newsfirstkannada.com

ನೋವು.. ನೋವು.. ಕುಳಿತಲ್ಲಿಂದ ಎದ್ದೇಳಲು ಆಗದೆ ಪರದಾಡಿದ ಸಲ್ಮಾನ್​ ಖಾನ್​!

Share :

Published August 30, 2024 at 8:38am

    ಬಾಲಿವುಡ್​ ಭಾಯ್​ಜಾನ್​ಗೆ ಅಂತದ್ದೇನಾಯ್ತು?

    ಕಾರ್ಯಕ್ರಮದ ವೇಳೆ ನೋವಿನಿಂದ ಪರದಾಟ

    ಸಲ್ಲು ಪರದಾಟ ಕಂಡು ವಯಸ್ಸಾಯ್ತು ಎಂದ ಫ್ಯಾನ್ಸ್​

ಬಾಲಿವುಡ್​ ಖ್ಯಾತ ನಟ ಸಲ್ಮಾನ್​ ಖಾನ್​ ಕಾರ್ಯಕ್ರಮವೊಂದರ ವೇಳೆ ಕುಳಿತಲ್ಲಿಂದ ಎದ್ದೇಳಲು ಆಗದೆ ಪರದಾಡಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ಹರಿದಾಡುತ್ತಿದೆ. ಅಷ್ಟಕ್ಕೂ ಬಾಲಿವುಡ್​ ಭಾಯ್​ಜಾನ್​ಗೆ ಆಗಿದ್ದೇನು?. ಇಲ್ಲಿದೆ ಮಾಹಿತಿ.

ಸ್ವಚ್ಛ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಪ್ರೋತ್ಸಹಿಸುವ ಉದ್ದೇಶದೊಂದಿಗೆ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ‘ಬಚ್ಚೆ ಬೋಲೆ ಮೋರಯಾ’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಲ್ಮಾನ್​​ ಖಾನ್​ ಭಾಗಿಯಾಗಿದ್ದರು.

ಇದನ್ನೂ ಓದಿ: ದರ್ಶನ್​ ಬ್ಯಾಗ್​ನಲ್ಲಿ 20 ಪುಸ್ತಕಗಳು.. ಅವು ಯಾವ್ಯಾವುವು? ಮನಸು ಬದಲಾಯಿಸಬಹುದೇ?

ಆದರೆ ಮತ್ತೊಂದು ವಿಡಿಯೋದಲ್ಲಿ ಕಾರ್ಯಕ್ರಮ ವೇಳೆ ಕುಳಿತ ಸೀಟಿನಿಂದ ಎದ್ದೇಳಲು ಆಗದೆ, ಪಕ್ಕೆಲುಬನ್ನು ಮುಟ್ಟಿದಾಗ ನೋವಿನಿಂದ ನರಳುತ್ತಿರುವ ದೃಶ್ಯ ಕ್ಯಾಮೆರಾಗೆ ಸೆರೆಯಾಗಿದೆ. ಸದ್ಯ ಸಲ್ಮಾನ್​ ಖಾನ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್​ ನಟಿ!

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸಲ್ಲು ಭಾಯ್​​ ಸಿಕಂದರ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣದ ವೇಳೆ ಸಲ್ಮಾನ್​​ಗೆ ಸೆಟ್​ನಲ್ಲಿ ಗಾಯವಾಗಿರಬಹುದು ಎಂದು ಹೇಳಲಾಗುತ್ತಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್​ ಪರದಾಟ ವಿಡಿಯೋ ಹರಿದಾಡುತ್ತಿದ್ದಂತೆ ಅನೇಕರು ಕಾಮೆಂಟ್​​ ಮಾಡಿದ್ದಾರೆ. ಅದರಲ್ಲಿ ಕೆಲವರು ಸಲ್ಮಾನ್​ಗೆ ವಯಸ್ಸಾಯ್ತು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋವು.. ನೋವು.. ಕುಳಿತಲ್ಲಿಂದ ಎದ್ದೇಳಲು ಆಗದೆ ಪರದಾಡಿದ ಸಲ್ಮಾನ್​ ಖಾನ್​!

https://newsfirstlive.com/wp-content/uploads/2024/08/Salman-Khan-1.jpg

Load More