ಜಡೇಜಾ ಮೇಲೆ ಕೋಪ ಮಾಡಿಕೊಂಡ ರೋಹಿತ್ ಶರ್ಮಾ
ಚೇರ್ ಮೇಲಿಂದ ಎದ್ದು ಕ್ಯಾಪ್ ಎಸೆದು ಆಕ್ರೋಶ ಹೊರಹಾಕಿದ್ರು
ಸರ್ಫರಾಜ್ ಖಾನ್ ರನೌಟ್ ಮಾಡಿದ್ದಕ್ಕೆ ರೋಹಿತ್ಗೆ ಸಿಟ್ಟು!
ಇಂದು ಪ್ರವಾಸಿ ಇಂಗ್ಲೆಂಡ್, ಟೀಮ್ ಇಂಡಿಯಾದ ಮಧ್ಯೆ ನಡೆಯುತ್ತಿರೋ 3ನೇ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಮೇಲೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೋಪ ಮಾಡಿಕೊಂಡಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕೂತಿದ್ದ ಚೇರ್ನಿಂದ ಎದ್ದು ಕ್ಯಾಪ್ ಎಸೆದು ರೋಹಿತ್ ಆಕ್ರೋಶ ಹೊರಹಾಕಿದ್ದಾರೆ.
ಹೌದು, ಜಡೇಜಾ ಮೇಲೆ ರೋಹಿತ್ ಶರ್ಮಾ ಕೋಪ ಮಾಡಿಕೊಳ್ಳಲು ಕಾರಣ ಸರ್ಫರಾಜ್ ಖಾನ್ ರನೌಟ್. ಜಡೇಜಾ, ಸರ್ಫರಾಜ್ ಖಾನ್ ಮಧ್ಯೆ ನಡೆದ ಸಣ್ಣ ಅಪಾರ್ಥದಿಂದ ಒಂದು ವಿಕೆಟ್ ಹೋಗಿದೆ.
Rohit Sharma is unhappy with Selfish Ravindra Jadeja who ran out #SarfarazKhan.
Jadeja was too mean to betray a debutant. Nevertheless, Well Played Sarfu 🔥pic.twitter.com/oa3CoF8fxF
— Amock (@Politics_2022_) February 15, 2024
ಜಡೇಜಾ ಶತಕಕ್ಕೆ ಇನ್ನೇನು 1 ರನ್ ಬೇಕಿತ್ತು. 99 ರನ್ ಇದ್ದಾಗ ಜಡೇಜಾ ಸಿಂಗಲ್ ಓಡಲು ಯತ್ನಿಸಿದ್ರು. ಈ ಸಂದರ್ಭದಲ್ಲಿ ಸರ್ಫರಾಜ್ ಖಾನ್ ವಿನಾಕಾರಣ ಔಟ್ ಆಗಿದ್ದಾರೆ. ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದ ಸರ್ಫರಾಜ್ ಖಾನ್ ರನೌಟ್ ಆಗಲು ಜಡೇಜಾ ಕಾರಣ ಆಗಿದ್ದು, ಇದರಿಂದ ರೋಹಿತ್ ಕೋಪಗೊಂಡಿದ್ದಾರೆ.
ಇನ್ನು, ಜಡೇಜಾ ಮೇಲೆ ರೋಹಿತ್ ಶರ್ಮಾ ಕೋಪ ಮಾಡಿಕೊಂಡು ಕ್ಯಾಪ್ ಎಸೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಟೀಮ್ ಇಂಡಿಯಾ ಫ್ಯಾನ್ಸ್ ಜಡೇಜಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ