newsfirstkannada.com

‘ಅನನ್ಯ ಪಾಂಡೆ, ಸಾರಾ ಅಲಿಖಾನ್​ ಹಾಟ್​ ಹಾಟ್’-​​ ಸ್ಟಾರ್​ ಕ್ರಿಕೆಟರ್​ ಖಾಸಗಿ ವಿಡಿಯೋ ವೈರಲ್​​

Share :

Published May 27, 2024 at 9:11pm

Update May 27, 2024 at 9:21pm

  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​​ ಮುಕ್ತಾಯ

  ಕೊಹ್ಲಿ ಬಳಿಕ ಹೆಚ್ಚು ಸದ್ದು ಮಾಡಿದ್ದ ಸ್ಟಾರ್​ ಬ್ಯಾಟರ್​​​ ರಿಯಾನ್​ ಪರಾಗ್​​

  ಈ ಐಪಿಎಲ್​ ಸೀಸನ್​​ 3ನೇ ಲೀಡಿಂಗ್​ ರನ್​​​ ಸ್ಕೋರರ್​​ ರಿಯಾನ್​!

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​​ ಮುಕ್ತಾಯವಾಗಿದೆ. ವಿರಾಟ್​​ ಕೊಹ್ಲಿ ಬಳಿಕ ಈ ಸೀಸನ್​​ನಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದ ರಾಜಸ್ಥಾನ್​​ ರಾಯಲ್ಸ್​ ತಂಡದ ಸ್ಟಾರ್​ ಬ್ಯಾಟರ್​​​ ರಿಯಾನ್​ ಪರಾಗ್​​. ಈ ಸೀಸನ್​​ನಲ್ಲೇ ಕೊಹ್ಲಿ, ರುತುರಾಜ್​ ಗಾಯಕ್ವಾಡ್​​ ನಂತರ ಲೀಡಿಂಗ್​​​ ರನ್​ ಸ್ಕೋರರ್​ ಆಗಿದ್ರು.

ಇನ್ನು, ರಾಜಸ್ಥಾನ್​​ ತಂಡವು ಕ್ವಾಲಿಫೈಯರ್​​ 2ಕ್ಕೆ ಹೋಗಲು ರಿಯಾನ್​ ಪರಾಗ್​ ಕೂಡ ಕಾರಣ. ಹಲವು ಪಂದ್ಯಗಳಲ್ಲಿ ತಂಡದ ಪರ ನಿರ್ಣಾಯಕ ಪಾತ್ರವಹಿಸಿದ್ದರು. ಸೀಸನ್​ನಲ್ಲಿ ಬರೋಬ್ಬರಿ 573 ರನ್​ ಗಳಿಸೋ ಮೂಲಕ 3ನೇ ಲೀಡಿಂಗ್​ ರನ್​ ಸ್ಕೋರರ್​​ ಎಂದು ಎನಿಸಿಕೊಂಡರು. ಇವರ ಬ್ಯಾಟಿಂಗ್​ ಆವರೇಜ್​ 52ಕ್ಕೂ ಹೆಚ್ಚು ಇತ್ತು. ಜತೆಗೆ 4 ಅರ್ಧಶತಕಗಳು ಕೂಡ ದಾಖಲಿಸಿದ್ರು.

ಸದ್ಯ ರಿಯಾನ್​ ಪರಾಗ್​ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅನನ್ಯ ಪಾಂಡೆ, ಸಾರಾ ಅಲಿಖಾನ್​​​ ಹಾಟ್​ ಎಂದು ಹುಡುಕಿರೋ ಯೂಟ್ಯೂಬ್​ ಸರ್ಚ್​​ ಹಿಸ್ಟ್ರಿ ವೈರಲ್​ ಆಗಿದೆ. ಇದು ರಿಯಾನ್​ ಪರಾಗ್​ ಅವರದ್ದು ಎನ್ನಲಾದ ಸರ್ಚ್​ ಹಿಸ್ಟ್ರಿ ಆಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದೆ.

ಇದನ್ನೂ ಓದಿ: ‘ಆರ್​​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ಮಿಡಿಯುತ್ತೆ’- ಅಂಬಾಟಿ ರಾಯುಡು ಹೊಸ ಡ್ರಾಮಾ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಅನನ್ಯ ಪಾಂಡೆ, ಸಾರಾ ಅಲಿಖಾನ್​ ಹಾಟ್​ ಹಾಟ್’-​​ ಸ್ಟಾರ್​ ಕ್ರಿಕೆಟರ್​ ಖಾಸಗಿ ವಿಡಿಯೋ ವೈರಲ್​​

https://newsfirstlive.com/wp-content/uploads/2024/05/Riyan-Parag-Photo-1.jpg

Load More