newsfirstkannada.com

8 ಸಿಕ್ಸರ್, 14 ಫೋರ್​ ಸಮೇತ 113 ರನ್​ ಚಚ್ಚಿದ್ದ ಕೊಹ್ಲಿ; ಆರ್​​​ಸಿಬಿ ಆ ದಾಖಲೆ ಯಾರು ಮುರಿಯಲು ಸಾಧ್ಯವಿಲ್ಲ..!

Share :

Published March 28, 2024 at 9:24pm

Update March 28, 2024 at 9:25pm

  ಐಪಿಎಲ್​​ನ 15 ಓವರ್​​ ಮ್ಯಾಚ್​​ನಲ್ಲಿ ಇಂದಿಗೂ ಆರ್​​ಸಿಯದ್ದೇ ಹೆಚ್ಚು ಸ್ಕೋರ್

  ಆರ್​​ಸಿಬಿ ಆ ದಾಖಲೆಯನ್ನು ಯಾವ ಐಪಿಎಲ್​ ಟೀಮ್​ ಮುರಿಯೋಕೆ ಆಗಲ್ಲ!

  ಕೇವಲ 50 ಬಾಲ್​ನಲ್ಲಿ 113 ರನ್​ ಚಚ್ಚಿದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ಕೊಹ್ಲಿ!

ಇತ್ತೀಚೆಗೆ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ಬರೋಬ್ಬರಿ 278 ರನ್​ ಗಳಿಸಿತ್ತು. ಇದು ಐಪಿಎಲ್​​ನಲ್ಲೇ ಅತ್ಯಧಿಕ ರನ್​​​ ಆಗಿದೆ. ಹೈದರಾಬಾದ್​​ ಈ ಮೂಲಕ ಆರ್​​ಸಿಬಿ 263 ರನ್​ ಗಳಿಸಿದ ದಾಖಲೆಯನ್ನು ಮುರಿದು ಹಾಕಿದೆ. ಆದರೆ, ಆರ್​​ಸಿಬಿ ಈ ದಾಖಲೆ ಮಾತ್ರ ಹೈದರಬಾದ್​​ ಅಲ್ಲ ಯಾವ ಟೀಮ್​ ಕೂಡ ಬ್ರೇಕ್​ ಮಾಡಿಲ್ಲ.

ಹೌದು, ಐಪಿಎಲ್​​ನ 15 ಓವರ್​​ ಮ್ಯಾಚ್​​ನಲ್ಲಿ ಇಂದಿಗೂ ಆರ್​​ಸಿಯದ್ದೇ ಹೆಚ್ಚು ಸ್ಕೋರ್​​. ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ವಿರಾಟ್​ ಕೇವಲ 50 ಬಾಲ್​ನಲ್ಲಿ ಬರೋಬ್ಬರಿ 8 ಸಿಕ್ಸರ್​​, 14 ಫೋರ್​​ ಸಮೇತ 113 ರನ್​ ಚಚ್ಚಿದ್ರು. ಅಂದು ಆರ್​​ಸಿಬಿ ಪರ ಓಪನರ್​ ಆಗಿ ಬಂದ ಯೂವಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಕೇವಲ 32 ಬಾಲ್​ನಲ್ಲಿ 8 ಸಿಕ್ಸರ್​​​, 4 ಫೋರ್​ ಸಮೇತ 73 ರನ್​ ಚಚ್ಚಿದ್ರು. ಕೆ.ಎಲ್​ ರಾಹುಲ್​ 16 ರನ್​ ಬಾರಿಸಿದ್ರು.

ಅಂದು ಆರ್​​ಸಿಬಿ ಕೇವಲ 15 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 211 ರನ್​ ಪೇರಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್​​ 3 ವಿಕೆಟ್​ ನಷ್ಟಕ್ಕೆ 203 ರನ್​ ಗಳಿಸಿತ್ತು. ಅಂದು 20 ಓವರ್​ ಮ್ಯಾಚ್​ ಇದ್ದಿದ್ರೆ ಆರ್​​ಸಿಬಿ 300 ರನ್​ ಬಾರಿಸುತ್ತಿತ್ತು ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ರೋಹಿತ್​​​ ಕುತಂತ್ರಕ್ಕೆ ಕೊಹ್ಲಿ​​ ಬಲಿ? ವಿರಾಟ್​​ ಕ್ಯಾಪ್ಟನ್ಸಿ ಬಲವಂತವಾಗಿ ಕಿತ್ತುಕೊಂಡ್ರಾ ಶರ್ಮಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ಸಿಕ್ಸರ್, 14 ಫೋರ್​ ಸಮೇತ 113 ರನ್​ ಚಚ್ಚಿದ್ದ ಕೊಹ್ಲಿ; ಆರ್​​​ಸಿಬಿ ಆ ದಾಖಲೆ ಯಾರು ಮುರಿಯಲು ಸಾಧ್ಯವಿಲ್ಲ..!

https://newsfirstlive.com/wp-content/uploads/2024/03/Kohli_RCB_Century.jpg

Load More