಹಾರ್ದಿಕ್​ಗೆ ಹರ್ಟ್​ ಆಗಿತ್ತು. ಈ ಮಧ್ಯೆ ರೋಹಿತ್​​, ಹಾರ್ದಿಕ್​ ಮಧ್ಯೆ ತೀವ್ರ ವಾಗ್ವಾದ ನಡೆಯುತ್ತಿರೋ ವಿಡಿಯೋ ಒಂದು ವೈರಲ್​ ಆಗಿದೆ.

ಹಾರ್ದಿಕ್​ಗೆ ದೂರ ತಳ್ಳಿದ ರೋಹಿತ್​​!

ಗುಜರಾತ್​​ ಟೈಟನ್ಸ್​ ಆಟಗಾರರೊಂದಿಗೆ ರೋಹಿತ್​ ಮಾತಾಡುತ್ತಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್​ ಹಿಂದಿನಿಂದ ರೋಹಿತ್​ ಅವರನ್ನು ತಬ್ಬಿಕೊಳ್ಳಲು ಬಂದರು. ಆಗ ಕೂಡಲೇ ರೋಹಿತ್​ ಹಾರ್ದಿಕ್​ ಅವರನ್ನು ದೂರಕ್ಕೆ ತಳ್ಳಿ ಜಗಳಕ್ಕೆ ಇಳಿದರು. ಇದಾದ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಜಗಳ ಆಗಿದೆ.

ಇದನ್ನೂ ಓದಿ: VIDEO: ಹಾರ್ದಿಕ್​​, ಬೂಮ್ರಾ ಜಗಳ ಬಿಡಿಸಲು ಬಂದ ರೋಹಿತ್​​; ಅಸಲಿಗೆ ಆಗಿದ್ದೇನು?

ಪಂದ್ಯ ಸೋತ ನಂತರ ಹಾರ್ದಿಕ್​ ಪಾಂಡ್ಯಗೆ ರೋಹಿತ್​​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಮಾತ್ರ ಸಖತ್ ವೈರಲ್ ಆಗಿವೆ. ಫ್ಯಾನ್ಸ್​ ಅಂತೂ ರೋಹಿತ್​ ಶರ್ಮಾ ಅವರನ್ನು ಸಖತ್​ ಟ್ರೋಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪಂದ್ಯ ಸೋತ ಬಳಿಕ ಹಾರ್ದಿಕ್​​, ರೋಹಿತ್​​ ಮಧ್ಯೆ ಜೋರು ಜಗಳ; ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/03/Hardik_Rohit-News.jpg

Load More